ಪುಟ:ಅನುಭವಸಾರವು.djvu/೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪ಗಿ ಟ ಎ 7 < ೫ ಧ್ವನಿಯಸಾಧಾರಣಂ ತನಗಾದನಭವಖಿಳ ವೆನಿಪವಾದ್ಯದೊಳವಚಿ ವಾಗಿಬಹು | ನಿನದವಾದಂತೆ ಹಲವಾತ್ಮ! ಸ್ಥ ರವೆಂದೆಗಾಯಕನಕರಣಭೇದವನ್ನೆ ದಿ ಪರಿಪರಿಯಗೀತವೆನಿಸಿ ರಂಜಿಸುವಂತೆ ಶರೀರಾದಿಭೇದವರಿವಿಂಗೆ! ಕದಳೀದಳವೆಂದಿಸಿದವಾರಣಾದಿಭಾ| ವದೊಳೆಂದೆನಳವೆ ಬಹು ರೂಪವಾದಂತೆ ಚಿದಚಿತ್ತುಗಳನಖಿಳ ವಕ್ಕು | ಪೂಡಿರಾಮಾಯಣವನಾಡಲಿ ಯಸೇವೆ ಗೀಡಾದಸೋಡರಬೆಳಗೇಕ ವಪ್ಪಂತೆ ನೋಡಾತ್ಮನಖಿಳದೊಳಗೊಂದೆ | ಜ್ಞಾನಭೇದಂಭ್ರಮಾದ್ಯಾನು ಭೇದಂಗಳಂ | ದೇನೊಡು ಕುಂಭವೆ ದಲಾದವಂಬೆಳಗು | ತಾನಾಮವಾಂತಸೊಡರಂತೆ || ಲವಣಾದಿಯೊಡಗೂಡಿ ತವೆ ತೆಯನಖಿಳ ವಹ | ಸವಿಯಾದತೆರದೆ ಸಕಲಾತ್ಮರೆನಿಸಿ ತೋ/ ರುವುದಿದಾತಾ ಕದ ಭೇದ | ೫ ಶಬ್ದವೇ ತನಗೆ ಆಸಾಧಾರಣ ಗುಣ ವಾಗಿರುವ ಆಕಾಶವು ಅನೇಕ ವಿಧವಾದ ವಾದ್ಯಗಳಲ್ಲಿ ಪ್ರತ್ಯೇಕಿಸಲ್ಪಟ್ಟ ಅನೆ ಕ ವಿಧವಾದ ಧ್ವನಿಯಾದಹಾಗೆ ಒಬ್ಬನೇ ಆತ್ಮ ನು ಅನೇಕ ವಿಧವಾದ ಬುದ್ದಿಯ ಉಪಾಧಿಯಿಂದ ಅನೇಕವಿಧವಾಗಿ ತೋರುತ್ತಾನೆ. ೬ ಒಂದೇ ಸ್ವರವು ಪಾಡುವವನ ಬೇರೆ ಬೇರೆ ಸ್ಥಾನವನ್ನು ಮುಟ್ಟಿ ನಾನಾ ಪ್ರಕಾರ ವಾದ ಗೀತಗಳೆನಿಸಿ ತೋರುವ ಹಾಗೆ ಆತ್ಮಕ್ಕೆ' ಉಪಾಧಿವಶದಿಂದ ದೆಹ ಮೊದ ಲಾದ ಭೇದವಂಟಾಯಿತು. ಬಾಳೆಯೆಲೆಯಲ್ಲಿ ಆನೆ ಮುಂತಾದವುಗಳ ಆಕಾರವಂಟಾಗುವಂತೆ ರಂಧ್ರವನ್ನು ಮಾಡಿ ನೋಡಿದರೆ ಆಕಾಶವೆ ಅನೇಕರೂಪವಾಗಿ ಕಾಣುವ ಹಾಗೆ ಬ್ರಹ್ಮವು ಮಾಯೆ..ಂದ ಅನೇಕ ವಿಧವಾಗಿ ತೋರುತ್ತದೆ. ೮ ರಾಮಾಯಣ ಕಥೆಯನ್ನು ಪ್ರಾರಂಭಿಸಿ ಆಡುವಾಗ ಅದನ್ನು ನೋಡುವದಕ್ಕೆ ೨ ನುಕೂಲವಾಗಿ ಹಚ್ಚಿದ ದೀಪದ ಬೆಳಕು ಒಂದೇ ಆಗಿರುವ ಹಾಗೆ ಆತ್ಮನು ಎಲ್ಲಾದ ರಲ್ಲಿಯೂ ಒಬ್ಬನೇ. ೯ ಕುಂಭ ಮುಂತಾದವುಗಳನ್ನು ಪ್ರಕಾಶಗೊಳಿಸುವ ದೀಪವು ಕುಂಭ ದೀಪ ಮೊದ ಲಾದ ಹೆಸರುಗಳನ್ನು ಪಡೆಯುವ ಹಾಗೆ ಜ್ಞಾನವೊಂದೇ ಭ್ರಮೆ, ಸಂದೇಹ, ಸ್ಮತಿ ಮಂತಾದ ಭೇದಗಳನ್ನು ಹೊಂದುತ್ತದೆ ಎಂದು ತಿಳಿ. ೧೦ ನೀರು, ಉಪ್ಪು ಮುಂತಾದ ಪದಾರ್ಥಗಳಿಂದ ಕೂಡಿ ಅನೇಕ ರುಚಿ ಸುಳ್ಳದ್ದಾ ಗ.ವ ಹಾಗೆ ಒಂದೇ ಆತ್ಮವು ಅನೇಕರೆನಿಸಿ ಕಾಣವದು, ಇದು ತತ್ವಗಳಿಂದುಂಟಾ ದ ಭೇದವು.