ಪುಟ:ಅನುಭವಸಾರವು.djvu/೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೭ ೧೦ ೧೧ ನೆನಹಿಗೀಜಗವನ್ಯವೆನಲಿಲ್ಲವಾತ್ಮನೊಳು | ತನಗನಹೇತುವಿಲ್ಲದೆ ಬೃಹುದಾಗಿ | ಕನಸಿನಂತೆಂಬುದನುಮಾನ | ಈವಿವರ್ತಕಂ ಸದೇವಸ್‌ಮೈತಿಯಾ ಪ್ರೈವೇದಮೇತಿ ಏಕೆಯ ಮಾತೇತಿಯೆಂ ದಾವೇದವುಂಟು ತಿಳಿಸುತ್ತಾ ಭೂತವಾಭುವನವಾಜಾತನಾಜಾಯಮಾ | ನಾತತ್ತವೆಲ್ಲ ವಾತ್ಮನೆಂದಿಹ ನಿಗಮ | ಜಾತದರ್ಥವನೆ ತಿಳಿಯೊಂದೆ 8 ೧೩ ಇದು ಕಾರಣಂ ಲೋಕದುದದುವಾಶಿವಜೀವ | ರುದಯವಾಬ್ರಹ್ಮ ದೊಳುಕಲ್ಪಿತಾಕಾರ ದುದಯವೆಂದರಿವುದೆಲೆಸನು | ಇಂತುಯುಕನುಮಾನಸಂತತಿಗಳೊಡನೆ ಶ್ರುತಿ | ಮುಂತಾಗಿವಿಲ್ಲ ವೇನೆಂಬಶಂಕೆಬಿಡು | ವಂತೊಲಿದು ಪೇಳ್ನಿದರಲ್ಲಿ | S M. ೧೪ m ೧೦ ಯೋಚಿಸುವಲ್ಲಿ ಈ ಜಗತ್ತು ಬ್ರಹ್ಮಕ್ಕಿಂತ ಬೇರೆಯಾಗಿಲ್ಲ, ಯಾಕಂದರೆ ಜಗತ್ತು ಮತ್ತೊಂದು ಕಾರಣವಿಲ್ಲದೆ ತೋರುತ್ತದೆ. ಯಾವದರಂತೆ ಅಂದರೆ ಸ್ವಪ್ನದಂತೆ. ಈ ರೀತಿಯಾಗಿ ಹೇಳುವದೇ ಅನುಮಾನಪ್ರಮಾಣವು. ೧೧ ಜಗತ್ತು ಬ್ರಹ್ಮದ ರೂಪಾಂತರವೆಂಬ ವಿಷಯದಲ್ಲಿ “ ಸದೇವಸೌಮ್ಯ” ಎಂಬದಾ ಗಿಯೂ, “ ಆತ್ಮವೆದಂ” ಎಂಬದಾಗಿಯ, ಏಕೊಯಮಾತ್ಮಾ” ಎಂಬದಾಗಿಯೂ ಶ್ರುತಿವಾಕ್ಯವಿದೆ. ಎಲೈ ಶಿಷ್ಯನೇ, ತಿಳಿದುಕೊ ಉದಾ.-1 ಸದೆವಸೌಮ್ಯದಮಗ್ರ ಆಸೀದೇಕಮೇವಾದ್ವಿತೀಯಂ. 2 ಆತ್ಮವೆದಂಸರ್ವ೦. 3 ಏಕೊಯಮಾತ್ಯಾಬಹುಧಾಬಭೂವ. ೧೨ ಪಂಚಭೂತಗಳು, ಜಗತ್ತು, ಹುಟ್ಟಿದ್ದು, ಹುಟ್ಟುವದು, ಈ ವಸ್ತುವೆಲ್ಲವೂ ಆ ಬ್ರ ಹೈವೇ ಎಂದು ಹೇಳುವ ಶ್ರುತಿಯ ಅರ್ಧವನ್ನು ಸರಿಯಾಗಿ ತಿಳಿದುಕೋ. ಶ್ರುತಿ:- ವಿಶ್ವಂಭೂತಂಭುವನಂಜಾತಂಜಾಯಮಾನಂ. - ಈ ಕಾರಣದಿಂದ ಎಲೈ ಮಗನೇ, ಈ ಲೋಕದ ಉತ್ಪತ್ತಿಯೂ, ಶಿವಜೀವರ ಉತ್ಪ ತಿಯೂ ಆ ಬ್ರಹ್ಮದಲ್ಲಿ ಕಲ್ಪನೆಮಾಡಲ್ಪಟ್ಟ ಆಕಾರವೆಂದು ತಿಳಿದುಕೊ. ೧೪ - ಈ ರೀತಿಯಾಗಿ ಯುಕ್ತಿ, ಅನುಮಾನಪ್ರಮಾಣ, ಶ್ರುತಿಪ್ರಮಾಣ, ಇವುಗಳೊ ಡನೆ ಈ ಜಗತ್ತು ಏನು ಎಂಬ ಸಂಶಯವು ಪರಿಹಾರವಾಗುವ ಹಾಗೆ ಈ ಸಂಧಿ ಯಲ್ಲಿ ಹೇಳಿದೆನು. ೧೩.