ಪುಟ:ಅನುಭವಸಾರವು.djvu/೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬ. 9 8 ಜಳಹತ್ತಿಬರಲು ಮನೆಯೋಳಗುಳ್ಳ ಬೆಳಕುಕ | ತಲೆಯೆನಿಸಿ ಮತ್ತ ಮಾಬೆಳಕೆತೋರ್ವಂತೆ, ತಿಳಿಯಾತ್ಮನಖಿಳನಹುದೆಂದು ೫ ತರಳ೦ಗೆ ಮರದಾನೆಪರಮಾರ್ಥವಾಗಿರ್ದ್ದ | ಕರಿಯೆನಿಸಿತೊರಿ ತಿ೪ ಯೇ ವರನೆನಿಸುತಿಹ ಪರಿಯಂತೆ ವಿಶ್ವ ವರಿವೈಸೆ! ಜಗವೆಂಬತೆರೆವಿಾರಿಮಿಗೆಚಿತ್ಪಯೋನಿಧಿಯೊ | ಳೆಗೆದಲ್ಲಿ ಯಡಗು ತಿಹುದಾಗಿ ಮಧ್ಯದೊ |ಳ್ಳಗೆವುದೆಂತರಿವಿಗೆರವೆಂದು || ಈನಿಖಿಳವಾತ್ಮಂಗೆ ತಾನನ್ಯವಲ್ಲೇಕೆ 1 ಭಾನಮಿಹುದಾದ ಕತದಿನೆಂ ತೆಂದೊಡಾ | ಜ್ಞಾನದಂತೆಂಬುದನುಮಾನ| * ಏನಾತ್ಮನೊಳು ಭಿನ್ನತಾನಲ್ಲವದಕೆ ತದ್ | ಜ್ಞಾನವಿಲ್ಲವೆಂತೆನಲ್ಲ ಮೃಗನ ಸನದಂತೆಂಬುದನುಮಾನ | ಸತ್ತಿಗಿದುಭಿನ್ನವೆನಿಸುತ್ತಿರದು ತನ್ಮಯಂ | ಬೆತ್ತು ಕಾಣಿಸುವುದಾಗಿ ದನನ್ಯಮಂ। ಪೊಫುಟದಂತಿದನು ಮಾನ | ೪ ಬಿಸಿಲ ಝಳವು ಏರುತ್ತಾ ಒರುವಲ್ಲಿ ಮನೆಯೊಳಗಿರುವ ಬೆನಕು ಕತ್ತಲೆಯಾಗಿ ಕಾ ಇಸಿ ಸ್ವಲ್ಪ ಹೊತ್ತಿನ ಮೇಲೆ ಆ ಬೆಳಕೆ ಕಾಣುವ ಹಾಗೆ ಮಾಯೋಪಾಧಿಕ ವಾದ ಈ ಜಗತ್ತು ವಿಚಾರದಿಂದ ಪರಮಾತ್ಮವಾಗಿದೆಯೆಂದು ಭಾವಿಸು. ೫ ಬಾಲಕನಾ-ವನಿಗೆ ಮರದಿಂದ ಮಾಡಿದ ಆನೆಯು ನಿಜವಾದ ಆನೆಯಾಗಿ ಕಾಣಿ ಸುತ್ತಿದ್ದು, ತಿಳಿವಿಕೆ ಬಂದ ಮೇಲೆ ಮರವಾಗಿಯೇ ಕಾಣುವಂತೆ ಅಜ್ಞಾನದಿಂದ, ಜಗತ್ತಾಗಿ ತೋರುವಂಥಾದ್ದು ಜ್ಞಾನದಲ್ಲಿ ಬ್ರಹ್ಮವೇ ಆಗಿರುವದು. ಆತ್ಮನೆಂಬ ಸಮುದ್ರದಲ್ಲಿ ಜಗತ್ತೆಂಬ ಅಲೆಯು ಹುಟ್ಟಿ ಹೆಚ್ಚಿ ಆ ಸಮುದ್ರದಲ್ಲಿ ಯೇ ಅಡಗುವದರಿಂದ ಈ ನಡುವೆ ಜಗತ್ತು ಬ್ರಹ್ಮಕ್ಕಿಂತ ಬೇರೆಯೆಂದು ಹೇಗೆ ತಿಳಿ ದುಕೊಳ್ಳಬಹುದು ? - ಈ ಜಗತ್ತು ಬ್ರಹ್ಮಕ್ಕಿಂತ ಬೇರೆಯಾಗಿಲ್ಲ. ಯಾಕಂದರೆ ತೋರ್ಕೆಯಿರುವದರಿಂದ ; ಯಾವದರಂತೆ ಅಂದರೆ ಜ್ಞಾನದ ಹಾಗೆ ಈ ರೀತಿಯಾಗಿ ಹೇಳುವದೇ ಅನುಮಾನ ಪ್ರಮಾಣವು. ಯಾವ ವಸ್ತುವಾದಾಗ್ಯೂ ಆತ್ಮನಿಗಿಂತ ಬೇರೆಯಾಗಿಲ್ಲ, ಯಾಕಂದರೆ ಅಂಥಾ ತಿಳುವಿಕೆಯಿಲ್ಲದುದರಿಂದ; ಯಾವದರಂತೆ ಅಂದರೆ ಆಕಾಶಪುಷ್ಪದಂತೆ, ಈ ರೀತಿ ಯಾಗಿ ಹೇಳುವದೇ ಅನುಮಾನಪ್ರಮಾಣವು. ಈ ಜಗತ್ತು ಬ್ರಹ್ಮಕ್ಕಿಂತ ಬೇರೆಯೆನಿಸಿಕೊಳ್ಳುವದಿಲ್ಲ, ಯಾಕಂದರೆ ಬ್ರಹ್ಮಮಯ ವಾಗಿ ಕಾಣಿಸುತ್ತಿರುವದರಿಂದ ; ಯಾವದರಂತೆ ಅಂದರೆ ಮಣ್ಣಿಗಿಂತ ಬೇರೆಯಲ್ಲದ ಮಡಕೆಯಂತೆ, ಈ ಪ್ರಕಾರ ಹೇಳುವದೇ ಅನುಮಾನಪ್ರಮಾಣವು.