ಪುಟ:ಅನುಭವಸಾರವು.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ಅದರೊಳನ್ಯಾಶ್ರಯದ ಕಟವಾಗಿಮ | ತದನುಳಿದು ಮ ರನೆಯ ಧರ್ಮನಂಪೇಳ | ಅದು ಚಕ್ರಿಕಾಶ್ರಯದಭೀತಿ | ಮುಂದಾವ ಧರ್ಮವೆನಲಂದಪ್ಪುದನವಸ್ಥೆ | ಕುಂದದೀ ನಾಲ್ಕು ತೆರದ ದೋಷಂಗಳರ | ಅಂದವಲ್ಲಾ ತ್ಯಜನೆಭೇದ | • ಭೇದವೆಂಬುದು ಫುಟಸಟಾದಿಸ್ತರಸಮನೆ | ಭೇದದಿಂತೋರ್ಪಭು ಟದಲ್ಲಿ ಪ್ರತಿಯೋಗಿ | ಯಾದವಂಶಾರದಿರವೆಳ್ಳುಂ | ೯ ತನ್ನ ರೂಪವೆಭೇದವೆನ್ನ ನಗೆಹಾನಿ | ಮುನ್ನಪ್ಪುದಾಗಿ ಸ್ಥಭೇದಿತದ ದೂಷಣವ ದುಂನಾಡೆಸಂಭವಿಸುತಿಕ್ಕ° | ೧೦ .ಅದುಕಾರಣಂ ಭೇದವಿದು ಬಾಹ್ಯದಲ್ಲಿ ಫುಟ | ಮೊದಲಾದುವರ್ಕ್ಕೆಮಿ ಧೈಯೆನಲಾತ್ಮನೊ 1ಳ್ಳದವಿಡದು ಸತ್ಯವೆಲೆವತ್ಸಾ | ೧೧, ಮತ್ತೆ ತನಗನ್ಮಂ ಪೊತೊಡದು ಬಾಧೆವಡಿ | ಸುತ್ತಿರ್ಕ್ಕುಭೇದವಾಗಿ ತಲೆವೊರೆಯಾದ | ಬುತ್ತಿಯಂತೆಂಬುದನುಮಾನ | 9 ಈ. - ....... -- -- - ೬ ಬೇರೆ ಧ್ಯವನ್ನು ತೆಗೆದುಕೊ ವದಲ್ಲಿ ಅನ್ನೋನ್ಯಾಯದೋಷವು ಪ್ರಾಪ್ತವಾ ಗಿರುವದರಿಂದ ಅದನ್ನು ಬಿಟ್ಟು ಮನೆಯ ಧರ್ಮವನ್ನು ತೆಗೆದುಕೊಂಡ ಭ ದ ವನ್ನು ಹೆಳಿದರೆ ಚಕ್ರಿಕಾಗೋಷದ ಭಯವುಂಟಾಗುವದು, ೬ ಮುಂದೆ ಯಾವ ಧರ್ಮವೆಂದು ಕೇಳಿದರೆ ಆಗ ಅನವಸ್ಸಾದೋಷ ಬರುವದು, ಹೀ ಗೆ ನಾಲ್ಕು ಬಗೆಯಾದ ದೋಷಗಳಿರುವದರಿಂದ ಭೇದವೆಂಬ.ವದು ಸರಿಯಲ್ಲ. ೮ ಘಟಪಟಾದಿ ಸ್ವರೂಪವೇ ಭೇದವೆಂದು ಹೇಳಿದರೆ ಭೇದವಳ ಫಟಪಟಾದಿಗಳಲ್ಲಿ ಪ್ರತಿಯೋಗಿಯಾದವುಗಳನ್ನು ಅಪೇಕ್ಷಿಸದೆ ಇರಬೇಕಾಗುವದು. ೯ ತನ್ನ ರೂಪವೇ ಭೇದವೆಂದರೆ ; ರೂಪಕ್ಕೆ ಹಾನಿಯುಂಟಾದಲ್ಲಿ ತನಗೇ ಹಾನಿಯುಂ ಟಾಗುವದರಿಂದ ಆತ್ಮಹಾನಿದೇಹವು ಬರುವದು. ೧೦ ಆದಕಾರಣ, ಭೇದವೆಂಬ.ವದು ಲಾಕಿಕಗಳಾದ ಘಟಪಟಾದಿಗಳಲ್ಲಿಯೂ ಸಟೈಂ ದು ಹೇಳುವಾಗ ಪರಮಾತ್ಮನಲ್ಲಿ ಭೇದಕ್ಕೆ ಅವಕಾಶವೇ ಇಲ್ಲ. ಇದು ಯಥಾರ ೧೧ ಮತ್ತು ತನಗಿಂತಲ ಮತ್ತೊಂದನ್ನು ಹೊತ್ತುಕೊಂಡಲ್ಲಿ ಬಾಧೆಪಡಿಸದೆ ಇರುವ ದಿಲ್ಲ, ಯಾಕೆ ? ಅಂದರೆ ಭೇದವಾಗಿರುವದರಿಂದ ; ತಲೆಯ ಮೇಲೆ ಹೊತ್ತುಕೊಂ! ರುವ ಬುತ್ತಿಯಂತೆ, ಹೀಗೆ ಹೇಳುವದೇ ಅ ರವಾನಪ್ರಮಾಣವು,