ಪುಟ:ಅನುಭವಸಾರವು.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨ .ಎಂತಿರ್ಪುವಾ ವೃತ್ತಿಯಂತು ಕಾಣಿಸಿಕೊಂಬು, ವೆಂತುಟಂತಃಕರಣೆ ಮಿರ್ದುಮಗುಳೆ ತಾ | ನಂತರಿಹಿಕೊಂಬುದಬಿಳಣ್ಣಾ ೩ ಎನೆಕೇಳು ನೃತಿ ನಾಲ್ವೆನಿಸಿಕೊಂಡಾಚಿತ್ರ ಮನರಂತೆ ಬುದ್ದಿ ಯೆಂ ಬ ಪೆಸರಿಂದಿರ್ಕು ನಿಸಗದ೦ತಿಳುಪುವೆನು ಬೇಧ್ಯ ೪ ಬೀದಿಗಸದಂತಿರೆ ಫುಟಾದಿ ವಿಷಯದನಿರುಗೆ | ವೇದಿಸದೆತೋರ್ಸನಿ ರ್ವಿಕಲ್ಪಜ್ಞಾನ ವಾದುದೇ ಚಿತ್ರವೆನಿಸುವದು | ೫ ಕೋರಡಿದೆ ನರನೆ ಗೋಚರಿಸದೆನಗೆಂದು ನಿ। ರ್ಧರಿಸದಾರೈವುತಿ ಹಚೇತನವೆಮನಂ | ತರುಣನೀನರಿವುದಿದ ನಿಂತು | ಇದನರಿದವಂ ನಾನಿದೆನಗೆನ್ನದೆಂಬ | ಹದೊ೪ರ್ಸ್ಪಮತಿಯೆಯ ಹ ಮೆನಿಸುತಿಹುದುನೀ, ನಿದನಿಂತು ತಿಳಿವುದೆಲೆವತ್ಸಾ | - ಇದು ಚೊರನಲ್ಲಿ ನಿಂತಿದುಕೊರಡು ಸಂದೇಹವಿದಕೆ ಬೇಡೆಂಬರಿವೆ ಬುದ್ದಿಯಹುದು ನೋ। ಡಿದರಲ್ಲಿ ವೃತಿಗಳನಿಂತು || ೬. me-೨ ೨ ಎಲ್ಲವನ್ನೂ ಬಲ್ಲವನೇ, ಆ ನಾಲ್ಕು ವೃತ್ತಿಗಳು ಹೇಗಿರುವವು ? ಹೇಗೆ ಕಾಣಿಸಿ ಕೊಳ್ಳುವವು? ಆ ಅಂತಃಕರಣವು ಹೇಗಿದ್ದು ಕೊಂಡು ಹೇಗೆ ಆತ್ಮನಿಂದ ತಿಳುಹಿಸಿ ಕೊಳಲ್ಪಡುತ್ತದೆ ? ೩, ಹೀಗೆ ಶಿಷ್ಯನು ಕೇಳಲಾಗಿ ಗುರುವು ಹೇಳಿದ್ದೇನಂದರೆ-ಅಂತಃಕರಣವು ನಾಲ್ಕು ವೃತ್ತಿಗಳೆನಿಸಿಕೊಂಡ ಚಿತ್ರ, ಮನ, ಅಹಂಕಾರ, ಬುದ್ದಿ ಎಂಬ ಹೆಸರಿನಿಂದಿರುವದು. ಅದನ್ನು ನಿನಗೆ ತಿಳಿಸುತ್ತೇನೆ. ೪, ಘಟ, ಪಟ ಮುಂತಾದ ಇಂದ್ರಿಯಗೊಚರವಾದ ಪದಾರ್ಥಗಳ ಸಂಬಂಧವು ಬೀದಿಯ ಕಸದ ಹಾಗೆ ತಗಲದಿರುವ ನಿರ್ವಿಕಲ್ಪ ಜ್ಞಾನವೇ ಚಿತ್ರವೆನಿಸುವದು. ೫ ಇದು ಮೋಟುಮರವೋ, ಮನುಷ್ಯನೋ ನನಗೆ ತಿಳಿಯದು.ಎಂದು ನಿಶ್ನ ಸದೆ ಹುಡುಕುವ ಚೇತನವೇ ಮನಸ್ಸು, ಇದನ್ನು ಹೀಗೆ ನೀನು ತಿಳಿದುಕೋ. ೬ ಇದನ್ನು ನಾನು ತಿಳಿದವನು, ಇದು ನನಗೆ, ಇದು ನನ್ನದು ಎಂಬ ಭ್ರಾಂತಿಯ - ಲ್ಲಿರುವ ಬುದ್ದಿಯೇ ಅಹಂಕಾರವೆನಿಸುತ್ತಿರುವದು. ೬ ಇದು ಕಳ್ಳನಲ್ಲ, ಇದು ಮೋಟುಮರವು ಈ ವಿಷಯದಲ್ಲಿ ಸಂಶಯಬೇಡ ಎಂಬ ಜ್ಞಾನವೇ ಬುದ್ದಿ. ಹೀಗೆ ಅಂತಃಕರಣದಲ್ಲಿರುವ ನಾಲ್ಕು ವೃತ್ತಿಗಳನ್ನು ತಿಳಿ.