ಪುಟ:ಅದ್ಭುತ ರಾಮಾಯಣ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ ಆನೆಯ ಅಧ್ಯಾಯವು. -೦- ಜಾನಕಿಯು ಶೋಣಿತೋದ್ಧೂತಳಾಗಿ ರಾಕ್ಷಸಿಯ ಗರ್ಭದಲ್ಲಿ ಹೇಗೆ ಹುಟ್ಟಡಳು ? ಭೂಮಿಯತಲದಲ್ಲಿ ಹೇಗೆ ಜನಿಸಿದಳು ? ಎಂಬವ ಸಂಗತಿ ಯನ್ನು ಹೇಳುವನು, ಎಲ್ಯ ವಿಕ್ರೇಂದ್ರನೆ ! ಕೇಳು ? ಹತ್ತು ಮುಖಗಳುಳ್ಳ ರಾವಣನೆಂಬ ರಾಕ್ಷಸನೊಬ್ಬನು, ತಪಸ್ಸಿಗುಪಕ್ರಮಿಸಿ ಅದರಿಂದ ಮೂಲೋ ಕದೊಡತನವನ್ನೂ, ಸಾವಿಲ್ಲದಿರುವಿಕೆಯನ್ನೂ ಸಾಧಿಸಬೇಕೆಂದು ಅನೇಕ ವರ್ಷಗಳವರೆಗೂ ಸೂರಜ್ಞಾಲಗೆಡೆಯಾಗುವಂತ ತಪೋಜ್ವಾಲೆಯನ್ನು ಲೋಕದಲ್ಲಿ ಪ್ರಸರಿಸಿದನು, ಅವನ ತೇಜಸ್ಸಿನಿಂದ ಜಗತ್ತಲ್ಲವೂ ತಪಿಸಿ ಹೋಗುವಂತಾಗಲು, ಆಗ ಬ್ರಹ್ಮನು, ದೇವತಗಳೊಡನೆ ಆ ರಾವಣನ ಹತ್ತಿರಕ್ಕೆ ಬಂದು, “ಎಲೈ ಸೌಲನ ತಪಸ್ಸು ಸಾಕು, ಅದನ್ನು ನಿಲ್ಲಿಸು? ನೀನು ಮಾಡುತ್ತಿರುವ ತಪಸ್ಸಿನಿಂದ ಲೋಕವೆಲ್ಲವೂ ಭಗೀಭೂತವಾಗುತ್ತಿ ರುವುದು, ನಾನು ವರವನ್ನು ಕೊಡುವೆನು, ನಿನ್ನ ಮನಸ್ಸಿನಲ್ಲಿರುವು ದೇಸು ? ವರದಿಂದ ಬೇಕಾದುದನ್ನು ಪಡೆದುಕೊ ? ಕೊಡುತ್ತೇನೆ, ಎಂದು ಹೇಳಿದನು. ಆ ಮಾತನ್ನು ಕೇಳಿ ರಾವಣನು ಸೂರಂಬದ ಕಡೆಯದ್ದ ತನ್ನ ದೃಶ್ಮಿಯನ್ನು ತಗೆದು ಬ್ರಹ್ಮನಕಡೆ ತಿರುಗಿಸಿ, ಆ ಜಗನ್ನಾಥನನ್ನು ನಂದಿಸಿ ಈ ಎಲೈ ಪ್ರಭುವೆ! ನೀನು ವರದನಾಗಿದ್ದ ಪಕ್ಷದಲ್ಲಿ ನನಗೆ ಸಾಮರತ್ವ ವನ್ನು ದಯಪಾಲಿಸು” ಎಂದು ಕೇಳಲು, ಅದಕ್ಕೆ ಬ್ರಹ್ಮನು “ ನಿನಗೆ ಸರಾ ಮರತ್ವವು ಬರತಕ್ಕುದಲ್ಲ, ಅದನ್ನು ಬಿಟ್ಟು ಬೇರೆ ಇನ್ಯಾವ ವರವನ್ನಾದರೂ ಸರಿಯೇ ಕೇಳಿಕೊ ! ಕೊಡುವೆನು” ಎಂದು ತಿಳಿಸಿದನು. ರಾವಣನು ಕಪ ಟಿವಾಸಿಯಾದ ರಾಕ್ಷಸನಾದುದರಿಂದ ದೇವತೆಗಳು-ಯಕ್ಷರು-ರಾಕ್ಷಸರು ಏಶಾಶಗಳು-ವಿದ್ಯಾಧರರು-ಕಿನ್ನರರು-ಆಪ್ಪರರೇ ಮೊದಲಾದ ಯಾವ ದೇವ ತಗಳಿಂದಲೂ ಯಾವವಿಧದಲ್ಲಿಯೂ ನನಗೆ ಮರಣವಾಗದಂತೆಯೂ, ನನ್ನ ಮಗಳನ್ನು ಮೋಹದಿಂದ ನಾನವೇಕೋವಾಗ ಅವಳು ಸಮ್ಮತಿಸದಿದ್ದರೆ ಆಗ ಮಗಳಿಂದಲೇ ನನಗೆ ತುರಣವಾಗುವಹಾಗೂ ವರವನ್ನು ಕೊಡಭೆ ಕಂದು ಬೇಡಿಕೊಂಡನು. ಅದನ್ನು ಕೇಳಿ ಬ್ರಹ್ಮನು ಹಾಗೆಯೇ ಆಗಲೆಂದು