ಪುಟ:ಅನುಭವಸಾರವು.djvu/೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೬ ಒಟ @\ 0 m ಜ ಎ ೨ ನೇ ಸೂತ್ರ-ಜಗದನಿತ್ಯನಿರೂಪಣ. ನಾಮರೂಪುಗಳೆಲ್ಲವಂಮಿಥೈಯೆಂದು ತಿಳಿ ಯಾವಹಾಸಂವಿತ್ತಿನಲ್ಲಿ ತೋರ್Z | ೧ ತಿ॥ ಸೂನುಕೇಳಿಜಗಂ ತಾನಾತ್ಮನೆಂಬುದ | ಕ್ಷೇನಾಮರೂಪುಗಳ ತೆಕ್ಕೆಪುಸಿಯೆಂಬು| ದೇನಿತ್ತಿ ತಾರವೆನಬೇಕು ೧ ಸರ್ಪಾದಿಭಾವದಿಂ ತೋರ್ಪುದೀರಜು ವೆನೆ ಸರ್ಪಾದಿಭಾವದಲ್ಲಿ ಯಾ ರಜ್ಜು ತ | ಮಿರ್ಸ್ಸುದೇ ಲೋಕದೊಳಗಿ೦ತು | ೩ ಪರಮನೇಜಗವೆನಿಸುತಿರಲೀಜಗ ಗಾ | ಪರಮಾತ್ಮನೆಂತುನಿಜವಕ್ಕು ತಸ್ಕರಂ | ಕೊರಡಾಗದೊಸ್ಸುತಿಹಪಾಂಗು | ೪ ನೀನಿಂತುತಿಳಿವಿಕಾರೋನಾಮರೂಪಮೆನು | ತೀನಾಮರೂಪುಗಳನೆ ಪುಸಿಯೆಂದು ಶು ತಿ | ತಾನೆರೆವುದಾದಕತದಿಂದ ೫ ಕುವರ ಕೇಳೀಪ್ರಪಂಚವೆಮಿಥ್ಯರಿವಿಗ ನ್ಯವೆಯಾಗಿ ಕಾಣಿಸುವ ದಾಗಿ ಕನಸಿನಿಂ। ದವೆತೋರ್ಪ್ಪದೃಶ್ಯಚಯದಂತೆ | - ೨ ನೇ ಸೂತ್ರ..- ಜಗದ ನಿತ್ಯತ್ವನಿರೂಪಣೆ. ಆ ಪರಬ್ರಹ್ಮದಲ್ಲಿ ಕಾಣಿಸುತ್ತಿರುವ ನಾವು ರೂಪುಗಳೆಲ್ಲವನ್ನೂ ಸುಳ್ಳೆಂದು ತಿಳಿ. ೧ ಎಲೈ ಶಿಷ್ಯನೆ, ಕೇಳು ; ಪ್ರಪಂಚವು ಆತ್ಮವೇ ಎಂಬುವದಕ್ಕೆ ನಾಮರೂಪುಗಳ ತೆರ್ಕೆಯನ್ನು ಸುಳ್ಳೆಂದು ತಿಳಿಯುವದೇ ಸಿದ್ದಾಂತವೆಂದು ಹೇಳಬೇಕು, ೨ ಈ ಹಗ್ಗವು ಸರ್ಪ ಮೊದಲಾದವುಗಳ ಭಾವದಿಂದ ಕಾಣಿಸುವದು ಎಂದು ಹೇಳು ವಲ್ಲಿ ಸರ್ಪ ಮೊದಲಾದ ಭಾವದಲ್ಲಿ ಹಗ್ಗದ ಭಾವವಿರುವದೇ? ೩ ಪರಮಾತ್ಮನೇ ಪ್ರಪಂಚವೆನಿಸುತ್ತಿರಲು, ಪ್ರಪಂಚದಲ್ಲಿ ಪರಮಾತ್ಮವು ಹ್ಯಾಗೆ ನಿಜ ವಾದಿ'ತು? ಈ ಪ್ರಕಾರವಾಗಿ ಕಳ್ಳನೆಂಬುವಲ್ಲಿ ಕಳ್ಳನು ಮರದ ಮೋಟಾಗುವದಿಲ್ಲ. - ಶಿಷ್ಯನೇ, ನೀನು ಈ ರೀತಿಯಾಗಿ ತಿಳಿದುಕೋ; ಶ್ರುತಿಯು, ವಿಕಾರೊನಾಮರೂ ಪಂ ಎಂಬ ವಚನದಿಂದ ನಾಮರೂಪಗಳನ್ನು ಸುಳ್ಳೆಂದು ಹೇಳುವದರಿಂದ ಪ್ರಪಂಚ ವು ನಾಮರೂಪಗಳನ್ನು ಬಿಟ್ಟು ಪರಬ್ರಹ್ಮವೇ ಆಗಿದೆ. ಶ್ರುತಿ:-ವಿಕಾರನಾಮರೂಪಂ ಜಗದ ವಿಚಾರಕಾಲೆದೃಶ್ಯತೆ ಚಿದ್ವತಿರೆಕೆಣ ವಿಚಾರಸರ್ವo ಚಿದೆವವಿದ್ದಿ ೫ ಎಲೈ ಮಗನೇ, ಈ ಪ್ರಪಂಚವೂ ಅರಿವಿಗೆ ಬೇರೆಯಾಗಿ ಕಾಣಿಸುವುದರಿಂದ ಸ್ವಪ್ನದಿಂದ ತೋರುವ ದೃಶ್ಯವಸ್ತುಗಳ ಹಾಗೆ ಸುಳ್ಳು. -