ಪುಟ:ಅದ್ಭುತ ರಾಮಾಯಣ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ ೫೧ ws/Annrs 11 * * • • •v+s\\ \#\r\r\\r\rnow norwwn ಸಲ್ವರನ್ನೂ ಜೀವಿಸುವಂತೆ ಮಾಡುತ್ತಿರುವನು. ಯಾವನು ನಿರಂಜನನಾ ಗಿ ಭೂತಗಳ ಅಂತರಂಗದಲ್ಲಿರುವನೋ ಅವನೂ ನನ್ನಾಜ್ಞೆಯಿಂದ ಭೂ ತಗಳ ಶರೀರವನ್ನು ಧರಿಸಿರುವನು, ಮನುಷ್ಯರಿಗೆ ಸಂಜೀವನ ಪ್ರಾಯನಾ ಗಿಯೂ, ದೇವತೆಗಳಿಗೆ ಅಮೃತದಗಣಿಯಾಗಿಯೂ, ಇರುವಚಂದ್ರನು ನ ನ್ನಿಂದಲೇ ನಿನ್ನಿತನಾಗಿರುವನು, ತನ್ನ ತೇಜಸ್ಸಿನಿಂದ ಜಗತ್ತನ್ನು ಬೆಳಗು ವಸೂಲ್ಯನೂ ನನ್ನಿಂದಲೇ ಆಗಿರುವನು, ಜಗತ್ತನ್ನು ಶಿಕ್ಷಿಸುತ್ತ ಸಾ ಮರೇಶ್ವರನಾದ ಇಂದ್ರನೂ, ಯಜ್ಞಫಲವನ್ನು ಕೊಡುತ್ತ ನನ್ನಾಜ್ಞೆಯನ್ನು ಅನುವರ್ತಿಸಿರುವನು. ನನ್ನಾಜ್ಞೆಯಿಂದಲೇ ಯವನು ದ ಸ್ಮರನ್ನು ದಂ ಡಿಸುತ್ತಿರುವನು. ಕುಬೇರನು ನನ್ನಪ್ಪಣೆಯಿಂದಲೇ ಧನಾಧ್ಯಕ್ಷನಾಗಿರುವ ನು, ರಾಕ್ಷಸರಾಜನಾಗಿ ತಪಃ ಫಲವನ್ನೂ ಕೊಡುವ ನಿರಋತಿಯೂ, ಭೇತಾ ಳಭೂತಗಣಗಳಿಗೆ ರಾಜನಾಗಿ ಭಕ್ತರಿಗೆ ಭೋಗಫಲವನ್ನ ಕೊಡುವ ಈ ತಾನನೂ, ರುದ್ರ ಗಣಾಗ್ರಣೆಯಾಗಿ ನಿತ್ಯವೂಯೋಗಿಗಳನ್ನು ಕಾಪಾಡುತ್ತಿ ರುವ ವಾಮದೇವನೂ, ಸತ್ವಜಗತ್ತೂಜ್ಯನಾಗಿ ಏಷ್ಟವನ್ನಲ್ಲಾ ದೂರವಾ ಡ ತ್ತಿರುವ ವಿನಾಯಕನೂ, ದೇವಸೇನಾಪತಿಯಾದ ಸುಖನೂ ಇವರೆಲ್ಲ ರೂ ನನ್ನಾಜ್ಞೆಯಂತೆ ನಡೆಯುತ್ತಿರ ವರ . ಪ್ರಜಾಪತಿಗಳಾದ ಮರೀಚಿ ಮೊದಲಾದ ಮರ್ಹಗಳ ನನ್ನಪ್ಪಣೆ ೦ದ ಬಗೆ ಬಗೆಯಾದ ಲೋಕಗಳನ್ನು ಸೃಜಿಸುತ್ತಲಿರುವರು. ಸಚ್ಚಭೂತಗ ಳಿಗೂ ಐಶ್ವಠ್ಯಪ್ರದಳಾಗಿ ನಾರಾಯಣನಪತ್ನಿಯಾಗಿರುವ ಲಕ್ಷ್ಮಿದೇವಿಯ ನನ್ನ ಮಾತಿನಂತೆ ನಡೆಯುತ್ತಿರುವಳು; ಸರಸ್ವತಿಯೂ ಅತ್ಯುತ್ತಮವಾದ ವಾ ಗೈಖರಿಯನ್ನುಂಟುಮಾಡುವಳ ; ಸಾವಿತ್ರಿಯ.. ಸಮಸ್ತರನ್ನೂ ಭೂ ರವಾದ ನರಕದಿಂದ ದಾಟಿಸುವಳು; ಬ್ರಹ್ಮವಿದ್ಯಾಪ್ರದಾಯ ಕಳಾದ ಪಾಶ್ವತೀ ದೇವಿಯನ್ನು ನೆನೆದುದೆ ಆದರೆ ವಿಶೇಷವಾಗಿ ಬ್ರಹ್ಮಜ್ಞಾನವನ ನೀಡುವಳು; ಆದಿಶೇಷನು ಭೂವಿ:ಯ ನ ಹೊತ್ತು ಕೊಂಡಿರುವನ ; ಬ ಡಬಾಗ್ನಿಯು ಸಮುದ್ರದ ಹೆಚ್ಚು ಜಲವನ್ನು ಹೀರಿಬಿಡುವುದ , ಆದಿತ್ಯರೂ ವಸುಗಳೂ,ರುದ್ರರೂ, ಮರುತ್ತಗಳೂ ಅಶ್ವಿನೀಗೇವತೆಗಳೇ ಮೊದಲಾದವ ರೆಲ್ಲರೂ, ನನ್ನ ಶಾಸನವನ್ನು ಶಿರಸಾವಹಿಸಿ ನಡೆಯಿ ಸ ತಿರುವರ , ಗಂಧ