ಪುಟ:ಅದ್ಭುತ ರಾಮಾಯಣ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ಅಮಾಯಣ WWWWW wwwhwwwwmwwww MMMWWWWWN www ಉಲೂಕನಾದ ನನ್ನಹತ್ರರಿದ್ದ ರಾಜನ ದೇಹವನ್ನು ಕಂಡು ದಯ ಮಯನಾಗಿ ನನ್ನೊಡನೆ ಎಲೈ ಪಕ್ಷಯೇ ! ಈ ದೇಹವು ರಾಜನ ದೇಹ ದಂತ ಕಾಣುವುದು, ನೀನು ಮಾತ್ರ ಉಲೂಕನಾಗಿರುವೆ ? ಇದೇನು ಮಹಾ ಆಶ್ಚರ್ಯವಾಗಿದೆ ಎಂದು ಪ್ರಶ್ನೆ ಮಾಡಿದನು. ಅದನ್ನು ಕೇಳಿ ನಾನು ಹರಿಮಿತ್ರನಿಗೆರಗಿ ಅಂಜಲಿಬದ್ಧನಾಗಿ ನನ್ನ ಪೂರ್ವ ವೃತ್ತಾಂತ ವನ್ನೆಲ್ಲಾ ತಿಳಿಸಿದೆನು. ಅವನು--ಎಲೈ ರಾಜನ : ನೀನು ನನಗೆ ಮಾಡಿದ ಅಪರಾಧಕ್ಕೊಸ್ಕರ ತಕ್ಕ ಫಲವನ್ನು ಹೊಂದಿದೆ ಎಂದು ನುಡಿಯಲು ಅದಕ್ಕೆ ನಾನು ಎಲೆ ಹರಿಮಿತ್ರನೆ : ಒಂದು ಮನ್ವಂತರದವರೆಗೂ ಈಶವವನ್ನು ತಿನ್ನುತ್ತಿರಬೇಕು, ಆಮೇಲೆ ನನಗೆ ನಾಯಿಯಜನ್ಮನ ಬರುವುದು, ಅದೂ ಆದಮೇಳ ಮನುಷ್ಯನಾಗಿ ಹುಟ್ಟುವನು” ಎಂದು ಬಿಸಿದನು. ಇದನ್ನು ಕೇಳಿ ಹರಿಮಿತ್ರನು ಕರುಣೆಯುಳ್ಳವನಾಗಿ Cಎಲ್ಯ ಉಲೂಕರಾಜನ : ಕೇಳು ? ನಿನ್ನ ಅಪರಾಧವನ್ನೆಲ್ಲಾ ನಾನು ಕ್ಷಮಿ ನಿರುವೆನು, ಈ ಕವವು ಅದೃಶ್ಯವಾಗಿಹೋಗಲಿ, ನೀನು ನಾಯಿಯಾ ಗಬೇಡ, ನನ್ನನುಗ್ರಹದಿಂದ ನಿನಗೆ ಸಂಗೀತಶಾಸ್ತ್ರವು ಪ್ರಾಪ್ತವಾಗು ವುದು, ಅದರಿಂದ ಹರಿಯನ್ನು ಚೆನ್ನಾಗಿ ಸ್ಮರಣೆಮಾದು ? ನಿನ್ನ ನಾಲಿ ಗೆಯು ಚೆನ್ನಾಗಿ ವರ್ಣೋಚ್ಛಾರಣೆಯನ್ನು ಮಾಡಲಿ, ನೀನು ದೇವತ ಗಳಿಗೂ ವಿದ್ಯಾಧರರಿಗೂ ಗಂಧಶ್ವರಿಗೂ ಅಚ್ಚರನಿಯರಿಗೂ ಗಾನಶಿಕ್ಷಣ ಚಾರನಾಗಿ ಬೇಕಾದ ಭಕ್ಷ್ಯಭೋಜ್ಯಾದಿಗಳಿಂದ ತೃಪ್ತಿಯನ್ನು ಹೊಂದು? ಕೆಲವು ದಿವಸಗಳಲ್ಲಿಯೇ ನಿನಗೆ ಶುಭವಾಗುವುದು.?” ಎಂದು ನನ್ನೊಡನೆ ಹೇಳಿದನು. ಹಾಗೆ ವಿಷ್ಣು ದೂತನಾದ ಹರಿಮಿತ್ರನ ಮಾತಿನಿಂದ ನನಗೆ ನಿರಯಪ್ರಾಪ್ತಿಯು ಕ್ಷಣಮಾತ್ರದಲ್ಲಿ ತೊಳಗಿಹೋಯಿತು, ವಿಭಕ್ತ ರಿಗೆ ಇಪ್ರಕಾರವಾದ ಕರುಣೆಯು ಪ್ರಕೃತಿಜನ್ಯವಾಗಿರುವುದು, ಅಲ್ಲದೆ ಅಪರಾಧಿಗಳನ್ನು ಶಿಕ್ಷೆಯಿಂದ ಬಿಡುಗಡೆ ಮಾಡುವುದು, ಹರಿಮಿತ್ರನು ಸ್ವಲ್ಪಹೊತ್ತು ಸೊದೆಯಾದ ನುಡಿಯಿಂದ ನನ್ನನ್ನು ಸಂತೈಸಿ ಹರಿಯನ್ನು ನೋಡಲು ಹೊರಟುಹೋದನು. ಎಲೈ ನಾರದನ : ನಾನು ನಾಚಾರ ನಿಂದ ಸಂಗತಿಯನ್ನು ಅಮೂಲಾಗ್ರವಾಗಿ ತಿಳಿಸಿದೆನು. ಅಲ್ಲದೆ ಹರಿಮಿತ್ರನ ಪ್ರಸಾದದಿಂದ ಆ ಮಹಾವಿಷ್ಣುವಿನ ಪ್ರಸಾದವನ್ನು ಪಡೆದೆನು, ನನ್ನ ಜನ್ಮ