ಪುಟ:ಅನುಭವಸಾರವು.djvu/೧೦೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


* m o ೩ ನೆಯ ಸೂತ್ರ, ನಿಜಸ್ಥಿತಿ ನಿರೂಪಣತೆ. ತತ್ತ್ವಮಸಿಯೆಂಬುದರೊಳೇ ನಾನು ಮೊಂದುಭೇ ! ದತ್ಪಮಂಪೇಳೊದನುಚಿತಮಪ್ಪುದು | ೧ ತಿ೦ ಶಿಶುವೆ ಕೇಳಾತತ್ತ ಮಸಿವಾಕ್ಯದಲ್ಲಿ ನೀ | ನಸಮುಚಿದಖಂಡನೆ ನುತಿರ್ಪುದರ್ಥವಾ| ದ ಸಮೇತವಾದುದೆನಲಿಲ್ಲಿ || ಮನುಜನಂದೇವೇಂದ್ರ ನೆನುತೆಬಣ್ಣಿಸುವಂತೆ ಘನಪರಂಜ್ಯೋತಿನೀ - ನೆಂಬವಾಕ್ಯವಿದ' ನೆನಲಿಲ್ಲ ವೈಸೆನುತಿಯೆಂದು | ಆಳನೊಲಿದರಸೆಂದು ಬೆಳ್ಳೆಸುವಂತೆ ವಾ। ಕ್ಯಾ ಆಪರಬೊಮ್ಮನದು ತಾನೆನೀನೆಂದು! ಪೇಳ ದುಪಚಾರಿಕವೆಯಾಗಿ | ೪ ಪ್ರತಿಮೆಯಂ ದೇವತಾಕ್ಷತಿಯೆಂಬವೊಲು ತನ್ನ 1 ನತಿಶಯಿಸವಾಕ್ಯ ವದು ತಾನುಪಾಸನಾ। ರತಿಯಲ್ಲವೆಂದು ತಿಳಿನೀನು | ಅನಲನೀಮಾಣವಕನೆನುತಿಪ್ಪಸಾಂಗು ನಿi 4ನೆ ವಸ್ತುವೆಂಬವಾಕ್ಯವಂ ಸಾದೃಶ್ಯವೆನ ಲಿಲ್ಲ ವೆಂಬುದಿದುಸಿದ್ಧಂ। m ಲಿ - --- - - - - - ೩ ನೇ ಸತ್ರ, ನಿಜಸ್ಥಿ ತಿನಿರೂಪಣ ತತ್ತ್ವಮಸಿಯೆಂಬುವದರಲ್ಲಿ ಏನಾದರೂ ಒಂದು ಭೇದವನ್ನು ಹೇಳಿದರೆ ಅನ್ಯಾಯವಾಗುವದು. ೧ ಮಗನೇ, ಕೇಳು ; ಆ ತತ್ವಮಸಿ ಎಂಬ ವಾಕ್ಯದಲ್ಲಿ ನೀನು ಅಸದೃಶವಾದ ಪರಬ್ರ ಹ್ಯವೆಂದು ಹೇಳುವದು ಅರ್ಥವಾದವೆಂದು ಹೇಳಲಿಲ್ಲ. ೨ ಮನುಷ್ಯನನ್ನು ದೇವೇಂದ್ರನೆಂದು ವರ್ಣಿಸುವ ಹಾಗೆ ನೀನೇ ಘನವಾದ ಸರಬ ಹ್ಮವೆಂಬ ವಾಕ್ಯವನ್ನು ಸ್ತುತಿಯೆಂದು ಹೇಳಲಿಲ್ಲವಷ್ಟೆ. ನೃತ್ಯನನ್ನು ರಾಜನೆಂದು ಪ್ರೋತ್ಸಾಹಿಸುವ ಹಾಗೆ ನೀನೇ ಪರವಸ್ತು ಎಂದು ಹೇ ಳುವ ಸಿದ್ದಾರ್ಥಬೋಧಕ ಮಹಾ ವಾಕ್ಯಗಳು ಉಪಚಾರಕ್ಕಾಗಿ ಉಂಟಾದವುಗಳಲ್ಲ. ೪ ಪ್ರತಿಮೆಯನ್ನು ದೇವತಾ ಶರೀರವೆಂಬ ಹಾಗೆ ತನ್ನನ್ನು ಬ್ರಹ್ಮವೆಂದು ಹೇಳುವ ವಾಕ್ಯವು ಉಪಾಸನಾಪರವಲ್ಲವೆಂದು ತಿಳಿ. ೫ ಈ ಹುಡುಗನು ಬೆಂಕಿ ಎಂದು ಹೇಳುವ ಹಾಗೆ ನೀನೇ ಪರಬ್ರಹ್ಮವೆಂಬ ವಾಕ್ಯವ ನ್ನು ಹೋಲಿಕೆಯನ್ನು ತಿಳಿಸತಕ್ಕದ್ದಲ್ಲವೆಂಬುವದು ಸತ್ಯವು.