ಪುಟ:ಅನುಭವಸಾರವು.djvu/೨೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೫ ೩ ಜಲದಗುಣವಾ ಫೋನದೊಳಗಗ್ರಿಗುಣವೆ ಸೋಡ | ರೊಳುಸದಾಗತಿಯ ಗುಳಿವೆಯಸುವಿನೊ೪ಪ್ರ್ರ| ವೊಲುವಿಲ್ಲ ವರಿವೆನಿಸಬೇಕು | ೪ ಗುರುವರೆನೀವೆ ನಿಜಕರುಣದಿಂದೀವಿಮತಿ / ಪರಿಹರಿಸುವಂತೆ ಪರ ಮಾರ್ಥಮಂ ಪೇಳಿ { ಪೊರೆವುದೆಂದೆರಗಿದನು ಸೂನು ೪ ೮ ನೇ ಸೂತ್ರ-ವಿವರ್ತಮನನಾರ್ಥ ನಿರೂಪಣ. ಚಿತ್ತುಪಾದಾನಕಾರಣವಾದೊಡಂಜಗವ || ಚಿತ್ತೆನಿಸಿತೋರ್ಪುದವಿವೇಕದಿಂದ | ತಿಂ ಸಾರಜ್ಜತಿಳಿನೀನೆ ಕಾರಣಂಗುಣಂ ತನ್ನ 1 ಕಾರಿಯದೊಳಿಹುದು ನಿಯಮವಲ್ಲಂ ದಧಿ | ಕ್ಷೀರಪ್ರಸೂನಫಲದಂತೆ | ಚಿತ್ತು ಕಾರಣವೀಜಗತ್ತಿಗಾಗಿರಲೇನ | ಚಿತ್ತೆನಿಸಿಭಿನ್ನಜಾತೀಯವಾ ಗಿ | ರುತ್ತಾವಿಕ ಮೆಸೆವುದು 8 ೩ ಮಗನೆ ಕೇಳಿಜಗಂಬಗೆಯಿಂದಚಿತೆ ನಿಸ | ನಿಗವಾನುಮಾನಯು ಕ್ಯಂತರಂಗ೪೦ | ಮಿಗೆನೋಡೆ ಸಂವಿತ್ತೆನಬೇಕು ನೀರಿನ ಗುಣವು ನೆರೆಯಲ್ಲಿಯ ಬೆಂಕಿಯ ಗುಣವು ದೀಪವಿಲ್ಲಿಯ ವಾಯು ವಿನ ಗುಣವು ಪ್ರಾಣದಲ್ಲಿಯೂ ಇರುವಂತೆ ಒದ ಗಣವೇ ಜಗತ್ತಿನಲ್ಲಿರಬೇಕ . ಎತೈ ಆಚಾರನೆ , ನೀನೇ ಸ್ವಾಭಾವಿಕವಾದ ದಯೆಯಿಂದ ಈ ಸಂಶಯಪರಿಹಾರ ಉಾಗುವಂತೆ ಸತ್ಕಾರವನ್ನು ಹೇಳಿ ರಕ್ಷಿಸಬೇಕು ಎಂದು ಶಿಷ್ಯನು ನಮಸ್ಕರಿಸಿದನು. ೮ ನೇ ಸೂತ್ರ-ವಿವರ್ತಮನನಾರ್ಥನಿರೂಪಣೆ. ಬ್ರಹ್ಮವು ಉಪಾದಾನಕಾರಣವಾದಾಗ್ಯೂ ಜಗತ್ತು ಅವಿಚಾರದಿಂದ ಜಡವಾಗಿ ಕಾಣಿಸುತ್ತಿರುವದು. ೧ ಎಲೈ ಬುದ್ಧಿಶಾಲಿಯಾದ ಶಿಷ್ಯನೆ?, ಕಾರಣದಲ್ಲಿರುವ ಗುಣವು ಅದರ ಕಾವ್ಯದಲ್ಲಿ ರಬೇಕೆಂಬುವದು ನಿಬಂಧನೆಯಲ್ಲ. ಯಾಕಂದರೆ- ಹಾಲಿನ ಗುಣವು ಮೊಸರಿನಲ್ಲಿ ಇಲ್ಲ. ಹೂವಿನ ಗುಇವು ಹಣ್ಣಿನಲ್ಲಿಲ್ಲ. ೨ ಈ ಜಗತ್ತಿಗೆ ಬ್ರ ಸ್ಮವೇ ಕಾರಣವಾದ ಮಾತ್ರದಿಂದೇನು ? ಈ ಜಗತ್ತು ಬಡ ವಾ ದದ್ದೆನಿಸಿ ಬೇರೆ ಜಾತಿಯಾಗಿಯೇ ಕಾಣಿಸುತ್ತಿರುವು. ೩ ವಂಗನೇ ಕೇಳು, ಈ ಜಗತ್ತು ಮನಸ್ಸಿನಿಂದ ಜಡವಾದದ್ದೆನಿಸಿಕೊಂಡ ವೇದದಿಂದ ಲೂ, ಅನುವಾನಪ್ರಮಾಣದಿಂದಲೂ, ಬೇರೆ ಬೇರೆ ನ್ಯಾಯಗಳಿಂದ ವಿಚಾರ ಮಾಡಿದರೆ ಬ್ರಹ್ಮವಾಗಿದೆಯೆಂದು ಹೇಳಬೇಕು. ಆ