ಪುಟ:ಅನುಭವಸಾರವು.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

92 - 6 ಎ ಎ ಎ ೧೩ m ೧೧ ಸ್ಥಾವರಕೆ ಸುಪ್ತ ಪಶುಜೀವರ್ಗೈಸಪ್ಪನದು | ದೇವಜಾಲಕ್ಕೆ ಜಾಗರ ವುಮನುಜರ್ಗ್ಗೆ ಭಾವಿಸಲವಸ್ಥೆಗಳುಮರು | ಇಂತು ಜೀವಂಗವಸ್ಥಾಂತರಾದಿಗಳುಂಟು | ಸಂತತಂತಸ್ಯತ್ರ ಯಾವ ಸ್ಥೆಯೆಂದು ಕುತಿ ಸಂತಾನಮಿರ್ಸ್ಸಕತದಿಂದ | ಈಪರಿಯವಸ್ಥೆಗಳೆಳೆ ಪೊತ್ತು ಜೀವನಿಹ ! ನಾಪರಮನಲ್ಲಿ ಹರಿಸಿ ತಾಮಹರುದ್ರ' ರೂಪಿನಿಂಪ್ರೇರಿಪನುನೋಡು | ಕುಂದದೀಶಂ ಜೀವವ೦ದನಂಪ್ರೇರಿಸುವ ' ನಂದದಿಂಕೂಡಿಯೋಂ ತ ರೋನಿಯಮಯತಿ | ಬೆಂದು ಶ್ರುತಿವಾಕ್ಯವಿಹುದಾಗಿ ೫ ನೇ ಸೂತ್ರ- ಈಶ್ವರಂಗೆ ಸನ್ನಿಧಾನಕರ್ತೃತ್ತನಿರೂಪಣ. ಪ್ರೇರವಾಪ್ರೇರಕತ್ರವೆಂತೆಂದೊಡಾ | ಚಾರನ ಸೂನುವಿಂಗೆಲಿದರುಹಿದಂ || - -+r - - - - - -+ ೧೩ ೧೧ ಸಾವರಜೀಳುಗಳಿಗೆ ಸುಸುವ್ಯವಸ್ಥೆಯು, ಪಶುವೈದಲಾದ ಜೀವಿಗಳಿಗೆ ಸ್ವಸಾ ವಸ್ಥೆಯ, ದೆವತೆಗಳಿಗೆ ರಾಗರಾವಸ್ಥೆಯ, ಮನುಷ್ಯ ಪ್ರಾಣಿಗಳಿಗೆ ಚಾಗರ ಸ್ವಪ್ನ ಸುಷುಪ್ತಿಯೆಂಬ ಮರವಸ್ಥೆಗಳೂ ಇರುತ್ತವೆ. ೧೨ ಆಸ್ಯತ್ವಯಾವಸ್ಥಾ ಎಂದು ಶ್ರುತಿಯಿರುವದರಿಂದ ಈ ರೀತಿಯಾಗಿ ಜೀವನಿಗೆ ಬೇರೆ ಬೇರೆ ಅವಸ್ಥೆಗಳು ಇದ್ದಾವೆ. ಶ್ರುತಿ.- ತಸ್ಯತ್ರಯವಸ್ಥಾ ಆವಿದೆಯಕ್ಕೆ ವಂನಿತ್ಯಂ. ಈ ಪ್ರಕಾರವಾದ ಚಾಗ್ರದಾದ್ಯವಸ್ಥೆಗಳಲ್ಲಿ ಜೀವನು ಯಾವಾಗಲೂ ಇರುವನ್ನು, - ಅಲ್ಲಿ ಈಶ್ವರನು, ವಿಷ್ಣು, ಬ್ರಹ್ಮ, ರುದ್ರೆ ಇವರ ರಪಿನಿಂದ ಜೀವನನ್ನು ನಡಸುವನು. ೧೪ ಯೊಂತರೆನಿಯವಯತಿ, ಎಂದು ಶ್ರತಿವಚನವಿರುವದರಿಂದ ಈಶ್ವರನು ಜೀವಸ ಮನವನ್ನು ಜೊತೆಯಲ್ಲಿದ್ದು ಕೆ.: ೦ಡು ನಡೆಸುತ್ತಾನೆ. ಶ್ರುತಿ.-ಿಂತರೆನಿಯಮತಿ ಜೀವಂದಂಸಆತ್ಮಾ, ೫ನೇ ಸೂತ್ರ~ ಈಶ್ವರನಿಗೆ ಸನ್ನಿಧಾನಕರ್ತೃತ್ವ ನಿರೂಪಣತೆ. ಪ್ರೇತೃತ್ವವು ಜೀವನಿಗೂ, ಪ್ರೇರಕವು ಈಶ್ವರನಿಗೂ ಹೇಗೆ ? ಎಂದು ಪ್ರಶ್ನೆ ಮಾಡಿದ ಶಿಷ್ಯನಿಗೆ ಗುರುವು ಪ್ರೀತಿಪೂರ್ವಕವಾಗಿ ತಿಳಿಸಿದನು.