ಪುಟ:ಅದ್ಭುತ ರಾಮಾಯಣ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತರಾಮಾಯಣ LR WM Wh Jyyywhwwwswymyvy\•ysts wwww ನೋಡಿದಿರಾ ?” ಎಂದು ಪರಸ್ಪರವಾಗಿ ಅಂದುಕೊಂಡರು. ತರುವಾಯ ರಾಮನು ರಾಕ್ಷಸರಮೇಲೆ ಕರವರ್ಷವನ್ನು ಕರೆದನು, ಆಗ ದೇವರಗಳಿ ದನ್ನು ನೋಡಿ ಗರುಡಾರೂಢನಾದ ವಿಷ್ಣುವು ರಾವಣನನ್ನು ಕೊಲ್ಲಲು ಬಂದಿರುವನು. ಆ ಸನಾತನನಾದ ವಿಷ್ಣುವು ಲೀಲೆಯಿಂದಾರಾವಣನನ್ನು. ಸಮುದ್ರದಲ್ಲಿ ಸೆದಿರುವನು. ಆ ವಿಷ್ಣುವೇ ದಶರಥನ ಹೊಟ್ಟೆಯಲ್ಲಿ ಶ್ರೀರಾ ಮನಾಗಿ ಜನಿಸಿರುವನು, ಅವನು ನಮ್ಮ ಪುಣ್ಯದಿಂದ ಆ ರಾವಣನನ್ನು ಗಲ್ಲರಿ” ಎಂದು ಎಲ್ಲರೂ ಬಯಸುತ್ತಿದ್ದರು. ರಾಕ್ಷಸನು ರಾಮನನ್ನು ಕುದ್ರನೆಂದು ತಿಳಿದು ಸಿಂಹನಾದವನ್ನು ಮಾಡಿದನು; ಅದನ್ನು ಕೇಳಿ ವಿಸಿ ತನಾಗಿ ರಾಮನು ರಾವಣನನ್ನು ಸಂಹರಿಸಲು ಮೊದಲಿದ್ದ ಸಿಟ್ಟನ್ನು ಇನ್ನು ಡಿಮಾಡಿದನು. ಆದರೂರಾಮನಿಗೆ ಶತಕಂಠನನ್ನು ಕೊಲ್ಲುವುದು ಅಸಾಧ್ಯವೆಂದು ರಿತು, ರಾಮನೂತನ್ನ ಸಾಹಸವನ್ನೆಲ್ಲಾ ವ್ಯಯಮಾಡಿದನು. ಯಾವುದೂ ಉಪಯೋಗಕ್ಕೆ ಬರಲಿಲ್ಲ. ಇದನ್ನು ನೋಡಿ ನೀನಯು ಇನ್ನು ಸುಮ್ಮ ನಿರುವುದು ಸರಿಯಲ್ಲವೆಂದು ನೆನೆದು ಮಹಾ ವಿಕಟರೂಪಿಣಿಯಾಗಿ ಖಡ್ಡ ವನ್ನು ಧರಿಸಿ ಥಟ್ಟನೆ ಹಾರಿಹೋಗಿ ರಾವಣನ ಸಹಸ್ರತಲೆಗಳನ್ನೂ ಒಂದೇ ಏಟಿಗೆ ಕತ್ತರಿಸಿತಂದು ಯುದ್ಧರಂಗದಲ್ಲಿ ಕಂತುಕ ಕ್ರೀಡೆಯನ್ನು ಮಾಡು ತಿದ್ದಳು, ಪಕ್ಕದಲ್ಲಿ ನೋಡಿದರೆ ರಾಮನಿಗೆ ಸೀತಯು ಕಾಣಿಸಲೇ ಇಲ್ಲ. ಆಕೆಯು ಮಹಾಕಾಳಿಯ ಅವತಾರವನ್ನು ತಾಳಿದ್ದಳು, ಮಾತ್ರಿಕೆಯ ರಿಂದಕೂಡಿ ರಣರಂಗದಲ್ಲಿ ರಾವಣನ ತಲೆಗಳನ್ನು ಪಿಡಿದು ಕ್ರೀಡಿಸುತ್ತಿದ್ದ ದೇವಿಯನ್ನು ಕಂಡು ಭಯಚಕಿತನಾಗಿ ವಿಸ್ಮಯಪಡುತ್ತಾ ಶ್ರೀರಾಮನು ಆ ದೇವಿಯನ್ನು ಸಹಸ್ರ ನಾಮಗಳಿಂದ ಸ್ತುತಿಸಿದನು, ಸಹಸ್ರಕಂಠ ರಾವಣನ ಸಂಹಾರದಿಂದಸುರರೆಲ್ಲರೂ ಸಂತೋಷಸಮುದ್ರದಲ್ಲಿ ಮಿಂದರು. ಲೋಕಗಳಲ್ಲವೂ ನಿರುಪಾಧಿಕವಾಗಿ ಲೇಸನ್ನು ಪಡೆದುವು. ಹೀಗ ರಾಮನು ದೇವಿಯನ್ನು ಸ್ತುತಿಸಿದ ತರುವಾಯುಎಳೆ' ದೇವಿದು 1€ ನಿನ್ನ ರೂಪವನ್ನು ನೋಡಿ ನನಗೆ ಬಹಳ ಭಯವಾಗಿದೆ. ನೀನಾರು ? ನಿನ್ನ ಮುನ್ನಿನರೂಪವನ್ನು ತೋರಿಸು ? ಎಂದು ಬೇಡಿಕೊಂ