ಪುಟ:ಅನುಭವಸಾರವು.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ವೇದನಿವಹಂದಿ ತೀಯಾಭಯಂ ಭವ ತ್ಯಾ ದಿವಾಕ್ಯ೦ಗಳಿ೦ದೆಸಾ ರುವುದಾಗಿ ಭೇದವಿದು ಭೀತಿಕರವಕ್ಕುಂ। ದೇಹಾದಿಭೇದವಿದನಹಿಸಿದೊಡಂ ಮಹಾ | ಮೋಹನಯ ಕಲ್ಪಿತ ವೆಯೇ ಸೆವೇದವೇ! ನೇಹನಾನಾಸ್ತಿಯೆನಲಾಗಿ ೧೪ ಮೃತೊಸ್ಸನ್ನು ತುವೆಂದುತ್ತಮ ಪ್ರತಿನಿಂದಿ ಸುತ್ತಿರ್ಪುದಾಗಿಭೇದ ವೆಂಬುದುನಿಜಲಿ] ಬೆತ್ತುದಲ್ಲೊಂದು ತಿಳಿಸುತ್ತಾ। ೧೫ ಇಂತು ಶ್ರುತ್ಯನುಮಾನಸಂತತಿಗಳೊಡನೆಯು | ಕ್ಯಂತರಂದೋರಿ ಭೇದವೆಂಬುದು ಜಡ | ಭಾಂತಿಮಯವೆಂದೊರೆದೆವಿಲ್ಲಿ | ಉತ್ತಮುತ್ರಿಪದಿ ಹೈವತ್ತೆರಡರೊಡನೆ ಮೃದು | ವೆತ್ತಸೂತ್ರಗಳರ ಡೆರಡರಿಂದೆ 1 ೪ಿಂತು ಮೂರನೆಯ ಸಂಧಿ ಅಂತು ಸಂಧಿ ೩ ಕ್ಕಂ ತ್ರಿಪದಿ ೦೩೦ ಕ್ಕಂ ಮಂಗಳಮಸ್ಸು. ೨ m M ೧೬ ೧೩. ೧೨ ವೇದಗಳ ಸಮೂಹವು “ ದ್ವಿತಿ ಯಾ ಭಯಂಭವತಿ ” ಎಂಬುವದು ಮೊದಲಾದ ವಾಕ್ಯಗಳಿಂದ ಸಾರುವದರಿಂದ ಆತ್ಮನಲ್ಲಿ ಭೇದವೆಂಬುವದು ಭಯಂಕರವಾಗಿರುವದ.. ಶ್ರುತಿ ಪ್ರಮಾಣ:- ದ್ವಿತೀಯಾದ್ರೆ ಭಯಂಭವತಿ. ವೇದದಲ್ಲಿ ನೆಹನಾನಾಸ್ತಿ ಎಂದು ಹೇಳಲ್ಪಟ್ಟಿರುವದರಿಂದ ಶರೀರ ಮೊದಲಾದ ಭೇದವನ್ನು ಕುರಿತು ವಿಚಾರಮಾಡಿದರೆ ಅದು ಮಾಯೆಯಿಂದ, (ಅಜ್ಞಾನದಿಂದ) ಕಲ್ಪಿಸಲ್ಪಟ್ಟಿದ್ದಷ್ಟೆ. ಶ್ರತಿ:- ನೆಹನಾನಾಸ್ತಿಕಿಂಚನ. ೧೪ ಶ್ರೇಷ್ಠವಾದ ಶ್ರುತಿಯು ಮೃತ್ಯೋಸ್ಪಮೃತ್ಯುತಿ ಎಂದು ಭೇದವಾದಿಯನ್ನು ದೂಷಿ ಸುವದರಿಂದ ಭೇದವೆಂಬುವದು ಸ್ವಾಭಾವಿಕವಾದದ್ದಲ್ಲವೆಂದು ತಿಳಿ. ಶ್ರುತಿ:- ಮೃತ್ಯಸೃತ್ಯುವಾಪ್ಪೋತಿಯೊಬೆದರಿವೆ ಮೂಢ ರೀ. ೧೫ ಈ ರೀತಿಯಾಗಿ ಈ ಸಂಧಿಯಲ್ಲಿ ಶ್ರುತಿ, ಅನುಮಾನಪ್ರಮಾಣ ಇವ್ರಗಳೊಡನೆ ನ್ಯಾಯಗಳನ್ನು ತೋರಿಸಿ ಭೇದವೆಂಬುವದು ಅಚೇತನವಾದ ಅಜ್ಞಾನದಿಂದ ತುಂಬ ಲ್ಪಟ್ಟದ್ದೆಂದು ತಿಳಿಸಿದೆವು. ಮೂರನೆಯ ಸಂಧಿಯು ಐವತ್ತೆರಡು ತ್ರಿಪದಿಗಳಿಂದ, ನಾಲ್ಕು ಸೂತ್ರಗಳಿಂದ ಲೂ ಹೇಳಲ್ಪಟ್ಟಿತು.