ಪುಟ:ಅನುಭವಸಾರವು.djvu/೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಇ? ೧ ತಿ ಇನ್ನು ಕೇಳೆಲೆವತ್ವ ಚಿನ್ನವನರಿಯದಂಗೆ / ಚಿನ್ನದಿಂದಾದ ಕಡಗ ಮಂರ್ಕಾುತ್ತೆ ಚಿನ್ನದ ವಿಚಾರವಿರದಂತೆ | • ಪಾರಮಾರ್ಥಿಕ ಚಿತ್ರನಾರಯ್ಯ ದೀವ್ಯಾವ | ಹಾರಿಕಾಕಾರವಾದ ತನು ಮೊದಲಾದ | ಭರಿಜಡವರ್ಗವನುನೆಡೆ | ೩ ವಾರಿಸಂಪರ್ಕದಿಂ ದಾರುಣದ್ರವಿಸುವಂ|ತಾರಯ್ಯಲಾತ್ಯ ಸನ್ನಿವೇಶದಿನ ಹಂ | ಕಾರಾದಿಚಿತ್ತೆನಿಸುತಿರ್ಕ್ಕು! ಅದುನೈಜವೆಂದಜ್ಜ ರೋದವಿನುಡಿವುತಿಪ್ಪ - ರಿದುವೆಂದು ತೋರುತಿ ಹುದಾತ್ಮನಲ್ಲ ವೆಂ ಬುದನೆ ಕೇಳಾತ್ಮಜನಪೇಳೆ . ೫{ ಭೂತಪಂಚೀಕರಣ ಜಾತದೇಹಾದಿಸಂ | ಫಾತಂಗಳಾತ್ಮನಲ್ಲ ವೆಂದರಿ ವುದೆಲೆ 1 ತಾತಚಿತ್ತದರಚನೆಯಂತೆ | ಒಂದುಹನಿಬಿಂದು ಪೊಡೆಯಿಂದೇಹವೆನಿಸುತ್ತೆ ! ತಂದುಬಳೆದುಂಡು ಬ ದುಕಿಕೆಡುವಿದಕೆ ಬೇರೊಂದಿಂದ್ರಜಾಲವೆನಲುಂಟೇ ! ೬. - - - - - - - - - - - - -.. ... - .. - - - → ೧ ಎಲೈ ಶಿಷ್ಯನೇ, ಮುಂದೆ ಕೇಳು, ಭಂಗಾರವನ್ನು ತಿಳಿಯದೇ ಇರುವವನಿಗೆ ಭಂಗಾ ರದ ಕಡಗವನ್ನು ನೋಡಿದಾಗ್ಯೂ ಚಿನ್ನದ ವಿಚಾರವೂ ಬಾರದಿರುವ ಹಾಗೆ, - ಪಾರಮಾರ್ಥಿಕವಾದ ಪರಮಾತ್ಮನನ್ನು ಹುಡುಕದೆ, ವ್ಯಾವಹಾರಿಕವಾದ ದೇಹ ಮೊದಲಾದ ಜಡವಸ್ತುಗಳ ಸಮೂಹವನ್ನು ನೋಡಿದರೆ ಜಡಪ್ರಪಂಚವೇ ಹೊರತು ಆತ್ಮನು ಕಾಣುವದಿಲ್ಲ. ೩ ನೀರಿನ ಸಂಪರ್ಕದಿಂದ ಭೂಮಿಯು ದ್ರವವುಳ್ಳದ್ದಾಗಿರುವಂತೆ, ವಿಚಾರಮಾಡಲಾ ಗಿ, ಆತ್ಮಸನ್ನಿಧಿಯಿಂದ ಅಹಂಕಾರ ಮೊದಲಾದದ್ದು ಅರಿವೆನಿಸಿಕೊಂಡಿರುವದು. ಅಹಂಕಾರವು ಸ್ವಭಾವಸಿದ್ದ ವಾದ ವಸ್ತುವೆಂದು ಮೂಢರು ಹೇಳುತ್ತಾರೆ, ಇದು ಎನಿಸಿಕೊಂಡು ಕಾಣಿಸುತ್ತಿರುವದೆಲ್ಲವೂ ಆತ್ಮನಲ್ಲ ವೆಂದು ಹೇಳುತ್ತೇನೆ; ಕೇಳು. ೫ ಅಪ್ಪಾ ಶಿಷ್ಯನೇ, ಪೃಥಿವಿಮುಂತಾದ ಐದು ಭೂತಗಳನ್ನು ಐದೈದಾಗಿ ಮಾಡುವದ ರಿಂದುಂಟಾದ ದೇಹ ಮೊದಲಾದವುಗಳು ಪಟದಲ್ಲಿ ಬರೆಯಲ್ಪಟ್ಟ ಚಿತ್ರದ ಬೊಂಬೆಯ ಹಾಗೆ ಆತ್ಮನಲ್ಲವೆಂದು ತಿಳಿ. ದೇಹದೊಳಗಿನಿಂದ ಒಂದು ಹನಿ ವೀಠ್ಯವು ಹೊರಟು ದೇಶವೆನಿಸಿಕೊಂಡು, ವೃದ್ಧಿ ಹೊಂದಿ, ಅನ್ನವನ್ನು ತಿಂದು, ಬದುಕಿದ್ದು, ಕಡೆಗೆ ನಾಶವಾಗುತ್ತದೆ : ಇದಕ್ಕಿಂತಲೂ ಬೇಡೆ ಇಂದ್ರಜಾಲವೆಂಬುವದಿದೆಯೋ?