ಪುಟ:ಅದ್ಭುತ ರಾಮಾಯಣ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫0 ವಿದ್ಯಾನಂದ •••••••••••••••••••••wwwmmm ತಂದೆಯಾಗಿರುವೆನು, ಎಲ್ಲವೂ ನನ್ನಲ್ಲಿ ಲೀನವಾಗಿರುವುವು - ನಾನು ಎಲ್ಲಿ ಯೂ ಲೀನನಾ 'ಲ್ಲ, ನೀನುನೋಡಿದ ನನ್ನ ಸಂಬಂಧವಾದ ಅದ್ಭುತರೂ ಪವಾವುದುಂಟೂ ಅದು ಅತ್ಯಾಕ್ಷಠ್ಯವಾಗಿರುವುದು, ಅದಕ್ಕೆ ಹೋಲಿಕೆಯೇ ಇಲ್ಲ, ಆ ರೂಪವನ್ನು ನಿನಗೆಮಾಯೆಯಿಂದ ತೋರಿಸಿದೆನು, ನಾನು ಸತ್ಯ ಭಾವಗಳ ಅಂತರ್ಗತನಾಗಿ ಜಗತ್ತನ್ನು ಪ್ರೇರಿಸುವೆನು. ಇದಕ್ಕೆ ಕ್ರಿಯಾ ಶಕ್ತಿಯೆಂದು ಹೆಸರು, ನನ್ನ ಚೇಷ್ಮೆಯಿಂದಲೇ ಈ ಪ್ರಪಂಚವೆಲ್ಲವೂ ಹು ಟ್ವಿ ನನ್ನ ಸ್ವಭಾವವನ್ನು ಅನುಸರಿಸುವುದು, ನಾನು ಕಾಲದಲ್ಲಿ ಜಗತ್ತ ನುನಿನ್ನಿಸುವೆನು. ಒಂದುರೂಸದಿಂದ ಕೊಲ್ಲುವೆನು, ನನಗೆ ಎರಡು ಅ ನಸ್ಥೆಗಳುಂಟು ? ಆದಿಮಧ್ಯಾಂತ ನಿರುಕನಾಗಿಯೂ ಮಾಯಾ ಪ್ರವರ್ತ ಕನಾಗಿಯೂ ಇರುವೆನು, ನಾನು ಸರ್ಗಾದಿಯಲ್ಲಿ ಪ್ರಕೃತಿಪುರುಷರನ್ನು «ಭವಾಗುವೆನು, ಪ್ರಕೃತಿ ಪುರುಷರ ಸಂಸರ್ಗದಿಂದ ಸಕಲವೂ ಉಂಟಾಗುವುವು, ಹೀಗೆ ಮಹದಾದಿ ಕ್ರಮಗಳಿಂದ ನನ್ನ ತೇಜಸ್ಸು ವಿ ಬೃಂಭಿತವಾಗುವುದು, ಜಗಜ್ಞಾಕ್ಷಿಯೂ ಕಾಲಚಕ್ರ ಪ್ರವರ್ತಕನೂ ಆ ಗಿರುವ ಹಿರಣ್ಯಗರ್ಭನೂ ನನ್ನ ಗೇಹಸಂಭವನಾಗಿದ್ದಾನೆ, ಆ ಹಿರಣ್ಯ ಗರ್ಭನಿಗೆ ನನ್ನ ಪರಮೆಶ್ವರ್ ಭೂತವಾದ ಶಾಶ್ವತ ಜ್ಞಾನಯೋಗವನ್ನೂ ಮ ತ್ತೂ ನನ್ನಿಂದೊಗೆದ ನಾಲ್ಕು ವೇದಗಳನ್ನೂ ಕಲ್ಪಾದಿಯಲ್ಲಿ ಉಪದೇ ಶಿಸಿರುವನು. ಆಬ್ರಹ್ಮನು ನನ್ನ ನಿಯೋಗದಿಂದಲೇ ನನ್ನನ್ನೇ ನಂಬಿದವ ನಾಗಿ ದಿವ್ಯವಾದ ನನ್ನ ವಿಶ್ವಠ್ಯವನ್ನು ತಾನುವಹಿಸಿ, ಸಮಸ್ತ ಲೋಕವ ನ್ಯೂ ನಿನ್ನಿಸುತ್ತ ಸತ್ವಜ್ಞನಾಗಿರುವನು, ಮತ್ತು ಚತುರ್ಮುಖನಾಗಿರುವ ನು, ಲೋಕವನ್ನು ಪರಿಪಾಲಿಸುವ ಆ ನಾರಾಯಣನು ನನ್ನ ಅವರಮ ರ್ತಿಯೇ ಆಗಿರುತ್ತಾನೆ. ಸತ್ವ ಭೂತಗಳಿಗೂ ಅಂತಕನಾಗಿಯೂ, ಕಾಲ ರೂಪನಾಗಿಯೂ ಇರುವ ಆ ರುದ್ರನು ನನ್ನನುಜೆಯಿಂದಲೇ ಸಂ ಹಾರಕನಾಗಿರುವನು. ದೇವತೆಗಳಿಗೆ ಹವಿಸ್ಸನ್ನೂ ಪಿತೃದೇವತೆಗಳಿಗೆ ಕವ್ಯವನ್ನೂ ಒಯ್ಯುತ್ತಿರುವ ಅಗಿ ಯು ಮಾಕವನ್ನು ಮಾಡುತ್ತ ನನ್ನ ಶಕ್ತಿಚೋದಿತನಾಗಿರುವನು. ರಾತ್ರಿ ಹಗಲು ಭುಕ್ತಾಹಾರವನ್ನು ಜೀರ್ಣ ಮಾಡುವ ವ್ಯತ್ಯಾನರನೆಂಬ ಅಗ್ನಿಯು ನನ್ನ ನಿಯೋಗವನ್ನು ಅನುಸರಿ ಸಿಕೊಂಡಿರುವನು, ಜಲಾಧಿದೇವತೆಯಾದ ವರುಣನೂ ನನ್ನನಿಯೋಗದಿಂದ