ಪುಟ:ಅದ್ಭುತ ರಾಮಾಯಣ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ ವಿದ್ಯಾನಂದ nAnnowwwMMorwwwMwwwMow ರುವುದು, ಇವು ಮೂರು ಆದ್ಯಂತ ರಹಿತಗಳಾಗಿ ಅವ್ಯಕ್ತದಲ್ಲಿ ಸೇರಿ ಕೊಂಡಿರುವುವು, ತದಾತ್ಮಕ ಗಳಾಗಿಯೂ ಇತರವಾಗಿಯೂ ತದ್ರೂಪಗ ೪ಾಗಿಯೂ ಇರುವುದೆಲ್ಲಾ ನನ್ನ ರೂಪಗಳೇ ಆಗಿವೆ. ಈ ಮಹಾವಿಗೆ ಆಲ್ಲವೂ ಸಮಸ್ತವಾದ ಈ ಪ್ರಪಂ.ಶಗಳನ್ನು ಪಡೆದಿರುವುವು, ಸರ್ವ ಗೇಸಿಗಳನ್ನು ಮೋಹಗೊಳಿಸುವುದಾವುದೋ ಅದೇ ಪ್ರಕೃತಿಯು, ಪ್ರಕೃ ತಿಸ್ಥನಾಗಿ ಪುರುಷನು ಪುರಾಕೃತ•ಳನ್ನು ಅನುಭವಿಸುವನು. ತತ್ವ ಗಳು ಆಸ್ಪತ್ರೆ ದೆಂದು ಪರಿಗಣಿಸುವರು, ವಿಕೃತರೂಪವಾದ ಪ್ರಕೃ ವಿಯೇ ಮೊದಲನೆಯ ತತ್ವವು, ಅದನ್ನೇ ಮಹತ್ತಾದ ಆತ್ಮವೆಂದು ಕರೆ ವರು, ವಿಜ್ಞಾನದಿಂದ ವಿಜ್ಞಾನ ಶಕ್ತಿಯೂ ಅದರಿಂದ ಅಹಂಕಾರವೂ ಹಟ್ಟಿದುವು, ಆ ಮಹತ್ತಾದ ಆತ್ಮವೇ ಅಹಂಕಾರವೆನಿಸಿಕೊಳ್ಳುವುದು. ತತ್ವಚಿಂತಕರು ಆ ಅಹಂಕಾರವನ್ನು ಜೀವನೆಂಬುದಾಗಿಯೂ, ಅಂತ ರಾತ್ಮ ವೆಬುವಾಗಿಯೂ ಹೇಳುತ್ತಾರೆ, ಆ ಅಂತರಾತ್ಮನು ಜನ್ಮಗಳಲ್ಲಿ ಸುಖ ದುಃಖಗಳನ್ನೆಲ್ಲಾ ತಿಳಿಯುವನು, ವಿಜ್ಞಾನ ರೂಪದಿಂದ ಆ ಅಂಶ ರಾತ್ಮನಿಗೆ ಮನಸ್ಸು ಉಪಕರಣವಾಗಿರುವುದು, ಆ ಮನಸ್ಸಿನ ಅವಿವೇಕ ದಿಂದಲೇ ಪುರುಷನಿಗೆ ಸಂಸಾರವುಂಟಾಗಿರುವುದು, ಆ ಅವಿವೇಕವು ಕಾಲ ವಕದಿಂದ ಪ್ರಕೃತಿಯಲ್ಲಿ ಸಂಸಕವಾಗುವುದು. ಆ ಕಾಲವೇ ಭೂತ ಗಳನ್ನು ಹುಟ್ಟಿಸಿ ಅವನ್ನು ಸಂಹರಿಸುವುದು, ಕಾಲನಿಗೆ ಎಲ್ಲರೂ ವಶರಾ ಗಿರುವರು. ಅದು ಯಾರಿಗೂ ವಕವಾಗಿಲ್ಲ. ಸನಾತನವಾಗಿದ್ದು ಇವೆಲ್ಲವ ನ್ಯೂ ಉಂಟುಮಾಡುತ್ತದೆ. ಸರೈಜ್ಞನಾದ ಪುರುಷನೇ ಪ್ರಾಣರೂಪವೆಂ ದು ಹೇಳಲ್ಪಡುವುದು, ವಿದ್ವಾಂಸರು ಇಂದ್ರಿಯಗಳಿಗಿಂತಲೂ ಮನಸ್ಸು, ಮನಸ್ಸಿಗಿಂತಲೂ ಅಹಂಕಾರವೂ, ಅಹಂಕಾರಕ್ಕಿಂತಲೂ ಮಹತ್ತೂ, ಅ ದಕ್ಕಿಂತಲೂ ಅವ್ಯವೂ, ಅವ್ಯಕ್ತಕ್ಕಿಂತಲೂ ಪುರುಷನೂ, ಪುರುಷನಿಗಿಂ ತಲೂ ಆತ್ಮರೂಪನಾದ ಪ್ರಾಣನೂ ಪರವೆನ್ನುವುದಾಗಿ ಹೇಳುತ್ತಾರೆ. ಆ ಆತ್ಮನಿಂದಲೇ ಈ ಜಗತ್ತಲ್ಲವೂ ಉಂಟಾಗಿರುವುದು, ಪ್ರಾಣಕ್ಕಿಂತಲೂ ಆಕಾಶವೂ, ಆಕಾಶಕ್ಕಿಂತಲೂ ಅಗ್ನಿಯೂ, ಅಗ್ನಿಗಿಂತಲೂ ಈಶ್ವರನೂ ಪರನಾಗಿರುವನು. ' ಇಂತಪ್ಪನಾನು, ಸತ್ವವ್ಯಾಪಿಯೂ ಶಾಂತನೂ, ಜ್ಞಾ ನಾತ್ಮಕನೂ, ಪರಮೇಶ್ವರನೂ ಆಗಿರುವನು. ನನಗಿಂತಲೂ ಪರವಾದ