ಪುಟ:ಅನುಭವಸಾರವು.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೫ ೧೦ ೪ ವೇದೋಕಿಯಿಂ ಸೂತಕಾದಿಯೊಳಗೆಂತು ದೃಢ ವಾದಮತಿಯಸ್ಸು ದಂತೆ ತದನೀತಿಯೆಂದೊದುತಿಹ ವಾಕ್ಯವನೆನಂಬು || ೫ ನಿನಗೆ ವಿಪರೀತಭಾವನೆಯ ಸಂಭಾವನೆಗ |ಳನುಕರಿಸಲಿದಳನ್ನು ತವ ತೊರೆದುದಂಕನ ತಪದಗತಿಯಹುದು ನೋಡು ! ೬ ಪೇಳಿದರ್ಥಂಗಳಂಕೇಳಿ ನಂಬಲುಮುಕ್ತಿ ಮೇಳವಹುದಲ್ಲ ದಿರೆ ಭ ಹೃದೊಳು ಹವಿದು | ಬೇಳಿದಂತಪುದೆಲೆಪುತ್ರಾಗಿ ೭ ಸಂದೇಹವಳಿಯಲಾನಂದ ಸಾಗರವೆನಿ 1 ಸ್ಪಂದವಾಗಿಹುದು ಮಂದ ರಾದ್ರಿಯ ಚಲನೆ! ನಿಂದದುಗ್ಗಾಂಬುನಿಧಿಯಂತೆ || V ಮುನ್ನವೀದೇಹಭಾವಂನೈಜವಾದಂದ ದಿಂನೀನೆ ಪರಮನೆಂಬಭಾ ವಂ ಫಲಿಸು! ನನ್ನೆಗಂ ಮನನವಿರುತಿರ್ಕೆ | - ಹೊರಗೆಂತುಟಾದೊಡೇಂ ಮರೆಯದೋಳಗೊಲಿದು ನೀ | ನರಿದನಿಜ ಸಖ್ಯವನೆ ಕರಣದುಪಹತಿಗೆ ತೆರಹುಗುಡವನುಭವಿಸು ಬೋಧ್ಯಾ ! ಇದುಸಕಲನಿಗಮಾರ್ತ ವಿದುಯೋಗಿಗಳ ಮಾರ್ಗ ವಿದುಗುರತ ಮರ ಮತವಪ್ಪುದಾಗಿ ನಿಜ ಪದವನೇ ಮರೆಯದಿಹುದಿಂತು || ವೇದವಚನದಿಂದ ವೃದ್ಧಿ ಕ್ಷಯಾದಿ ಸೂತಕಗಳೊಳಗೆ ಬ.ದ್ಧಿಗೆ ಪ್ಯಾಗೆ ನಂಬಿಕೆಯಂ ಟಾಗುವದೋ ಹಾಗೆ ತದಸಿ ಅಂದರೆ ನೀನೇ ಆ ಬ್ರಹ್ಮವಾಗಿದ್ದೀಯೆಂದು ಹೇಳುತ್ತಿ ರುವ ವೇದವಚನದಲ್ಲಿ ನಂಬಿಕೆಯನ್ನಿಡು, SS ನೀನೇ ಬ್ರಹ್ಮವೆಂಬ ಅಕ್ಷದಲ್ಲಿ ನಿನಗೆ ಭ್ರಾಂತಿ ಅಜ್ಞಾನಗಳುಂಟಾದರೆ ಉದಂಕನು ತಪಸ್ಸು ಮಾಡಿ ಮೋಕ್ಷವನ್ನು ಬಿಟ್ಟ ಅವಸ್ಥೆಯುಂಟಾಗುವದು. - ನಾನು ಹೇಳಿದ ವಿಷಯಂಗಳನ್ನು ಕೇಳಿ ನಂಬಿದರೆ ಮೋಕ್ಷವಾಗುವದು, ನಂಬದಿದ್ದ ಈ ರೆ ಬೂದಿಯಲ್ಲಿ ಹೋಮವನ್ನು ಮಾಡಿದಂತಾಗುವದು. ೬ ಸಂಶಯವು ತೊಲಗಲಾಗಿ ಆನಂದಸಮುದ್ರವು ಮಂದರಪ ತದ ಚಲನೆ ನಿಂತ ಮೇ ಲೆ ನಿಶ್ಚಲವಾದ ಕ್ಷೀರಸಮುದ್ರದ ಹಾಗೆ ನಿಶ್ಚಲವಾಗಿರುವದು. ೮ ಮೊದಲು ಈ ದೇಹಭಾವವು ಸತ್ಯನಾಗಿ ತೋರುತ್ತಿದ್ದ ಹಾಗೆ ನೀನೇ ಪರಮಾತ್ಮ ಸೆಂಬ ಭಾವವು ಸಿದ್ದಿಸುವ ಪಠ್ಯಂತರ ಅನುಸಂಧಾನವಿರಬೇಕು, ೯ ಎಲೈ ಶಿಷ್ಯನೆ, ಹೆ.ರಗೆ ಹ್ಯಾಗಾದರೇನು? ಮರೆಯದೆ ಒಳಗೆ ನೀನು ತಿಳಿದ ನಿ ತ್ಯಾನಂದನನ್ನು ಇಂದ್ರಿಯಂಗಳು ಪಟಳಕ್ಕೆ ಆಸ್ಪದಕೊಡದೆ ಅನುಭವಿಸು. ೧೦ ಇದೇ ಸಕಲ ವೇದಾರ್ಥವ, ಇದು ಯೋಗಿಗಳ ದಾರಿ, ಇದೇ ಗುರುಶ್ರೇಷ್ಠರ ಅ ಭಿಪ್ರಾಯವು. ಆದಕಾರಣ ನೀನು ನಿನ್ನ ಸ್ವರೂಪವನ್ನು ಮರೆಯದೆ ಇರಬೇಕು.