ಪುಟ:ಅನುಭವಸಾರವು.djvu/೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಗಿ ೧೧ m -- ಎಲ್ಲ ರೋಳಹೊರಗೆ ಮುನ್ನುಳ್ಳ ಚಿತ್ತಿಂಗೆಬೇ 1 ರಲ್ಲಿ ಬಿಂಬಾಧಿಯನು ಪೇಳಬಹುದೆಂದೊ | ಡಿಲ್ಲಿ ನಿನಗರಿಸುವೆನು ಕೇಳು | ೧೦ ಸರಸಿಯೊಳೇಲಿಂಬರವೆಮಾರ್ಪೊಳವುದ) ಲಿ ರುತಿಪ್ಪFತಾರೆ ಮೇ ಫಾಮುಂತಾದವಾ | ಸರಸಿಯೋಳಗೊಪುತಿಹವಾಗಿ || ೧೩ ಪರಿಪೂರ್ಣಗಗನವೀಪರಿಯೆ ಮಾರ್ಪೊಳವಂತೆ ! ಭರಿತವಹಚಿವ ಬೇವರೆನಿಸಿ ಸಂಚರಿಸುವುದುಪಾಧಿವತದಿಂದ | ೧೪ ಬಂದುಗಣಿತಕ್ಕೆ ಮುಂದೊಂದೆರಡು ಮರಾದ | ಬಿಂದುಬರೆಸತ್ತು ನೂರುಸಾವಿರವೆನಿಸಿ, ಮಂದವಾಬ್ರಹ್ಮದೊಳಗಿಂತು || ೧೫ ಪುಕ್ಕತಿಯಿಂದೀಶ ವಿಕ್ಷತಿಯಿಂಜೀವ | ಸಕಲಭೂತಂಗಳಿಂದೆ ಭು ವನತ್ತವಹು | ದಕಲಿಂಕಸೀನರಿವುದಿಂತು | ೩ ನೇ ಸೂತ್ರ-ಜೀವೇಶ್ಚರವಿಶೇಷನಿರೂಪಣ. - ಶಿವಜೀವರಿರವನಾನಳಿನದಾಯತವನೊ || ಪ್ರುವತರದಿನೆನಗೆ ಗುರುವರಬೆಸಸು | ೧೧ ಸರ್ವರ ಒಳಗೂ ಹೊರಗೂ ಮೊದಲೇಇರುವ ಪರಮಾತ್ಮಕ್ಕೆ ಪ್ರತ್ಯೇಕವಾಗಿ ಪ್ರತಿ ಬಿಂಬ ಮೊದಲಾದುದನ್ನು ಹೇಳಬಹುದೇ ಎಂದಾಕ್ಷೇಪಿಸಿದರೆ ಹೇಳುತ್ತೇನೆ ಕೇಳು. ೧೨ ಮೇಲಿರುವ ಆಕಾಶವೇ ಕೊಳದಲ್ಲಿ ಪ್ರತಿಬಿಂಬಿಸುವದು. ಯಾಕಂದರೆ- ಆ ಆಕಾ ಶದಲ್ಲಿರುವ ನಕ್ಷತ್ರ, ಮೇಘ ಮುಂತಾದವುಗಳು ಆ ಕೊಳದಲ್ಲಿ ತೋರುತ್ತಿರುವವು. ೧೩ ಎಲ್ಲೆಲ್ಲಿಯೂ ತುಂಬಿರುವ ಆಕಾಶವು ಕೊಳದಲ್ಲಿ ಪ್ರತಿಬಿಂಬಿಸುವ ಹಾಗೆ ಪರಿಪೂ ರ್ಣವಾದ ಪರಮಾತ್ಮನೇ ಉಪಾಧಿಯ ದೆಸೆಯಿಂದ ಜೀವೇಶ್ವರರೆನಿಸಿಕೊಂಡು ಸಂ ಚರಿಸುತ್ತಿರುವನು. ೧೪ ಒಂದು ಲೆಕ್ಕಕ್ಕೆ ಮುಂದುಗಡೆಯಲ್ಲಿ ಒಂದು ಎರಡು ಮೂರು ಸೊನ್ನೆಗಳು ಬಂದ ರೆ ಕ್ರಮವಾಗಿ ಹತ್ತು, ನೂರು, ಸಾವಿರ ಎನ್ನಿಸಿಕೊಳ್ಳುವಹಾಗೆ ಬ್ರಹ್ಮದಲ್ಲಿ ಉಪಾ ಧಿವಶದಿಂದ ಬೇರೆ ಬೇರೆ ರೂಪವುಂಟಾಗುವದು. ೧೫ ಪ್ರಕೃತಿಯಿಂದ ಈಶ್ವರತ್ವವೂ, ಅಹಂಕಾರದಿಂದ ಜೀವತ್ವವೂ, ಸಮಸ್ತವಾದ ಪೃಥಿ ವಿ ಮುಂತಾದ ಭೂತಗಳಿಂದ ಜಗತ್ತೂ ಆಗಿರುವದು. ನಿರ್ಮಲಬುದ್ದಿಯುಳ್ಳ ಶಿಷ್ಯ ನೇ, ಹೀಗೆ ನೀನು ತಿಳಿದುಕೊಳ್ಳು. ೩ ನೇ ಸೂತ್ರ-ಜೀವೇಶ್ವರವಿಶೇಷನಿರೂಪಣೆ. ಎಲೈ ಗುರುಶ್ರೇಷ್ಟ ಸೇ, ಬೇವೇಶ್ವರರ ಸ್ಥಿತಿಯನ್ನೂ ಆ ಹೃತ್ಕಮಲದ ಸ್ವರೂಪವನ್ನೂ ಒದುವಹಾಗೆ ನನಗೆ ಅಪ್ಪನಕೊಡು.