ಪುಟ:ಅನುಭವಸಾರವು.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ m - ® m m ೫ ದಳಗತಿಯೊಳಿಂತು ತನ್ನ ೪ನಮಧ್ಯ ಸ್ಥಾನ 1 ವಳಯಕ್ಕೆ ಹಂಸನಿಳಿದಾಗ Vವಿರತಿ | ತಿಳವೆಂಬಿವಕುಶುತಿಸಿದ್ದ' | ೬ ಈಗತಿಯೊ೪ರೆ ಹಂಸನಾಗಳ ವಿಶ್ರಾವ್ಯ ನಾಗಿಜಾಗರಣವನು ರತನುವಿನು | ದ್ರೋಗದಿಂಪಡೆವನೆಲೆಸುತ್ತಾ। ೭ ದಳಗತಿಯನಾ ಹಂಸನುಳಿದುತಸರ ಕ್ಕಿಳಿಯಿತೈಜಸವೆ | ಸರು ಕನಸುಲಿಂಗತನುವಳವಡುಗುವಾಸನೆಗಳಿ೦ದ | • ಅದನುಳಿದು ಕರ್ಣಿಕಾಸ್ಪದನಾಗಿ ಜೀವನಂತದರಲ್ಲಿ ಸುಸಜ್ಞತ ಕಾರಣಾಂ | ಗದಕಟವಾಗಳೆ ದಗುವುದು ೯ ಸೂಲಂ ವಿವಿಕಂವಿಶಾಲಸುಖವೆಂಬಿಂದ್ರ | ಜಾಲಮಯಭೋಗ್ಯವ ನು*ಕಣ್ಮನಂಮಾಯೆ | ಮೇಳ ನಾಗರಿವುತಿಹನಲ್ಲಿ || ೧೦ ನೆನಹಿಂಗೆ ಸುತ್ತಿ ಕಂಕನನಿಂಗೆ ರಾಜಸಂ ತಸಿನಿದ್ರೆಯಲ್ಲಿ ತಾಮಸಗು ೧೧೦ಬೀಜ | ವೆನಿಸಿರ್ಪುದೆಂದು ತಿಳಿನೀನು | ೫ ಹೀಗೆ ಜಿ ವನು ದಳಗಳಲ್ಲಿ ಸಂಚರಿಸುತ್ತಾ, ಆ ಹೃದಯ ಕವ.ಲದ ಮಧ್ಯಸ್ಥಾನ ಕ್ಕೆ ಇಳಿದಾಗಲೆ: ವೈರಾಗ್ಯವೂ ಚೈನವೂ ಉಂಟಾಗುತ್ತವೆ. ೬ ಎಲೈ ಮಗನೇ, ಜಿವನೆಂಬ ಹಂನನು ಮೇಲೆ ಹೆತ್ತಲ್ಪಟ್ಟ ರೀತಿಯಲ್ಲಿ ಸಂಚರಿಸುತ್ತಿ ರುವಾಗ ವಿಶ್ವ ಎಂಬ ಹೆಸರುಳ್ಳವನಾಗಿ ಸ್ಕೂಲಶರರದ ಉದ್ಯೋಗದಿಂದ ಜ ಾಗರಾ ವಸ್ಥೆಯನ್ನು ಹೊಂದುವನು. ಆ ಜೀವನು ದಳಗಳಲ್ಲಿ ಸಂಚಾರವನ್ನು ಬಿಟ್ಟು, ಅದು ಕಿಂಚಲ್ಕಸ್ಥಾನಕ್ಕೆ ಇಳಿಯ ಲಾಗಿ, ತೈಜಸವೆಂಬ ಹೆಸರುಳ್ಳವನಾಗುವನು. ಆಗ ಚಾಗರದಲ್ಲಿ ಅನುಭವಿಸಲ್ಪಟ್ಟ ವ ಷಯಗಳ ವಾಸನೆಯಿಂದ ಸ್ವಪ್ಯಾವಸ್ಥೆಯ, ಲಿಂಗತನುವೆಂ. ಸೂಕ್ಷಶುರವೂ ಪ್ರಾಪ್ತವಾಗುವವು. ಜೀವನು ಕಿಂಚಿಲ್ಕವನ್ನು ಬಿಟ್ಟು, ಕರ್ಣಿಕಾಸ್ಥಾನವಾಶೈಸಲಾಗಿ ಸುಷುಪ್ತ ವಸ್ಥೆ ಯ ಕಾರಣದೇಹವೂ ಉಂಟಾಗುವವು. ೯ ಆ ಹೃತ್ಕಮಲದಲ್ಲಿ ಜೀವನು ನೆತ್ರ, ಮನಸ್ಸು, ಮಾಯೆ, ಇವುಗಳ ಸಹಾಯದಿಂ ದ ಕ್ರಮವಾಗಿ ಸ್ವಲವಿಷಯಗಳು, ವಾಸನಾ ವಿಷಯಗಳು, ಕೇವಲ ಸುಖವು, ಎಂಬ ಇಂದ್ರಜಾಲಸವಾನವಾದ ಭೋಗ್ಯವಸ್ತುಗಳನ್ನು ಅನಭವಿಸುತ್ತಾನೆ. ೧೦ ಚಾಗರಕ್ಕೆ ಸಾತ್ವಿಕಗುಣವೂ, ಸ್ವಕ್ಕೆ ರಾಜಸಗುಣವು, ಸುಷುಪ್ತಿಗೆ ತ ಮಸಗತ ಣವೂ, ಮೂಲವೆನಿಸಿಕೊಳ್ಳುವದೆಂದು ನೀನು ತಿಳಿದುಕೊಳ್ಳು. G »