ಪುಟ:ಅನುಭವಸಾರವು.djvu/೧೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


୮୭ ಅ8 ೧೩ ಇಂತಪ್ಪವಂಗಣಿನೆಮುಂತಾದವಿಲ್ಲ ದಿಹು ದೆಂತೆಂದೊಡಾತಸವನೆಲ್ಲ ಮಂಜಡ ಭಾಂತಿಯೆಂದೆಳಸದಿರನೈಸೆ | ಆಸರ್ವಸಿದ್ಧಿ ಗಳಿಗಾಸಮಾಡಿದೊಡೆ ತಾ! ನಾಸಾಧನ೦ಗಳನು ಮಂತ್ರ ಮುಖದೊಳೆ | ಬ್ಯಾಸನಂಮಾಡೆದೆರಕೊಳು | ೧೫ ಹಿಡಿವಮೋಹಕವಿಲ್ಲ ಬಿಡುವಬಾಧಕವಿಲ್ಲ ( ಪಡೆವಗತಿಯಾಸೆ ಮೊ ದಲಿಲ್ಲ ಯೋಗಿಗವು ಜಡದೃಶ್ಯ ಮಿಥ್ಯಹುದಾಗಿ ೧೬ ಹಾನಾದಿಯತ್ನ೦ಗಳೇನುಮಿಲ್ಲ ದಯೋಗಿ | ಗೀನಿಖಿಳಭೋಗವಹವು ತಾವೇಶರಧಿ! ಗಾನದಿಗಳೆಯೇ ಬೆರೆವಂತೆ | ೧೬ ಮಾನವಿಲ ದ ಯೋಗಿಗೀನಿಖಿಳ ಭೋಗಸಂ | ಧಾನದೊಡನಸತಿ ನಿಜ ಪತಿಯೊಳೆಂತುದಾರ ನೀನವಂತರಕವಣವಿಲ್ಲ | ೧v ವೇಧವರಿದಂಗಾವಬಾಧೆಯಿಲ್ಲೆಂದು ತಾ ನೋದಿ ಹೇಳುವುದುಜಾ ತಾದಿ ವಾಕ್ಯದೊಳ | ಗಾದರಿಸಿ ನೀನು ತಿಳಿಬೇಧ್ಯ | m

  • - - - - - -

-- - ... ... ... .. ೧೫ ೧೩ ಈ ಪ್ರಕಾರವಿರುವ ಜ್ಞಾನಿಗೆ ಅಣಿಮೆ ಮೊದಲಾದ ಸಿದ್ದಿಗಳಿರುವದಿಲ್ಲ. ಯಾಕಂದರೆ ಆತನು ಆ ಸಿದ್ದಿಗಳನ್ನೆಲ್ಲಾ ಅಚೇತನವಾದ ಫ್ರಾಂತಿಮಯವೆಂದು ತಿಳಿದು ಅಪೇಕ್ಷಿಸು ವದಿಲ್ಲವಷ್ಟೆ. ೧೪ ಅಥವಾ, ಆ ಸಕಲ ಸಿದ್ದಿಗಳನ್ನೂ ಅಪೇಕ್ಷಿಸಿದವನಾದರೆ ಅದಕ್ಕೆ ಬೇಕಾದವುಗಳನ್ನು ಮಂತ್ರಮೂಲಕವಾಗಿ ಅಭ್ಯಾಸಮಾಡುತ್ತಿರಲಾಗಿ ಸ್ವಾಧೀನವಾಗುತ್ತವೆ. ಹಿಡಿಯತಕ್ಕ ಮೋಹಕವಾದ ವಸ್ತುವೂ, ಬಿಡತಕ್ಕ ಬಾಧಕವಾದ ವಸ್ತುವೂ, ಸಂಪಾ ದಿಸತಕ್ಕ ಗತಿಯ ಅಪೇಕ್ಷೆಯ ಮೊದಲೇ ಇಲ್ಲ, ಯಾಕಂದರೆ, ಅಂಥಾ ವಸ್ತುಗ ಳು ಜ್ಞಾನಿಯಾದವನಿಗೆ ಜಡವಾಗಿಯೂ ಪ್ಲೇಯವಾಗಿಯೂ ಸುಳ್ಳಾಗಿಯೂ ಇವೆ. ೧೬ ಬಿಡುವದು ಹಿಡಿಯುವದು ಮುಂತಾದ ಪ್ರಯತ್ನಗಳೊಂದೂ ಇಲ್ಲದ ಬ್ಲಾನಿಗೆ ಈ ಸಮಸ್ತ ವಿಷಯಂಗಳು ಸಮುದ್ರಕ್ಕೆ ಹೊಳೆಗಳು ಸೇರುವಂತೆ ತಾವೇ ಪ್ರಾಪ್ತ ಗುವದು. ೧೭ ಅಹಂಕಾರವಿಲ್ಲದ ಯೋಗಿಗೆ ಈ ಸಕಲ ಭೋಗಾನುಭವದಲ್ಲಿ ಚಾರಸ್ತಿಗೆ ತನ್ನ ಗಂಡನಲ್ಲಿ ಉದಾಸೀನತೆಯುಂಟಾಗಿರುವಂತೆ ಸ್ವಲ್ಪವಾದರೂ ಪ್ರೀತಿಯಿಲ್ಲ. ೧೮ ಬ್ರಹ್ಮವನ್ನು ತಿಳಿದವನಿಗೆ ಯಾವ ಬಾಧೆಯೂ ಇಲ್ಲವೆಂದು ವೇದವು ಜ್ಞಾತ್ವಾನುಂ ತಾದ ವಾಕ್ಯದಲ್ಲಿ ಹೇಳುತ್ತದೆ. ಇದನ್ನು ನೀನು ಪ್ರೀತಿಪೂರ್ವಕವಾಗಿ ತಿಳಿದುಕೊ.