ಪುಟ:ಅನುಭವಸಾರವು.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ೩ ೧೧ ಏಕಾತ್ಮ ಪಕ್ಷದೊಳನೇಕಭೋಗಂಫುಟಪ] ಜೋಕೆಯಿಲ್ಲೆಂದು ಪಲ ವಾತ್ಮ ರಂಪೇಳೆ ಡೀಕೇಡು ಬರ್ಪುದೆಲೆಪುತ್ರಾ ೩ ನೇ ಸೂತ್ರ-ಭೋಗಸ್ಥಿತಿನಿರೂಪಣ. ಏಕಾತ್ಮನೆಂಬುದೇ ಸಹಜವೀಕಾಣಿಸುವ | ನೇಕಾತ್ಮರೆಂಬುದೆಲ್ಲಾ ಕಲ್ಪನೆ | ೧ ತಿಇಂತುಭಯಪಕ್ಷದೊಳಗಂ ತೋರ್ಪಶಂಕೆಸಮ| ವಾಂತುದೆನಲಿ ಲ್ಲಿ ಬಹುಬುದ್ದಿಯಂ ಭೋಗ ಸಂತತಿಗೆ ಸುಲಭವೆನಲಕ್ಕುಂ। ೦ ಚಿತೆಂದೆ ಬುದ್ಧಿಗಳ ಮೊತ್ತದೊಳನೇಕಮಂ ಪೊತ್ತು ನಾನಾತ್ತವೆ ಸಿನಿರ್ಪ್ಪುದಾಗಿ ಬಹು ವೃತ್ತಿಯದ್ದೆತದೊಳಗಕ್ಕು ಕದಡುಕಂಪನಮೆಸೆವ ಸದಮಲಾವರ್ತಂಗ ಳೆದವಿದುದಕಂಗಳ ಳು ಬೇರೆಬೇರೆರವಿ/ ಯುದಿಸಲೆಂದಲ್ಲಿ ದಖಿಳ ವೆ|| 3 ಬಿಸಿಲಲ್ಲಿ ಹಲರನ್ನವಸರವಿಕ್ಕಿದೊಡೆಯಾ| ಬಿಸಿಲುಬಹುವರ್ಣವೆನಿಸಂ ತುಪಾಧಿಯಿಂ ದೆಸೆವುದರಿವೊಂದೆ ಪಲವಾಗಿ | ೧೧ ಎಬೈ ಮಗನೇ, ಆತ್ಮಗೆ ಬ್ಬನೆ ಎಂಬ ಪಕ್ಷದಲ್ಲಿ ಅನೇಕವಿಧವಾದ ಭೋಗಗಳ ಅನುಭವ ಸಂಗತವಾಗುವದಿಲ್ಲವೆಂದು ಆಲೋಚಿಸಿ ಅನೇಕಾತ್ಮರೆಂದು ಹೇಳಿದರೆ ಪೂರೋಕ್ರಾಧೆಗಳುಂಟಾಗುತ್ತವೆ. ೩ನೇ ಸೂತ್ರ-ಭೋಗಸ್ಥಿತಿನಿರೂಪಣೆ. ಆತ್ಮನು ಒಬ್ಬನೆಂಬುವದೇ ಸತ್ಯವು ತೋರುತ್ತಿರುವ ಅನೇಕಾತ್ಮಗಳು

  • ಎಂಬುವದೆಲ್ಲಾ ಕಲ್ಪನೆ. ೧ ಈ ಪ್ರಕಾರವಾಗಿ ಏಕಾತ್ಮನಕ್ಷ, ಆನೆ ಕಾವಕ್ಷ ಎಂಬ ಎರಡು ಪಕ್ಷಗಳಲ್ಲಿಯ

ಆಕ್ಷೇಪಗಳು ಕಾಣಬರುವದೆಂದು ಹೇಳಿದರೆ ಆತ್ಮನೊಬ್ಬನಿಗೆ ಅನೇಕ ಭೋಗಗಳುಂ ಟಾಗುವದಕ್ಕೆ ಅನೇಕ ಬುದ್ಧಿಗಳೇ ಕಾರಣವೆಂದು ಹೇಳುವದು ಸುಲಭವಾಗಿದೆ. - ಆತ್ಮವೊಂದೇ ಅನೇಕ ವಿಧವಾದ ಬುದ್ಧಿಗಳ ದೆಸೆಯಿಂದ ಅನೇಕತ್ವವನ್ನು ಹೊಂದಿ ರುವುದರಿಂದ ಅಡ್ಡೆತದಲ್ಲಿ ಅನೇಕ ವೃತ್ತಿಗಳುಂಟಾಗುತ್ತವೆ. ಬಗ್ಗಡ, ಚಲನೆ, ಸ್ವಚ್ಚತ್ವ, ಸುಳಿ, ಇವುಗಳಿಂದ ಕೂಡಿದ ಜಲಗಳಲ್ಲಿ ಸೂರನು ಬೇರೆ ಬೇರೆ ವಿಧವಾಗಿ ಕಾಣಿಸಿಕೊಂಡಾಗೂ ಸೂರ್ನು ಒಂದೇ ಅಲ್ಲದೆ ಅನೇಕವುಂಟೇ ? ಬಿಸಿಲಿನಲ್ಲಿ ಅನೇಕವಿಧವಾದ ರತ್ನಂಗಳನ್ನು ಹರಡಿದರೆ, ಆ ಬಿಸಿಲು ಅನೇಕ ವಿಧ ವಾದ ಬಣ್ಣವುಳ್ಳದ್ದಾಗಿ ತೋರುವಹಾಗೆ, ಆತ್ಮವೊಂದೇ ಬುದ್ದಿಯ ಉಪಾಧಿಯಿಂದ ಅನೇಕವಿಧವಾಗಿ ತೋರುವದು. 0 ಚ |