ಪುಟ:ಅದ್ಭುತ ರಾಮಾಯಣ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ ೪೭ NAAAAAAAAA+/ AnnnnnAnt n/Af INpshott+vps ಭೂತವೇ ಇಲ್ಲ, ಇಂತಪ್ಪ ನನ್ನನ್ನು ತಿಳಿದವನು ಮುಕ್ತನಾಗುವನು, ಜಗ ತ್ರಿಲ್ಲಿ ಸ್ಥಾವರ ಜಂಗಮವಾದ ಭೂತಳು ಆಕಾಶರೂಪನಾದ ನನ್ನನ್ನು ಇದು ಯಾವುವೂ ಇಲ್ಲ, ಜಗತ್ತನ್ನು ನಾನು ನಿನ್ನಿಸಿ ಸಾಯಕೊಲ್ಲುವೆನು. ಈ ಕಾಲವು ನನ್ನ ಸನ್ನಿಧಾನದಿಂದ ಸಕಲ ಜಗತ್ತನ್ನೂ ನಿಸಿ ಸಸಿ ಲಯಿಸುವಂತೆ ಮಾಡುವುದೆಂದು ವೇದವು ತಿಳಿಸುತ್ತದೆ. ಹನ್ನೆರಡನೆಯ ಅಧ್ಯಾಯವ ಮುದುದು. ಹದಿಮೂರನೆಯ ಅಧ್ಯಾಯವ. -0. ಎಲೈ ಅಂಜನೇಯನೇ ! ಸಾವಧಾನದಿಂದ ಲಾಲಿಸು ! ಈ ರೋಶವು ಯಾರಿಂದ ಹೊಂದಲ್ಪಡುವುದೋ ಈ ಜಗತ್ತು ಯಾರಿಂದ ಪ್ರವೃತ್ತವಾಯಿ ತೋ ಅಂತಪ್ಪ ನಾನು, ತಪಸ್ಸಿನಿಂದಲೂ, ಬಗೆಬಗೆಯಾದ ಯಜ್ಞಗಳಿಂದ ಲೂ, ದಾನಗಳಿಂದಲೂ ವಕಸಾಗುವುದಿಲ್ಲ, ಉತ್ತಮವಾದ ಭಕ್ತಿಯುಳ್ಳ ಪುರುಷನಿಗೆ ನಾನು ವಶನಾಗುವೆನೆ, ನಾನು ಸರ್ವ ವ್ಯಾಪಕನಾಗಿ ಸಮ ಹ್ಯ ವಸ್ತುಗಳ ಒಳಗಡೆಇರುತ್ತೇನೆ, ಸತ್ಯ ಸಾಕ್ಷಿಯಾದ ನನ್ನನ್ನು ಜನ ರು ತಿಳಿಯುವಾಗುವುದಿಲ್ಲ. ಈ ಪ್ರಪಂಚವೆಲ್ಲವೂ ಯಾವನ ಅಂತರಂ ಗದಲ್ಲಿರುವುದೋ ಯಾವನು ಸಾಂತರಂಗಗಳಿಗೂ ಪರನಾಗಿರುವನೋ ಅಂತಸ್ಸ ಧಾತನೂ ವಿಧಾತನೂ ಆದ ನಾನು, ಈ ಲೋಕದಲ್ಲಿ ವಿಶ್ವತೋ ಮುಖನಾಗಿರುವನು. ನನ್ನನ್ನು ದೇವತೆಗಳೂ ಮುನಿಗಳೂ ಕಂಡರಿಯ ರು, ಬ್ರಾಹ್ಮಣರೂ ಮನುಗಳೂ ಇಂದ್ರನೇ ಮೊದಲಾದವರೂ ಕೂಡ ಕಾಣರು, ನಿರಂತರವೂ ಪರಮಾತ್ಮನಾದ ನನ್ನನ್ನು ವೇದಗಳು ತಿಳಿಯು ವುವು, ಬ್ರಾಹ್ಮಣರು ನನ್ನನ್ನು ತೃಪ್ತಿಗೊಳಿಸಿ ವೇದೋಕ್ತವಾಗಿ ಯಜ್ಞ ಕರಗಳನ್ನೆಸಗುವರು. ' ಬ್ರಹ್ಮಲೋಕದಲ್ಲಿ ಪಿತಾಮಹನಾಗಿರುವ ನನ್ನ ನ್ನು ಸದ್ಯ ಲೋಕಗಳೂ ನಮಿಸುವುದು, ಯೋಗಿಗಳು, ಭೂತಾಧಿಪತಿ ಯೂ, ಈಶ್ವರನೂ, ದೇವನೂ ಆದ ನನ್ನನ್ನು ಧ್ಯಾನಿಸುವರು, ನಾನು