ಪುಟ:ಅದ್ಭುತ ರಾಮಾಯಣ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓು ವಿದ್ಯಾನಂದ MMwwwsfVWNM MMwwvVWWN ಹತ್ತಿರಕ್ಕೆ ಬಂದಿತು, ಅದನ್ನು ರಾಮಲಕ್ಷಣ ಭರತ ಶತ್ರುಘರೇ ಮುಂತಾದವರೆಲ್ಲರೂ ಹತ್ತಿ ಹೊರಟರು. ಸುಗ್ರೀವ ಪ್ರಮುಖರಾದ ವಾನ ರರೂ, ವಿಭೀಷಣರೂ ಹೊರಟರು. ಸೀತೆಯು ಪತಿ ಕಾಠ್ಯಕ್ಕಾಗಿಪುಷ್ಪ ಕದಲ್ಲಿದೆ ತರಳಿದಳು. ಸುಮಂತ್ರನೂ ಪಯಣಮಾಡಿದನು. ಬಂದಿದ್ದ ಮುನಿಗಳೂ ಆ ಪುಸ್ಸಕದಲ್ಲಿಯೇ ಕುಳಿತು ಪಯಣಮಾಡಿದರು. ಅನೇ ಕರು ಕೈಗಳಲ್ಲಿ ಆಯುಧಗಳನ್ನು ಹಿಡಿದಿದ್ದರು. ಅವರ ಸಿಂಹನಾದವು ದಿಕ್ಕಟಗಳನ್ನು ಭೇದಿಸುವಂತಿತ್ತು, ಸೈನ್ಯ ಭಾರಕ್ಕೆ ಭೂಮಿಯಲ್ಲವೂಗಡ ಗಡನೆ ನಡುಗಿತು, ಸೇನೆಗಳ ಧೂಳುಗಳಿಂದ ಹೊಳೆಗಳು ಬೆಚ್ಚೆಂದು ಬತ್ತಿ ಹೋದುವು, ಸುಗ್ರೀವ ಹನುಮಂತ ಮುಂತಾದವರು, ಲೋಕವನ್ನೇ ನುಂಗುವಂತ ಸೇನಾ ಸಮೇತರಾಗಿ ನಡೆದರು. ಸೀತಾ ಸಮೇತನಾಗಿ ಪುಷ್ಟಕದಲ್ಲಿದ್ದ ಶ್ರೀ ರಾಮನನ್ನು ಸೈನಿಕರು ಪ್ರೋತ್ಸಾಹಿಸುತ್ತ ವಾಯು ವೇಗ ಮನೋವೇಗಗಳ ಗತಿಗಳನ್ನು ವಿಾರಿದ ಆ ಪುಷ್ಟಕದಿಂದ ಮಾನ ಸೋತ್ತರ ಶೈಲದ ಬಳಿಯಲ್ಲಿರುವ ರೈತ ದ್ವೀಪಕ್ಕೆ ಜಾಗ್ರತೆಯಿಂದ ಬಂದು ಸೇರಿದರು. ಆ ದ್ವೀಪದ ಸಂಪತ್ತಿನಿಂದೆಲ್ಲರೂ ವಿಸ್ಮಿತರಾಗಿ ಸುಮ್ಮನೆ ಕ್ಷಣಕಾಲ ನಿಂತರು. ಶ್ರೀ ರಾಮನು ಸೈನ್ಯದೊಡನೆ ಕೂಡಿ ನಿಂಹನಾದ ವನ್ನು ಮಾಡಲು ಅದನ್ನು ಕೇಳಿ ಸಹಸ್ರವದನನಾದ ರಾವಣನು ಇದೇನು ಬಂದಿತು' ಎಂದು ದಿಗ್ಗನೆದ್ದು ಪಾನದಿಂದೀಚೆಗೆ ಬಂದು, ಆಶಬ್ದಕ್ಕೆ ರಾಕ್ಷಸರೆಲ್ಲರೂ ಕುಧರಾಗಿ ಸಾಹಾಯಕಗಳಡನೆ ಓಡಿಬರುತ್ತಿದ್ದರು. cಓಹೋ ಎಲ್ಲಿಯೋ ಬಲವಾದ ಧ್ವನಿಯುಂಟಾಗುತ್ತದೆ. ಎಲ್ಲರೂ ಚೆನ್ನಾಗಿ ನಾನಾಕಡೆಯಲ್ಲಿಯೂ ಹುಡುಕಿನೋಡಿ ' ಎಂದು ಹೇಳಿ ರಾಕ್ಷಸೇಂದ್ರನು ಹಲ್ಲು ಮುಡಿಯನ್ನು ಕಡಿಯುತ್ತ ಪಟ್ಟಣವನ್ನು ಬಿಟ್ಟು ಹೊರಕ್ಕೆ ಶತ ಯೋಜನೆ ವಿಸ್ತೀರ್ಣವಾದ ರಥದಲ್ಲಿ ಅನೇಕ ಆಯುಧಗಳನ್ನಿಟ್ಟುಕೊಂಡು '೦ದು ನೋಡಿ, ಶ್ರೀ ರಾಮನ ಅದ್ಭುತವಾದ ಸೇನೆಯನ್ನು ಕಂಡು ಕಣ್ಣನ್ನು ಕೆಂಪಗೆ ಮಾಡಿಕೊಂಡು ಬಂದಿರುವರು ಯಾರು' ಎಂದು ಒಂದು ಸಲ ಸಿಂಹನಾದವನ್ನು ಮಾಡಿದನು; ಆ ನಾದಕ್ಕೆ ದೂರದಲ್ಲಿದ್ದ ಕಪಿಸೇನೆಗಳೆಲ್ಲವೂ ತಲ್ಲಣಿಸಿದುವು, ಬ್ರಹ್ಮಾಂಡವೆಲ್ಲವೂಒಡೆದು ಹೋದಂ ಕಾಯಿತು, ಆ ಸಹಸ್ರಕಂಠನು “ಅಯ್ಯೋ!ನನಗೂ ಶತ್ರುವಿದ್ದಾನೆಂಬ ಅಪ