ಪುಟ:ಅದ್ಭುತ ರಾಮಾಯಣ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ nownMow ಸಾಧ್ಯರನ್ನೂ ಮರುದ್ಧಣಗಳನ್ನೂ, ಪಿತೃದೇವತೆಗಳನ್ನೂ, ಅಗ್ನಿಯನ್ನೂ ನಕ್ಷತ್ರಗಳನ್ನೂ, ಗ್ರಹಗಳನ್ನೂ, ಗಂಧರ್ವ ಯಕ್ಷ ರಾಕ್ಷಸ ಮೊದಲಾ ದವರನ್ನೂ, ನದಿ ಮೊದಲಾದ ತೀರ್ಥಗನ್ನೂ, ಮುನಿಗ ನ್ಯೂ, ಬ್ರಹ್ಮ ರ್ಮಿಗಳನ್ನೂ, ದೇವರ್ಸಿಗಳನ್ನೂ, ಎಲ್ಲಾ ಪರ್ವತಗಳನ್ನೂ, ನದಗಳ ನ್ಯೂ, ಉಪನಿಷತ್ತಿನಿಂದ ಕೂಡಿದ ವೇದಗಳನ್ನೂ, ಯಜ್ಞಗಳಿಂದ ಕೂ ಡಿದ ವಸಟ್ಟಾರಗಳನ್ನೂ ಋಗ್ಯಚ್‌ಸ್ಟಾಮಧನುರ್ವೇದ ಮೊದಲಾದುವನ್ನೂ, ಮಿಂಚು ಮೋಡ ಮಳೆ ಮೊದಲಾದುವನ್ನೂ, ನೋಡಿದನು, ಆಮೇಲೆ ಶ್ರೀ ರಾಮನು ಭಾರ್ಗವನಿಗೆ ಬಾಣವನ್ನು ಪ್ರಯೋಗಿಸಲು ಅದು ಸಿಡಿಲುಗ ಳಿಂದಲೂ ಉಲ್ಕಾಪಾತಗಳಿಂದಲೂ ಕೂಡಿ ಭಯವನ್ನೊದಗಿಸಿ ಧೂಳುಗ ಳಿಂದ ಕೂಡಿದ ಮೋಡಗಳಿಂದ ಮಳಗಳನ್ನು ಕರೆಯಿತು. ಆಗ ಭೂ ಕಂಪವೇ ಮೊದಲಾದ ಉತ್ಪಾತಗಳಲ್ಲಾ ಉಂಟಾದುವು. ಹೀಗೆ ಶ್ರೀರಾಮ ನ ಬಾಣವು ಭಾರ್ಗವನನ್ನು ಖಿನ್ನನನ್ನಾಗಿ ಮಾಡಿ ಅವನ ತೇಜಸ್ಸನ್ನು ಕು ಗ್ಗಿಸಿ ಮತ್ತೆ ಅವನ ಹತ್ತಿರಕ್ಕೆ ಬಂದು ಸೇರಿತು. ಆ ಬಳಿಕ ಭಾರ್ಗವನು ವಿಹ್ವಲನಾಗಿ ಚೇತನವನ್ನು ಹೊಂದಿ ಪ್ರ ಯಾಸ ಪಟ್ಟು ಪ್ರಾಣವನ್ನುಳಿಸಿಕೊಂಡು ವಿಷ್ಣುವಿನ ಅವತಾರ ಭೂತನಾ ದ ರಾಮನನ್ನು ನಮಸ್ಕರಿಸಿ ಅವನಾಜ್ಞೆಯನ್ನು ಪಡೆದು, ಮಹೇಂದ್ರಪರ ತಕ್ಕೆ ಹೋಗಿ, ಅಲ್ಲಿ ಭೀತನಾಗಿಯೂ ವಿನೀತನಾಗಿಯೂ ಇದ್ದು ಕೊಂಡು ತಪಸ್ಸನ್ನು ಮಾಡುತ್ತಿದ್ದನು. ಒಂದು ವರ್ಷದಮೇಲೆ ಅವನಬಲವೆಲ್ಲವೂ ಅಡಗಿ ಹೋಯಿತು. ಆಗ ಖಿನ್ನನಾಗಿಯೂ ನಿಮ್ಮದನಾಗಿಯೂ ಇದ್ದ ಪ ರರು ರಾಮನನ್ನು ನೋಡಿ ಜಮದಗ್ನಿಯು-ಎಲೈ ಮಗನೆ ! ನೀನು ವಿ ಸ್ಟುವಿನ ಸಂಗಡ ಸೆಣಸ ಬಾರದಾಗಿತ್ತು, ಅವನು ಸತ್ವದಾ ತ್ರಿಲೋಕ ವಂದ್ಯನಾಗಿಯೂ ಮಾನ್ಯ ನಾಗಿಯೂ, ಇರುವನು. ನೀನು ಪವಿತ್ರ ತ ಮವಾದ ನದಿಯನದಿ, ಆ ತೀರ್ಥವನ್ನು ಸ್ಪರ್ಶಮಾಡು ? ಅದರಿಂದ ಸೀನು ಮೊದಲಿದ್ದಂತೆ ಪ್ರಕೃತಿಯನ್ನು ಪಡೆಯುವೆ ? ಆ ತೀರ್ಥದ ಹೆಸ ರು ಪುಣ್ಯನದಿಯು. ಅಲ್ಲಿ ನಿಮ್ಮ ಮುತ್ತಾತನಾದ “ಗುವು ದೇವ ಯುಗದಲ್ಲಿ ಉತ್ತಮವಾದ ತಪಸ್ಸನ್ನು ಮಾಡಿದನು, ಎಂದು ಹೇಳಿದ ನು, ಭಾರ್ಗವನು ತಂದೆಯ ಅಪ್ಪಣೆಯಂತ ನಡೆದು ಕೊಳ್ಳಲು ಪುನಃ