ಪುಟ:ಅನುಭವಸಾರವು.djvu/೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


& ಇಂತು ಶಿವಜೀವಜಗಮಂ ತಿಳಿಯೆಸಕಲವೇ ದಾಂತದರವನೆಪದವಿ ಟೈನಿದನರಿದ | ವಂತಾನೆಪರಮಪದವಕ್ಕು! ೬ ತಿಳಿಯಲೆಂಟೆಳಪದಂಗಳಗಣನೆತೊಂಭತ್ತು | ಬಳಕದಿಂತುರಚಿತ ವಾಯಿತ್ತುನಿ ರ್ಮಳಕೊಪ್ಪುವೆರಡನೆಯ ಸಂಧಿ ಅಂತು ಸಂಧಿ • ಕಂ ಸತ್ರ೧೬ ಹೈಂ ತ್ರಿಪದಿ ೧೮೦ಕ್ಕಂ ಮಂಗಳಮಸ್ತು.

  • ೩ನೇ ಸಂಧಿ, ೧ ನೇ ಸೂತ್ರ-ಪ್ರಶ್ಯನಿರೂಪಣ. ಏಕಾತ್ಮವಾದವೆಂಬುದು ಘಟಸದದರಿಂದ |

ನೇಕಾತ್ಮರೆಂದು ಹೇಳಲುಬೇಹುದು | ೧ ತಿಣ ಭೇದಮತರಂಗವೇದಾಂತಸಾರಂಗ ನಾದಿಮೋಹಾಂಧನೂ ರಂಗೆ ಶಂಭುವಿಂ | ಗಾದರಂಟೆತ್ತುನತನಸ್ಸೆಂ। ಅಗಲದಂಗನೆಬಾಹುಯುಗಚಂದ್ರಕಳ ಭಾಳ | ದಗಮಿವಂತರದಿ ಹಗುರುವೇಜಯತೆಂದು | ಪೊಗಳಿಬಿ ನಿದನು ಬೋಧ್ಯ ! ಈ ಪ್ರಕಾರವಾಗಿ ಈಶ್ವರ, ಜೀವ, ಜಗತ್ತು, ಇವುಗಳನ್ನು ತಿಳಿಯುವ ಹಾಗೆ ಎಲ್ಲಾ ಉಪನಿಷತ್ತುಗಳ ಅಗ್ಗವನ್ನು ಉದಾಹರಿಸಿದೆನು. ಇದನ್ನು ತಿಳಿಯುವವನು ತಾನೇ ಪರಬ್ರಹ್ಮನಾಗುವನು. - ವಿಚಾರಮಾಡಲಗಿ ಎಂಟು ಸೂತ್ರಗಳು, ತೊಂಭತ್ತೈದು ಪದಗಳು, ಈ ಪ್ರಕಾರ ವಾಗಿ ಜ್ಞಾನಿಗಳು ಒಪ್ಪುವಂತೆ ಎರಡನೆಯ ಸಂಧಿಯು ರಚಿಸಲ್ಪಟ್ಟಿತು. ೩ ನೇ ಸಂಧಿ, ೧ ನೇ ಸೂತ್ರ~ ಪ್ರಶ್ನನಿರೂಪಣೆ. ಆತ್ಮನೊಬ್ಬನೇ ಎಂದು ಹೇಳುವದು ಸಮಂಜಸವಾಗುವದಿಲ್ಲ. ಅನೇಕಾತ್ಮರೆಂದು ಹೇಳಬೇಕಾಗುವದು. ದೈತಮತಕ್ಕೆ ದುರ್ಲಭನೂ, ವೇದಾಂತದ ನಿಜಾಂಶವೂ, ಅನಾದಿಯಾದ ಅಜ್ಞಾ ನವೆಂಬ ಕತ್ತಲೆಗೆ ಸೂರನೂ ಆಗಿರುವ ಶಿವನಿಗೆ ಪ್ರೀತಿಯಿಂದ ನಮಸ್ಕರಿಸುತ್ತೇನೆ." ೨ ಎಡೆಬಿಡದೆ..ರುವ ಹೆಂಗಸು, ಎರಡು ತೋಳುಗಳು, ಚಂದ್ರಕಲೆ, ಅನೇಕ ನೇತ್ರ ಗಳು, ಇವುಗಳನ್ನು ತೋರಿಸದಿರುವ ಆಚಾರನೇ, ಸಕ್ಕೋತೃಷ್ಟನಾಗು ಎಂದು ಸ್ತುತಿಸಿ, ಶಿಷ್ಯನು ವಿಜ್ಞಾಪಿಸಿದನು.