ಪುಟ:ಅನುಭವಸಾರವು.djvu/೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


"೨೪ ಈ " ಬೆಂಗಳಲಿ*' ೧೦ ಯೋಗೀಂದ್ರರಿದನೆ ಮುಂತಾಗಿ ಭಾವಿಸುತಲ್ಲಿ 1 ಯಾಗಳಾದೇವಪರ ಮಾತ್ಮರುಗಳ ಸಂ | ಯೋಗಸುಖನಿದ್ದಿ ನಡೆವರು ವಾಲಾಗ್ರಶತ ಭಾಗೆಯಾಲೇಶದೊಳಗೊಂದ | ನಾಲೋಕಿಸಿ ತದ ಪದಿಂದಿಪ್ಪನ್ 1 ನಾಲಗತಿವಿಡಿದುಜೇವ | ದಹನ ಲೇಖಾಕಾರವಹಜೀವನದರೊಳೆ | ಬೃಹನಾದಿದೇವನುಂಠಸ್ಯ ಮಧ್ಯೆ ಎಂ 1 ದಿಹನೈಗವಾರ್ಥವೆಲೆನಾ। ೧೫ ವ್ಯವಹಾರಿಜೀವನಂತವನೊಡನೆ ಕೂಡಿಕ\ ಡುವನಲ್ಲ ದೀಶನಿಹನಾಗಿ ದ್ವಾಸು ಪರಿ ರ್ಣವೆನಿಪ್ಪವೇದವಿದಿತಾರ್ಥ | ೧೬ ತನುಕುಂಭವಹನಂಬು ಫನಜೀವನದರಲ್ಲಿ | ಮಿನುಗುವಛಾಯೆಪ ರಮುನೇರವಿಯಂದ | ವೆನಿಸಿಚಿನ್ನಭದೊಳಿಹನಿಂತು | ೧೬ ಅಲ್ಲಿ ಜೀವಂಚರಿಸುತೆಲ್ಲಾ ಗಳಂಭೋಗ್ಯ ವೆಲ್ಲ ನಂಬುಂಜಿಸುತ್ತೆ ಜಾಗರಣಾದಿ | ಪಲ್ಲ ಟದವಸ್ಥೆವಡೆವನು | ೧೨ ಯೋ ಶ್ರೇಷ್ಠರಾದವರು ಮುಖ್ಯವಾಗಿ ಈ ಹೃದಯ ಕಮಲವನ್ನೇ ಧ್ಯಾನಿಸು ತಾ, ಅಲ್ಲಿ ಯಾವಾಗಲೂ ಜೀವಾತ್ಮಪರಮಾತ್ಮರುಗಳ ಸೇರುವೆಯಿಂದುಂಟಾದ ಆ ನಂದಸಿದ್ಧಿಯನ್ನು ಹೊಂದುವರು. - ಆ ಜೀವನು ಕದಲಿನ ಕೊನೆಯ ಸಾವಿರ ಭಾಗದೊಳಗೆ ಒಂದು ಭಾಗದಷ್ಟು ರೂಪಿನಿಂದ ಕೂಡಿದವನಾಗಿ ಚಂಚಲವಾದ ಗತಿಯನ್ನು ಹಿಡಿದಿದ್ದಾನೆ. ೧೪ ಆ ಹೃದಯಕಮಲದಲ್ಲಿ ಅಗ್ನಿರೇಖೆಯ ಆಕಾರವುಳ್ಳ ಜೀವನು ಈಶ್ವರನೊಡನೆ ಕೂಡಿ ಪ್ರಕಾಶಿಸುತ್ತಾನೆ. ಎಲೈ ಶಿಷ್ಯನೇ, ತಸ್ಯವಧ್ಯೆ ಎಂಬ ಶ್ರುತಿಯ ಅರ್ಥವು ಇದೇ. - ಶ್ರುತಿ.- ತಸ್ಯ ಮಧ್ಯೆ ಪತ್ನಿಶಿಖಾ ಅಣಿಯೊರ್ಧ್ಯಾ ವ್ಯವಸ್ಥಿತಾ | ೧೫ ಈಶ್ವರನು ವ್ಯಾವಹಾರಿಕವಾದ ಜೀವನೊಡನೆ ಕೂಡಿಯ ಕೂಡದವನಾಗಿರುವ ನು, ಇದು ದ್ವಾಸುಪರ್ಣಾಯೆಂಬ ಉಪನಿಷತ್ತಿನಲ್ಲಿ ತಿಳಿಸಲ್ಪಟ್ಟ ಅಭಿಪ್ರಾಯವು. ಶ್ರುತಿ-ಸ್ವಾಸುಪರ್ಣಾಸಯುಜಾಸಖಾಯಾ ಸಮಾನವೃಕ್ಷೆ ಪರಿಷಸ್ವಜಾತೆ. ೧೬ ಅರಿವೆಂಬ ಆಕಾಶದಲ್ಲಿ ದೇಹವೇ ಗಡಿಗೆ ; ಅಹಂಕಾರವೇ ನೀರು ; ಜೀವನೇ ಅದ ರಲ್ಲಿ ಪ್ರತಿಫಲಿಸುವ ನೆರಳು; ಈಶ್ವರನೇ ಸೂರನು ಎನಿಸಿಕೊಂಡಿರುವನು. ೧೬ ಆ ಹೃದಯಕಮಲದಲ್ಲಿ ಜಿವನು ಯಾವಾಗಲೂ ಸಂಚರಿಸುತ್ತಾ, ಎಲ್ಲಾ ಭೋಗ ಗಳನ್ನನುಭವಿಸುತ್ತಾ ಜಾಗರ ಮುಂತಾದ ಬೇರೆ ಬೇರೆ ಅವಸ್ಥೆಗಳನ್ನು ಹೊಂದುತ್ತಾನೆ.