ಪುಟ:ಅದ್ಭುತ ರಾಮಾಯಣ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ಅಮಾಯಣ 14 1/w/w/ •room •••• twmmmmmmmmmm ಹೇಳಿ ಅಲ್ಲಿ ನಿಲ್ಲದೆ ಜಾಗ್ರತೆಯಿಂದ ತನ್ನ ಲೋಕಕ್ಕೆ ಹೊರಟುಹೋದನು. ಆ ದುರುಳರಾಕ್ಷಸನು ಮನುಷ್ಯರನ್ನು ಮಾತ್ರ ಹುಲ್ಲುಕಡ್ಡಿಗಿಂತಲೂ ಕಡೆ ಯಾಗಿ ಭಾವಿಸಿ ಲೆಕ್ಕದಲ್ಲಿಯೇ ಇಟ್ಟಿರಲಿಲ್ಲ, ಹೀಗಿರಲಾಗಿ ಆ ದಿವಣನು ಬ್ರಹ್ಮದತ್ತವರದಿಂದಲೂ, ಬಲದಿಂದಲೂ ದರ್ಶವುಳ್ಳವನಾಗಿ, ಬಹುಬಲ ದಿಂದ ಮೂರುಲೋಕವನ್ನೂ ಜಯಿಸಿ, ಒಮ್ಮೆ ದಂಡಕಾರಣ್ಯಕ್ಕೆ ಬಂದನು. ಅಲ್ಲಿ ಅಗ್ನಿಕರಾಗಿದ್ದ ಮುನಿಗಳನ್ನು ನೋಡಿ ಮನಸ್ಸಿನಲ್ಲಿ ಅಳುಕಿ, “ ಇವ ರನ್ನು ನಾನು ಗೆಲ್ಲದೆ ಹೇಗೆತಾನೇ ಮೂಲೋಕದಜಯಕ್ಕೂ ಭಾಗಿಯಾಗು ವನು. ಈ ಮಹಾತ್ಮರ ವಧೆಯಿಂದ ನನಗೆ ಬೇರೆ ಪ್ರೇಯಸಿಗುವುದಿಲ್ಲ. ಎಂದು ತೋರುತ್ತದೆ.” ಎಂದು ಚಿಂತಿಸುತ್ತ ಆ ದುರಾತ್ಮನು ಆ ಮುನಿಗ ಳೊಡನೆ 6 ಎಳ್ಳ ಮುನಿಗಳಿರಾ? ನಾನು ಲೋಕಗಳಿಗೆಲ್ಲಾ ಶಿಕ್ಷಕನಾಗಿ ಜಗತ್ತನ್ನೆಲ್ಲಾ ಗೆದ್ದಿರುವನು, ನಿಮ್ಮನ್ನು ಗೆಲ್ಲಲು ಇಲ್ಲಿಗೆ ಬಂದಿಗೇನೆ, ಬೇಗ ಜಯವನ್ನು ಕೊಡಿ ಎಂದು ಹೇಳಿ ಬಾಣದ ಕೊನೆಯಿಂದ ತಿವಿದು ಅವರಂಗ ದಲ್ಲಿ ಬಲಾತ್ಕಾರದಿಂದ ರಕ್ತವನ್ನು ತೆಗೆದುಕೊಂಡು, ಅಲ್ಲಿಯೇ ನೂರು ಮಂದಿ ಮಕ್ಕಳಿಗೆ ತಂಗೆಯಾಗಿದ್ದ ಕೃತ್ಸಮದನೆಂಬ ಬ್ರಾಹ್ಮಣನ ಹೆಂಡತಿಯುಂಜೆ ಯು ನನ್ನ ಮಗಳಾಗಿ ಹುಟ್ಟಲಿ ” ಎಂದು ಗಂಡನನ್ನು ಬಹಳವಾಗಿಪ್ರಾರ್ಥಿ ಸುತ್ತಿದ್ದುದರಿಂದ ಆ ಮುನಿಯು ಪ್ರತಿದಿವಸವೂ ಕಲಕದಲ್ಲಿ ಹಾಲನ್ನು ಹಾಕಿ ಅದನ್ನಭಿಮಂತ್ರಿಸುತ್ತ ಒಂದು ಕಡೆ ನಿಯತವಾಗಿಟ್ಟಿದ್ದನು; ಅವನು ದೈವ ಯೋಗದಿಂದ ಆ ದಿನವೇ ವನಕ್ಕೆ ಹೊರಟುಹೋಗಿರಲು, ರಾವಣನಾ ಕಲಶ ವನ್ನು ತೆಗೆದುಕೊಂಡು, ಅದರಲ್ಲಿ ಆ ಮುನಿrs ಕೂಳತವನ್ನು ಹಾಕಿ ಅದನ್ನು ಜೋಪಾನದಿಂದ ತನ್ನ ಮನೆಗೆ ತಗೆದುಕೊಂಡು ಹೋಗಿ ಹೆಂಡತಿ ಯಾದ ಮಂಡೋದರಿಯೊಡನೆ “ ಎಲ್‌ ಕ್ರಿಯೆ ! ಈ ಕೆಲಸವನ್ನು ಮಾತ್ರ ಎಚ್ಚರಿಕೆಯಿಂದ ಕಾಪಾಡಿಕೊಂಡಿರು ಇದರಲ್ಲಿರುವ ರಕ್ತವು ವಿಷಕ್ಕಿಂತಲೂ ಉಲ್ಬಣವಾಗಿರುವುದು, ಇದನ್ನು ಯಾರಿಗೂ ಕೊಡಬೇಡ : ನೀನು ಮಾನವ ಡಲೂ ಬೇಡ” ಎಂದು ಹೇಳಿ ಆ ಕಲಕನನ್ನವಳಕ್ಕಗೆ ಕೊಟ್ಟನು. ಅನಂತರ ತ್ರಲೋಕ್ಯ ವಿಜಯ ಲಾಭದಿಂದ ರಾವಣನುಹೊರಟು ದೇವ, ದಾನವ, ಯಕ್ಷ ಗಂಧರ ಮೊದಲಾದ ದೇವಕನ್ನಯರನ್ನು ಬಲಾತ್ಕಾ ರದಿಂದ ತೆಗೆದುಕೊಂಡು ಬಂದು, ಸತ್ಯಪರ್ವತದ ಮಂದಿರದಲ್ಲಿಯ ಸಿರು