ಪುಟ:ಅನುಭವಸಾರವು.djvu/೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


44 C 0. m 6 ೧ 0 F ಇರಲೋರ್ವನೊಂದೆಡೆಯ೪ರಬೇಕು ಸರ್ವರುಂ। ಮರವಾಗಿ ಮರವಹುದಿಂತಿದನೆ | ಗುರುವಯ್ಯ ತಿಳುಹಿಕೊಡಬೇಕು. ೨ ನೇ ಸೂತ್ರ-ಆತ್ಮಂಗೆ ನಾನಾತ್ಪನಿರಾಕರಣನಿರೂಪಣತೆ. - ಪಲವಾತ್ಮರೆಂಬುದಂನೆಲೆಗೊಳಿದೆನೆಂಬೊಡದು! ಫಲಿಸಲರಿಯದುಯುಕ್ತಿಬಾಧ್ಯಮಾಗಿ | ೧ ತಿ ಅಹುದುನಿಪತ್ರೆಯಹುದಿದಂ ನಿನ್ನ ಮನ | ವಹುದೆಂಬ ತೆರದೆ ತಿಳುಪುವೆನು ಕೇಳೆಂದು | ಮಹಿಮಗುರುತಿಸುವಿಗರುವಿದನು | ಚಿತ್ತುಗಳನೇಕವಂಬಿತ್ತರಿಸೆನೆಂಬವಂ । ಗುತ್ರರಂಗುಡುವೆನಿಲ್ಲಿ ಪಲ ವಾತ್ಮ ರುಂ' ನಿತ್ಯರೆನಬೇಹುದವಳೊಮ್ಮೆ | ಎಲ್ಲ ರುಂ ಪೂರ್ಣರೆಂಬ ಊಂದೆಂದೊಡಲೊ | ಳೆಲ್ಲರಿಹರಾಗಿ ಭೋಗಸಾಧನವನ್ನು ದೆಲ್ಲ ರ್ಗೈತನುವಿದೆನಬೇಕು | ೪ ಅದನೊಪ್ಪಲಾವಾತನಿದರಲ್ಲಿ ಭೋಗಿಸುವ ನವನರಿಯಬಾರದಖಿಳ ರುಂ ಕಡಿದೇ ಹದೊಳಿರ್ಪ್ಪರಾದ ಕತದಿಂದ | ೯ ಒಬ್ಬನು ಒಂದು ಸ್ಥಳದಲ್ಲಿದ್ದರೆ ಎಲ್ಲರೂ ಅಲ್ಲಿರಬೇಕು. ಒಬ್ಬನು ಸತ್ತರೆ ಎಲ್ಲರೂ ಸಾಯಬೇಕು. ಎಲೈ ಗುವೆ: ಈ ಸಂದೇಹವನ್ನು ನನಗೆ ಪರಿರಿಸಿಕೊಡು. ೨ ನೇ ಸೂತ್ರ - ಆತ್ಮನಿಗೆ ನಾನಾತ್ವ ನಿರಾಕರಣೆ. ಅನೇಕಾತ್ಮರು ಎಂಖವದನ್ನು ಸ್ಥಾಪಿಸಬೇಕೆಂದರೆ ಅದು ನ್ಯಾಯದಿಂದ ಬಾಧಿಸಲ್ಪಡುವದರಿಂದ ಪ್ರಯೋಜನಕ್ಕೆ ಬರುವದಿಲ್ಲ. ೧ ನೀನು ಮಾಡಿದ ಪ್ರಶ್ನೆ ಸಮಂಜಸವಾಗಿದೆ ನಿನ್ನ ಮನಸ್ಸು ಸಂಮತಿಸುವ ಹಾಗೆ ತಿಳಿಯಪಡಿಸುತ್ತೇನೆ, ಕೇಳು; ಎಂದು ಮಹಾತ್ಮನಾದ ಗುರು, ಶಿಷ್ಯನಿಗೆ ಹೇಳಿದನು. ೨ ಆತ್ಮರು ಅನೇಕರೆಂದು ಹೇಳುವವರಿಗೆ ಉತ್ತರವನ್ನು ಕೊಡುತ್ತೇನೆ, ಹೇಗಂದರೆ :- ಈ ಎಲ್ಲಾ ಆತ್ಮರನ್ನೂ ನಿತ್ಯರೆಂದು ಹೇಳಬೇಕಾಗುವದು. - ಆತ್ಮರೆಲ್ಲರನ್ನೂ ಪರಿಪೂರ್ಣರೆಂದು ಹೇಳಿದರೆ ಪ್ರತಿಯೊಂದು ದೇಹದಲ್ಲಿಯ ಎಲಾ ಆತ್ಮರೂ ಇರಬೇಕಾಗುವದರಿಂದ ಒಂದು ದೇಹವು ಎಲ್ಲಾ ಆತ್ಮರಿಗೂ ಸುಖದುಃಖಾ ನುಭವಕ್ಕೆ ಸಹಕಾರಿಯಾಗಿದೆ ಎಂದು ಹೇಳಬೇಕು. ೪ ಅದನ್ನು ಅಂಗೀಕರಿಸಿದರೆ ಎಲ್ಲಾ ಆತ್ಮರೂ ಒಟ್ಟಾಗಿ ದೇಹದಲ್ಲಿರುವ ಕಾರಣದಿಂದ, ಆ ದೇಹದಲ್ಲಿ ಯಾವ ಆತ್ಮನು ಭೋಗ ನುಭವವನ್ನು ಮಾಡುತ್ತಾನೋ ಅದನ್ನು ತಿಳಿಯುವದಸಾಧ್ಯವಾಗಿದೆ.