ಪುಟ:ಅದ್ಭುತ ರಾಮಾಯಣ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ 11 1 1/2 ts , # • • • • wwywww ಆ ಅಕ್ಷರವನ್ನು ರಾಜನು ನೋಡಿ ವಿಸ್ಮಿತನಾಗಿ ದಿಗ್ಟಾಂತನಾದನು. ಆಗ ಆ ರಾಜನನ್ನು ಕುರಿತು-«ಎಲೈ ರಾಜನ! ಸುಂದರಿಯಾದೀಕನ್ನಿ ಕೆಯನ್ನು ನೀನು ತೆಗೆದುಕೋ ? ನಿನ್ನ ಮನೆಯಲ್ಲಿ ಮಹತ್ಕಾರವೊಂದೆ ದಗುವುದು. ಇವಳಿಂದ ನೀನು ಬಹು ಕ್ಷೇಮವನ್ನು ಹೊಂದುವೆ ? ಯ ಜ್ಞವನ್ನೂ ನೆರವೇರಿಸು ? ಇದು ನಿನಗೆ ಏನ್ಮವಾದುದಲ್ಲ ; ಈ ಬಾಲೆಯು ಸೀತಾ ಎಂಬ ನೇಗಿಲ ಸಾಲಿನಲ್ಲಿ ಹುಟ್ಟಿದುದರಿಂಬವಳಿಗೆ ನೀತಯೆಂಬ ಹೆಸರನ್ನಿಡು ? ಇವಳನ್ನೇ ಪುತ್ರಿಯನ್ನಾಗಿ ಭಾವಿಸು ?” ಎಂದು ಆಕಾರ ವಾಣಿಯು ನುಡಿದು ಅದೃಶ್ಯವಾಯಿತು, ಅದನ್ನು ಕೇಳ' ರಾಜನು ಹರ್ಷ ಕಡಲೊಳಗೆ ಮುಳುಗಿ ಬಹು ಹಣವನ್ನು ವ್ಯಯಮಾಡಿ ಯಜ್ಞವನ್ನು ನೆ ರವೇರಿಸಿದನು, ಸೀತೆಯನ್ನು ಮನೆಗೆ ಕರೆದುಕೊಂಡು ಬಂದು, ವಿಶ್ವಾಸ ಪೂರೈಕವಾಗಿ ಅವಳನ್ನು ಪೋಷಿಸುತ್ತಿದ್ದನು. ಎಲ್ಯ ಮುನಿವೆ! ಇದೋ ನಿನಗೆ ನೀಹಾಜನ್ಮ ಕಾರಣವನ್ನು ವಿವರವಾಗಿ ನಿರೂಪಿಸಿದೆನು. ಇದನ್ನು ಕೇಳಿದವರು ಪಾಪವನ್ನು ಕಳೆದುಕೊಳ್ಳಿವರು, ಈ ಕಥಾಶ್ರವಣದಿಂದ ಶ್ರೀರಾಮ ಪತ್ನಿಯಾದ ಶಿಕ್ಷೆಯು ಶ್ರೇತೃಗಳ ಮನೆಯನ್ನು ಬಿಟ್ಟು ಯಾ ವಾಗಲೂ ಅಗಲುವುದಿಲ್ಲ. ಎಂಟನೆಯ ಅಧ್ಯಾಯವು ಮುಗಿದುದು. ---0. ಅನಂತ್ ಒಂಭತ್ತಸಯ ಅಧ್ಯಾಯವು. -0--. ಶ್ರೀ ರಾಮ ಚಂದ್ರನು ದಶರಥನೇ ಮೊದಲಾದ ಬಂಧು ವರ್ಗದೊ ಡನೆ ಕೂಡಿ, ಪಿಧಿಲಾಪುರದಲ್ಲಿ ಸೀತಾದೇವಿಯನ್ನು ಮದುವೆಯಾಗಿ ತಂ ಮಂದಿರೊಡನೆ ಬೆರೆದು, ಛಾಲ್ಯಾಸಮೇತನಾಗಿ, ಅಲ್ಲಿಂದ ಪಯಣಮಾಡಿ ಕೊಂಡು ಅಯೋಧ್ಯೆಗೆ ಬರುತ್ತಿದ್ದನು, ಶ್ರೀ ರಾಮನು ಧನುರ್ಭಂಗ ಮಾಡಿ ಸೀತೆಯನ್ನು ಮದುವೆಯಾದನೆಂದು ಕೇಳಿ, “ಗು ನಂದನನಾದ ಪರಶುರಾಮನು, ಆ ದಾರಿಯಲ್ಲಿಯೇ ಎದುರಾ; ಬರುತ್ತಾ, ತನ್ನ ಮನ ಸ್ಸಿನಲ್ಲಿ ಶ್ರೀ ರಾಮನ ಒಲವು ಹೇಗೆ ಇದೆಯೋ ನೋಡೋಣ ! ಎಂ ದೆಂದುಕೊಂಡು, ಕ್ಷತ್ರಿಯರನ್ನು ಮೂಲೋತ್ಪಾಟನೆ ಮಾಡಿದ ಧನುಸ್ಸಿ