ಪುಟ:ಅದ್ಭುತ ರಾಮಾಯಣ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

42 ವಿದ್ಯಾನಂದ wwwv• novo hvvvvvvtx, vvvvvvvvvvvvvvvvvvvvv ಗಾನವಿದ್ಯಾ ವಿಹಾರದನಾದ ನಾರದನು, ಸಪ್ತಸ್ವರಾಂಗನೆಯರನ್ನು ನೋ ಡಲು, ರೈವತಕ ಪರ್ವತದ ಬಿಳಿಗೆ ಹೋಗಿ ಅಲ್ಲಿ ಶ್ರೀ ಕೃಷ್ಣನನ್ನು ಕಂಡು, ಅವನಡಿದಾವರೆಗೆ ಮಣಿದು ಶ್ವೇತದ್ವೀಪದಲ್ಲಿ ಹಿಂಗೆ ಹರಿಯು ಹೇಳಿದ್ದ ಗಾನವಿದ್ಯಾ ವಿಸ್ಮಯವನ್ನು ನಿನದು ಆ ಸಂಗತಿಯನ್ನು ಶ್ರೀ ಕೃಷ್ಣನೊಡನೆ ವಿಜ್ಞಾಪಿಸಿಕೊಂಡನು. ಅದನ್ನು ಕೇಳ ಹೃನ್ಮನು ನಕ್ಕು ಜಾಂಬವತಿಯೊಡನೆ “ ಎಲ್‌ ಪ್ರಿಯೆ ! ಸೀಸೀ ಮುಸಿವರಗೆ ನವಿಯನ್ನು ಕಲಿಸು, ” ಎಂದು ಹೇಳಲು ಆ ಜಾಂಬವತಿಯು ಹಾಗೆಯೇ ಆಗಳಂದು ಪತಿಗೆ ಹೇಳಿ? ಹೋಗುತ್ತಾ ನಾರದನನ್ನು ಕರೆದು ಶಾಸ್ತ್ರರೀತಿಯಾಗಿ ಅವನಿಗೆ ಗೌನ ವನ್ನು ಶಿಕ್ಷಿಸುತ್ತಬಂದಳು. ಹೀಗೆ ಒಂದುವರ್ಷಕಳೆದಮೇಲೆ ಮತ್ತೆ ಕೇಶವನು ನಾರದನನ್ನು ಕುರಿತು ಎಲ್ಯ ಮುನಿಯೇ ? ಇನ್ನುಮೇಲೆ ಸತ್ಯಭಾಮೆಯಲ್ಲಿ ಸಂಗೀತಶಾಸ್ತ್ರಾಭ್ಯಾಸವನ್ನು ಮಾಡು; ಜಾಂಬವತಿಯಲ್ಲಿ ಸಾಕು ; ” ಎಂದುಹೇಳಲು ನಾರದನು ಹಾಗೆಯೇ ಆಗಳಂದು ಸತ್ಯ ಭಾಮಾದೇವಿಯಬಳಿಗೆ ಹೋಗಿ ಅವಳಡಿಗರಗಿ ಅವಳನುಗ್ರಹದಿಂದ ಒಂದುವರ್ಷದಮೇಲ ಗಾನವಿದ್ಯಾಪಾರಂಗತನಾದನು. ಆಮೇಳ ವಾಸುದೇವನು ಹೇಳಿದಮೇರಿಗೆ ರುಕ್ನಿಕೆಯಮನೆಗೆ ಹೋಗಲು ಅಲ್ಲಿದ್ದ ದಾಸಿಯರೆಲ್ಲರೂ ಮುನಿಯನ್ನು ನೋಡಿ “ ಎಲ್ಯ ಮುನಿಯೆ ನಿನಗೆ ಎಷ್ಟು ಹೇಳಿದರೂ ಸ್ವರಜ್ಞಾನವುಂಟಾಗಬೇಇಲ್ಲವೆಂದು ಹಿಯ್ಯಾಳಿಸಿದರು, ಆದರೂ ಮುಸಿಯು ಎರಡುವರುಪಕಾಲ ಶ್ರಮಪಟ್ಟು ಕಲಿತಿದ್ದ ರೂ ಆಗ ಮತ್ತೆ ರುಕ್ಕಿಳೆಯಿಂದ ಶಿಕ್ಷಿತನಾಗಿ ಗಾನಮಾಡತೊಡಗಿ ದನು. ಸ್ವರಾಂಗನೆಯರುಬೇರೆ, ತಂತ್ರಿಯೋಗದಿಂದ ಮುನಿಯದ ಲಿಲ್ಲ. ಇದನ್ನು ಕಂಡು ಕೃಷ್ಣನು ನಾರದನನ್ನು ಕರೆದು ತಾನೇ ಗೀತಾ ಶಾಸ್ತ್ರವನ್ನು ವಿಶೇಷವಾಗಿ ಶಿಕ್ಷಿಸಿದನು. ಕೃಷ್ಣನಶಿಕ್ಷೆಯಿಂದ ಸ್ವರಾಂಗನೆಯರೆ ಲ್ಲರೂ ನಾರದನನ್ನೊಲಿದರು, ಆಗ ಆ ಮುನಿಯ ಹೃದಯದಲ್ಲಿ ಬ್ರಹ್ಮಾನಂ ದವು ತುಂಬಿ ತುಳಕಿತು, ಅವನಲ್ಲಿದ್ದ ರಾಗದ್ವೇಷಾದಿಗಳೆಲ್ಲಾ ದೂರವಾಗಿ ತೊಲಗಿಹೋದುವು. ತುಂಬುರನ ವಿಷಯದಲ್ಲಿದ್ದ ಹೊಟ್ಟೆಯ ಕಿಚ್ಚಂತು ಹುಟ್ಟುಗೆಟ್ಟು ಹೋಯಿತು. ಆಮೇಲೆ ದೇರ್ವಯು ಜನಾರ್ದನನಡಿಗೆರಗಿ