ಪುಟ:ಅದ್ಭುತ ರಾಮಾಯಣ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ ವಿದ್ಯಾನಂದ ಸಮುದ್ರವನ್ನು ತುಂಬಿಸುವನು. ಎಂದು ಹೇಳಿ ಹಾಗೆಯೇ ಮಾಡಿ ದನು, ಆಗ ರಾಮನಮಲೆ ಪುಪ್ಪವರ್ಷ ವುಂಟಾಯಿತು, ಲೋಕವ ಲ್ಲವೂ ಇಮಿತವಾಗಿದ್ದುವು, ಸಮುದ್ರರಾಜನಿಂದ ಸ್ತುತಿಸಲ್ಪಟ್ಟ ರಾಮ ನು ಆ ಸಮುದ್ರದಲ್ಲಿ ಸೇತುವೆಯನ್ನು ಮಾಡಿಸಿ ಆ ಸೇತುವಿನಿಂದ ಲಂ ಕಳನ್ನು ಸೇರಿ, ಅಲ್ಲಿ ವಿಭೀಷಣನ ಸಹಾಯದಿಂದ ರಾವಣನನ್ನು ಬಂ ಧುಸಮೇತವಾಗಿ ಕೊಂದು, ೮೦ಕಾರಾಜ್ಯವನ್ನು ವಿಭೀಷಣನಿಗೆ ಕೊಟ್ಟು ನೀಶಯನ್ನು ಪುಷ್ಟಕದಲ್ಲಿ ಕುಳ್ಳಿರಿಸಿಕೊಂಡು, ಅಲ್ಲಿಂದ ಸುಗ್ರಿವಹ ನುಮಂತರೊಡನಕೊಡಿ ಅಯೋಧ್ಯೆಗೆ ಹಿಂದಿರುಗಿದನು. ತರುವಾಯರಾ ಮನು ಅಯೋಧ್ಯೆಯನ್ನು ಸೇರಿ, ತನ್ನ ತಮ್ಮಂದಿರನ್ನೂ ಜನನಿಯರನ್ನೂ ಬಾಂಧವರನ್ನೂ ಆನಂದಸಾಗರದಲ್ಲಿ ಮುಳುಗಿಸಿ ಅತಿಶಯವಾದ ಸುಖವ ನ್ನುಂಟುಮಾಡಿದನು. ಆಮೇಲೆ ರಾಮನೇ ರಾಜ್ಯ ಭಾರವನ್ನು ವಹಿಸ ಲು ತಿರಸ್ಟಂತುಗಳೂ ಕೂಡ ಹೇಳಲಾರದಷ್ಟು ಸಂತೋಷವನ್ನೆಗಿದವು. ಅಂತರಿಕ್ಷದಲ್ಲಿ ದೇವ ದುಂದುಭಿಯು ಸರೈದಾ ಮೊಳಗುತ್ತಿತ್ತು, ಆಗ ಮೇಘಗಳು ಕಾಲಕಾಲಕ್ಕೆ ಮಳೆಯನ್ನು ಕರೆಯುತ್ತಿದ್ದು ವು ದೇವತೆ ಗಳು ರಾಮನಮೇಲೆ ಹೂವಿನಮಳೆಯನ್ನು ಕರೆದರು. ಲೋಕವೆಲ್ಲವೂ ನಿರಾಮಯ ವಾಗಿ ನೆಮ್ಮದಿಯಾಗಿತ್ತ, ಹದಿನಾರನೆಯ ಅಧ್ಯಾಯವು ಮುಗಿದುದು. ಹದಿನೇಳನೆಯ ಅಧ್ಯಾಯವು. ಶ್ರೀರಾಮನು ರಾಕ್ಷಸರನ್ನೆಲ್ಲಾ ನಿರೂಲವಾಡಿ, ರಾಜ್ಯವನ್ನು ಸು ಖವಾಗಿ ಪರಿಪಾಲಿಸುತ್ತಿರಲಾಗಿ, ಅವನನ್ನು ಸಂತೋಷ ಪಡಿಸಬೇಕೆಂದು ಮಹರ್ಷಿಗಳಲ್ಲರೂ ಒಟ್ಟಿಗೆ ಅಯೋಧ್ಯೆಗೆ ಬಂದು ಸೇರಿದರು, ವಿಶ್ವಾ ಮಿತ್ರ- ಯವಕ್ರೀತ-ರೈಭ್ಯ-ಚ್ಯವನ - ಕಣ್ಣ - ಇವರು ಪೂತ್ವ ದಿಕ್ಕಿನಿಂದ ಲೋ, ಆತ್ರಯ-ನಮುಚ ಅರಿಮುಚ- ಅಗಸ್ತ್ರ-ಮೊದಲಾದವರು ದಕ್ಷಿಣ ದಿಕ್ಕಿನಿಂದಲೂ, ಉಪಗು - ಕಾಮಠ - ಧೂಮ್ರ - ರೌದ್ರಾಕ್ಷ - ಇವರು