ಪುಟ:ಅದ್ಭುತ ರಾಮಾಯಣ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ವಿದ್ಯಾನಂದ •wwwn wnlywhylt Invvvvv/norwwwwmmmw ಭಾವಗಳಿಂದಾತ್ಮನು ಲೇಷ್ಯನಾಗುವುದಿಲ್ಲ, ಸೃಟಕವು ಹೇಗೆ ತನ್ನ ನೈಜ ವಾದ ಗುಣದಿಂದ ಬೆಳಗುವುದೋ ಹಾಗೆಯೇ ಉಪಾಧಿ ಹೀನನಾದ ಆ ತನು ವಿಮಲನಾಗಿರುವನು, ವಿಚಕ್ಷಣರು ಪ್ರಪಂಚವನ್ನು ಜ್ಞಾನಸ್ವ ರೂಪವೆಂದು ಬಗೆಯುವರು. ಆಜ್ಞರು ಅದನ್ನು ಅರ್ಥಸ್ವರೂಪವೆಂದು ಕುತರ್ಕಗಳಿಂದ ತಿಳಿಯುವರು, ಭ್ರಾಂತಿ ದೃಷ್ಟಿಗಳುಳ್ಳಿ ಪುರುಷರು ಚೈತನ್ಯ ಸ್ವರೂಪನಾದ ಆತ್ಮನನ್ನು ಅರ್ಥರೂಪದಿಂದ ನೋಡುವರು. ಸ್ಪಟಿಕ ಶಿಲೆಗೆ ವಸ್ತ್ರಂತರದಿಂದ ಹೇಗೆ ರಕ್ತಿಮ ಮೊದಲಾದುವು ಒದಗು ವುವೋ ಹಾಗೆಯೇ ಪರಮ ಪುರುಷಸಿಗೆ ಇಂದ್ರಿಯಾರ್ಥಗಳುಂಟಾಗುವುವು ಆದಕಾರಣ ಆತ್ಮನು ಕದ್ದನಾಗಿಯೂ ಸರ್ವಗತನಾಗಿಯೂ ಅಕ್ಷಯನಾಗಿ ಯೂ ಇರುವನು, ಮುಮುಕುಗಳು ಅವನನ್ನು ಸೇವಿಸುತ್ತಲೂ ತಿಳಿ ಯುತ್ತಲೂ ಕೇಳುತ್ತಲೂ ಇರಬೇಕು, ಯಾವಾಗ ಮನದಲ್ಲಿ ಸರ್ವ ಗತವಾದ ಚೈತನ್ಯವು ಸ್ಪುರಿಸುವುದೋ ಆಗ ಬೋಗಿಗಳ ಹೃದಯದಲ್ಲಿ ಆತ್ಮನು ಸ್ಪುರಿಸುವನು, ಸರ್ವಭೂತಗಳು ಯಾವಾಗ ತಮ್ಮಲ್ಲಿ ಆತ್ಮ ನನ್ನು ನೋಡುವುವೋ ಆಗಲೇ ಆತ್ಮನು ಏಕೀಭೂತನಾಗಿಯೂ ಕೇವಲ ನಾಗಿಯೂ ಆಗುವನು. ಯಾವಾಗ ಜನ್ಮ, ಜರೆ, ದುಃಖಗಳೆಂಬ ವ್ಯಾಧಿ ಗಳಿಗೆ ಬ್ರಹ್ಮವಿಜ್ಞಾನವೊಂದೆ ದಿವ್ಸಧವಾಗಿ ಪರಿಣಮಿಸುವುದೋ ಆಗ ಲೇ ಅವನು ಸಾಕ್ಷಾತ್ಪರಮೇಶ್ವರನಾಗುವನು. ಹೇಗೆ ನದಿಗಳು ಸಾಗರ ದೊಡನೆ ಐಕ್ಯವಾಗುವುವೋ ಹಾಗೆಯೇ ಅಕ್ಷರವಾದಾತ್ಮನು ನಿಷ್ಕಲ್ಮಸ ಜ್ಞಾನದಿಂಗೈಕ್ಯವನ್ನು ಹೊಂದುವನು. ಆದಕಾರಣ ವಿಜ್ಞಾನವೇ ಸ್ಥಿರವಾ ದುದು, ಯಾರು ಸತ್ವಗತವಾದ ಆತ್ಮನನ್ನು ಜ್ಞಾನಯೋಗದಿಂದ ನೋ ಡುವರೋ ಅವರು ದೇದಾಂತ್ಯದಲ್ಲಿ ಆ ಆತ್ಮನನ್ನೇ ಪಡೆಯುವರು. ಅಂತ ಸ್ಪ ಪರಮಾತ್ಮನೇ ನಾನು, ಸತ್ಯ ವೇದಗಳೂ ನನ್ನನ್ನು ಮಾಯಾವಿಯೆಂ ದೂ ಪರಮೇಶ್ವರನೆಂದೂ ಸತೋ ಮುಖನೆಂದೂ ಹೇಳುವುವು, ನಾನು ಸದ್ಯ ಪಾಣಿ ಪಾದಗಳನ್ನುಳಿದವನಾಗಿ ಸನಾತನನಾಗಿರುವನು. ಕೈಗ ಇಲ್ಲದೆ ಹಿಡಿಯುವೆನು, ಕಾಲುಗಳಿಲ್ಲದೆ ವೇಗವುಳ್ಳವನಾಗಿದ್ದೇನೆ. ಕ ಣ್ಣುಗಳಿಲ್ಲದಿದ್ದರೂ ಎಲ್ಲವೂ ನನಗೆ ಕಾಣುವುದು, ಕಿವಿಲ್ಲದೆ ಕೇಳು ವೆನು, ಎಲ್ಯ ಹನುಮಂತನೆ ! ನನ್ನನುಗ್ರಹದಿಂದ ನಿನಗೆ ಸದುಪದೇಶ