ಪುಟ:ಅನುಭವಸಾರವು.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯6 1 } ೧೦ ೯. 6 ತಿ ಮನುಮುನೀಶ ರರರಿಯದನುಪಮಾನಂದ ಚಿ | ಹೃನನೆಗುರುವ ರ ಶರ್ರಫಾಗೆನುತ ಸೋನು | ವಿನಯದಿಂವತೆ ಬೆಸಗೊಂಡಂ। ಗುರುವೆಚಿಸು ಸರ್ವರನುಬಾಧಿಸಕರ್ಮ | ವಿರುತಿದ್ದುಮು ಕನನು ಬಾಧೆಗೊಳಿಸದಿಹ ಪರಿಯಾವುದೆನಗೆ ಕರುಣಿಪುದು | ೩ ಎಂದವಿಜಾಸನವನಂದುಗುರುಕೇಳಿ ಮುದ | ದಿಂದಾತ್ಮಜಂಗೆ ತಿಳಿಯ ಊರೆದಂಮನದ | ಸಂದೇಹವೆಕ್ಕಿ ಬಿಡುವಂತೆ ! ಗರುಡಮಂತ್ರಿಗರ್ಸಸಿರದೆ ಭೀತಿಸುವಂತೆ | ಪರಮಾತ್ಮಯೋಗ ಸಿದ ನಂ ಕರ್ಮವಾ | ವರಿಸದೆಯೆ ತಾನೆಕೆಲಸಾರ್ಗುಂ || ಮತ್ತೆ ತನುಕರಣಾದಿ ಮೊತ್ತದೊಡನಿರ್ದೊಡಾ | ಪತ್ತು ಬಂದಡಸದ ತ್ಯಾಮಿಗೆ ಜಲಂ ! ಪತ್ರದಿಹ ಕಮಲದಳ ದಂತೆ ! ೬ ಮರದೊಳಿಹುದಯಾಮರ ನಿಲ್ಲ ವದರೊಳಂ 1 ತಿರೆಯೋಗಿ ಸಂಸ ರಂಗೋ೪ರುತಿಹನು ಸಂ | ಸರಣವಾಯೋಗಿಯೊಳಗಿಲ್ಲಿ ! Q ೧. - ಮನುಗನು ಮುನಿಷ್ಟರು ಸಹ ತಿಳಿಯುವದಕ್ಕಸಾಧ್ಯವಾದ ಜ್ಞಾನಾನಂದಸ್ವರೂ ಸನ~ದ ಗುರುಷನೆ, ಆಕ್ಷಕನಾಗು ಎಂದು ಶಿಷ್ಯನು ವಿನಯದಿಂದ ತಿಂಗಿ ಪ್ರಶ್ನೆ ಮ- ಬರವು. ೨ ಎಕ್ಕೆ ಗುರುವೇ, ಎಲ್ಲರನ ಬಾಧಿಸುವ ಕರ್ಮವಿದ್ದಾಗೂ ಜಿವನ್ನುಕನಾಗವ ನನ್ನು ಸಾಧಿಪಡಿಸುವ ರೀತಿಯವದ? ದಯೆಯಿಂದ ನನಗೆ ತಿಳಿಸಬೇಕು. ಅ ಈ ಪ್ರಕಾರವಾದ ಜಿನ್ನಸವನ್ನು ಗುರುಿಸ್ಟನು ಕೇಳಿ ಸಂತೋಷದಿಂದ ಶಿಷ್ಯನಿಗೆ ಮನಸ್ಸಿನ ಸಂಶಯವೂ ತೊಲಗುವ ಹಾಗೆ ಹೇಳಿದನು. ಗುಡಮಂತ್ರವನ್ನು ತಿಳಿದವನನ್ನು ನೋಡಿ ಸರ್ಪವು ಭಯಪಡುವ ಹಾಗೆ ಜೀವೇಶ ವೈಕ್ಯ ಸಿದ್ಧಿಯುಳ್ಳ ಶಿವಯೋಗಿಯನ್ನು ಕರ್ಮವ್ರ ಮುತ್ತದೆ ತೊಲಗುವರು. ೫ ಮತ್ತು ಶುರ ಇಂದ್ರಿಯ ಮೊದಲಾದವುಗಳ ಸಮೂಹದೊಡನಿದ್ದಾಗ ಅತ್ಯಾ ಶ್ರಮಿಯಾದ ಯೋಗಿಗೆ ತಾವರೆಯ ಎಲೆಗೆ ನೀರು ಹತ್ತಿಕೊಳ್ಳದ ಹಾಗೆ ಬಾಧೆ ತಗೆ ಲುವದಿಲ್ಲ. ಮರದಲ್ಲಿ ಬೆಂಕಿಯಿರುತ್ತದೆ; ಆ ಬೆಂಕಿಯಲ್ಲಿ ಮರವಿಯವದಿಲ್ಲ, ಅದರ ಹಾಗೆ ಬ್ಲಾ ನಿಯದವನು ಸಂಸಾರದಲ್ಲಿರುತ್ತಾನೆ ; ಸಂಸಾರವು ಆ ಯೋಗಿಯಲ್ಲಿರುವದಿಲ್ಲ.