ಪುಟ:ಅದ್ಭುತ ರಾಮಾಯಣ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ wwwmmmM ಗಿನೋಡು ? ಅವನುಮಾನಸೋತ್ರರ ಕೈಲದಲ್ಲಿ ಗಾನಬಂಧುವೆಂದು ಪ್ರಸಿದ್ಧ ನಾಗಿದ್ದಾನೆ, ಅಲ್ಲಿಗೆ ಹೋದರೆ ನಿನಗವನು ಗಾನವನ್ನು ಪದೇಶಿಸುವನು,” ಎಂದು ಹೇಳಿದನು. ಅದನ್ನು ಕೇಳಿ ನಾರದನು ವಿಸ್ಮಯಾ ವಿಸ್ಮನಾಗಿ ಗಾನಬಂಧುವನ್ನು ಕಾಣಬೇಕೆಂಬ ನೆಪದಿಂದ ಮಾನಸೋತ್ತರದ ಏಶ್ವತಕ್ಕೆ ದಾರಿ ತೆಗೆದನು. ತರುವಾಯ ನಾರದನಾ ತೈಲವನ್ನು ಹೊಂದಿ ; ಅಲ್ಲಿ ಗಂಧತ್ವ - ಕಿನ್ನರ - ಯಕ್ಷ - ಅಪ್ಪರಸ್ಸುಗಳ ಮಧ್ಯದಲ್ಲಿ ತನ್ನ ಪಕ್ಷತಿಯಿಂದ ಅವರಿಗೆ ಗಾನವ ನ್ನು ಕಲಿಸುತ್ತಿದ್ದ ಗಾನ ಬಂಧುವನ್ನು ನೋಡಿದನು, ಮನೋಹರವಾದ ಕಂಠಸ್ವರಗಳುಳ್ಳ ಆ ಗಂಧಾದಿಗಳು ಇಂಪಾಗಿ ಗಾನಮಾಡುತ್ತಿದ್ದರು. ಗಾನ ಬಂಧುವು, ನಾರದನು ಬಂದುದನ್ನು ದೂರದಿಂದಲೇ ಕಂಡು ನನು ಸ್ಕರಿಸಿ ಯಥಾರ್ಥವಾಗಿ ಸ್ವಾಗತಪ್ರಶ್ನೆಯಿಂದ ಸನ್ಮಾನಿಸಿ ಬಳಿಕ ಎಲೆವೂ ಜ್ಯನೆ ? ನೀನೇಕೆ ಇಲ್ಲಿಗೆಬಂದೆ ? ನನ್ನಿಂದ ನಿನಗೇನುಕೆಲಸವಾಗಬೇಕು : ಹೇಳು?ಸಿದ್ಧನಾಗಿ ನಡೆಯಿಸಿಕೊಡುವೆನೆಂದು ಬೆಸಗೊಂಡನು.ಆಗ ನಾರದನ? “ಎಲ್ಯ ಪ್ರಾಜ್ಞಶಿರೋಮಣಿಯಾದ ಉಲೂಕೇಂದ್ರನೆ ! ನನ್ನ ವರ್ತಮಾನ ವನ್ನು ಕೊಂಚಲಾಲಿಸು. ಅದು ಬಹಳ ಅದ್ಭುತವಾಗಿರುವುದು, ವೈಕುಂ ಈ ನಗರದಲ್ಲಿ ಮಹಾವಿಷ್ಣುವು ಲಕ್ಷ್ಮಿ ಸಮೇತನಾಗಿ ಸರ್ವದಾ ಸವಿಾಪ ದಲ್ಲಿರುವ ನನ್ನನ್ನು ಹಿಯ್ಯಾಳಿಸಿ ತುಂಬರನನ್ನು ಕರೆಯಿಸಿ ತುಂಬಾ ಮರ್ಯಾದೆಯನ್ನು ಮಾಡಿ ಅವನಿಂದ ಗಾನವನ್ನು ಕೇಳುತ್ತಿದ್ದನು. ಆಗ ಅನೇಕ ದೇವತೆಗಳೆಲ್ಲರೂ ಬಂದು ಸೇರಿದುದರಿಂದ ದ್ವಾರಪಾಲಕರು ಗದ್ದ ಲವನ್ನು ನಿಲ್ಲಿಸುವ ಉದ್ದಿಶ್ಯ ಬ್ರಹ್ಮಾದಿ ದೇವತೆಗಳನ್ನೂ ನನ್ನನ್ನೂ ಸಹಾ ಹೊರಗಡೆಯಲ್ಲಿಯೇ ನಿಲ್ಲಿಸಿದ್ದರು. ಕೌಶಿಕನೇ ಮೊದಲಾದವರು ಗಾನಯೋಗದಿಂದ ಹರಿಯನ್ನು ಆನಂದಾಂಬುಧಿಯಲ್ಲಿ ಮುಳುಗಿಸುತಿ ದ್ದರು; ಆ ಇನ ಲೋಗದಿಂದಲೇ ಕೌಶಿಕನು ವಿಸ್ಯುವನ್ನು ಮೆಚ್ಚಿಸಿ ಗಾಣಾಪತ್ಯವನ್ನು ಪಡೆದನು. ಗಾನವನ್ನು ನೋಡಿ ದುಃಖಾರ್ತನಾಗಿ ಮನಸ್ಸಿನಲ್ಲಿ “ ನಾನು ಮಾಡಿದ ತಪಸ್ಸು ಈtತಿ ಪರಿಣಮಿಸಿತೆ ? ನಾನು ಮಾಡಿದ ಯಜ್ಞವೂ, ದಾನವೂ, ಅಧ್ಯಯನವೂ ಇುಮಾತ್ರ ಫಲವುಳ್ಳದ್ದಾಯಿತೆ ? ನಾನು ಮಾಡಿದ ಗಾನ ಶಾಸ್ತ್ರಾಧ್ಯಯನದಲ್ಲಿ