ಪುಟ:ಅನುಭವಸಾರವು.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಲೆ 3 : " . m ಟ ೧೩ | ೬ ತೊಲಗಿ ಬೊಗವನು ಮತಿನೆಲಸನಿಜದಲ್ಲಿ ಸಂ |ಚರಿಸದನುಕೂಲ ಮಿಥುನದಂತಾಸುಖದೊ ಳೊಲಿದಿರಲು ಮಂದವದುತಾನೆ | V ಪರಿಭವಂಪುಗದೆ ಭಾಸುರನಿರ್ವಿಕಲ್ಪನಿಜ | ತುದಿಯಪದದಲ್ಲಿ ಪರಮು ಕನಂತೆಪ್ಪು ತಿರಸುಪ್ತ ವೇಗವೆನಿಸುವುದು | ಇಂತು ಕರ ದವೇಗವಂತಂತು ಫಲಿಸುತಿಹ ವಂತಂತೆ ಚರಿಸುತಿರಲ ವರ್ಗೆ ಮುಕ್ತಿಯೋ fರಂತೆ ಬ೪ಕೊಂದೆ ತೆರನಕ್ಕುಂ। ಯತಿಗಳಾರು ಸಂತತಿಯವಾಸನೆಯಾವ| ಗತಿಯಿಂದ ಮಿರ್ಪುವಂತಿ ರುತಿಹರಕ್ಷು 1 ಮಿತಿವೇದವಾಕ್ಯಮಿಹುದಾಗಿ ಮತ್ತ ಮಾಗುಣವೆನ್ನೆ ಮಿತ್ರನಾಗಿಹನುನೋ! ವ್ಯತಿನಾಿನಿಸುತಿರೆ ಬೇರೆಬೇರೆ ನಿಜ 1 ನುಕರಿಹರವನೆ ತಿಳಿವೇಳೆ 0 ೧೦ ಬಂದು ವಿಕ್ಷಿಪ್ತ ವಿನ್ನೊಂದೇಗತಾಗತವ | ದೊಂದುಸಂತ್ರಿ ಪೃವದಕವ ಲೆನಿಸಿ ಮತ್ತೊಂದೆಸ್ಸಲೀನವೆದಿಸುವುದು! ಅವರಲ್ಲಿ ವಿಷಯಾನುಭವದಾಸೆಯಿಂ ತ್ರಿಕಾ Iಲವು ಚಿಂತೆವಡೆದ ತಾವು ಸ ಮನೋವರ್ತ ನವದೆವಿಕ್ಷಿಪ್ತವಹುದಿಂತು | ೭ ಭೋಗಾಪೇಕ್ಷೆಯನ್ನು ಬಿಟ್ಟು, ಪರಮಾತ್ಮನಲ್ಲಿ ಬುದ್ಧಿ ನೆಲೆಗೊಂಡು ಅಲ್ಲಾಡದೆ ಅನುಕೂಲರಾದ ದಂಪತಿಗಳ ಹಾಗೆ ಆನಂದದಲ್ಲಿರುವದೇ ಮಂದವೆನಿಸಿಕೊಳ್ಳುವದು, ೮ ಯಾವ ಬಾಧೆಯೂ ತನಗೆ ತೋರದೆ, ನಿರ್ಗುಣವಾದ ತುರೀಯಾವಸ್ಥೆಯಲ್ಲಿ ಪರ ಮ ಮುಕ್ತನಂತೆ ತೋರುತ್ತಿರುವದೇ ಸುಪ್ತವೇಗವೆನಿಸಿಕೊಳ್ಳುವದು. ೯ ಈ ರೀತಿಯಾಗಿ ಪಾಪಕರದ ವೇಗವು ಹೇಗೆ ಪರಿಣಮಿಸುವದೋ ಹಾಗೆ ಜ್ಞಾನಿ ಗಳು ನಡೆಯುತ್ತಿರಲು, ಕಡೆಗೆ ಅವರಿಗೆಲ್ಲಾ ಒಂದೇವಿಧವಾದ ಮೋಕ್ಷವಾಗುವದು. ೧೦ ಯೋಗಿಗಳಾದವರು ಪ್ರಾರಬ್ದಸಮೂಹದ ವಾಸನೆ ಯಾವರೀತಿಯಿಂದಿರುವ ಆರೀತಿಯಿಂದಿರುತ್ತಾ ಇರುವರು. ಇದಕ್ಕೆ ಸರಿಯಾಗಿ ವೇದವಾಕ್ಯವಿರುವದು. ಗುಣವೇ ನಿಮಿತ್ತವಾಗಿರುವ ಮನೋ ವೃತ್ತಿಗಳು ನಾಲ್ಕು ಇರುವವು. ನಿಜಮು ಕರು ಅವುಗಳಲ್ಲಿ ಬೇರೆ ಬೇರೆ ವೃತ್ತಿಯಿಂದಿರುತ್ತಾರೆ. ಆ ವೃತ್ತಿಗಳನ್ನು ತಿಳಿಯಹೇ ಳುತ್ತೇನೆ ಕೇಳು. - ಒಂದು ವಿಕ್ಷಿಪ್ತವೆಂದೂ ಒಂದು ಗತಾಗತವೆಂದೂ ಮತ್ತೊಂದು ಸಂಗ್ಲಿಷ್ಟವೆಂದೂ ಇ ನ್ನೊಂದು ಸ್ವಲೀನವೆಂದೂ ಹೇಳಲ್ಪಡುವದು, ಆ ನಾಲ್ಕದೊಳಗೆ ವಿಷಯಾನುಭವವನ್ನು ಮಾಡಬೇಕೆಂಬ ಅಪೇಕ್ಷೆಯಿಂದ ಯಾ ವಾಗಲೂ ಆಲೋಚಿಸುವ ತಮೋ ಗುಣದಿಂದ ಕೂಡಿದ ಮನೋ ವ್ಯಾಪಾರವೇ ವಿಕ್ಷಿಪ್ತವೆನಿಸಿಕೊಳ್ಳುವದು.