ಪುಟ:ಅನುಭವಸಾರವು.djvu/೬೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೩ 2 2 – 1 • ಎನ್ನದೀಚಿ' ತಾನೆನ್ನದೀಮನ ಹಮ್ಮಿ| ಬೆನ್ನದೀಬುದ್ದಿ ಯೆಂಬನುಭ ವದತೊರ್ಕೆ | ಯಿಂನೋಡೆನೇದ್ಯಮಿವುತಾವು | ಇಂತುವ್ವತಿಯನುಳದಂತಃಕರಣವಿದ | ಹಂತೆಯೊಂದಂಶವಹುದು ಜಾಗರಣಕನ ಸಂ ತಾನೆರಚಿಸುತರಿವುದು | ಅಣಿಯರದೆ ಸತ್ತಾ ದಿಗುಂದೇಳೆ ಯಿಂ ವಿಷಯ | ಗಣನಂಬಿಡುತ್ತೆ ವಿಡಿಯುತ್ತೆ ತೊಳಲುತ್ತೆ | ತಣಿಯದದುಬಾಧೆಗೊಳುತಿರ್ಕುಂ | ೧೧ ಇಂತೀಪರಿಯೊಳ ವಸ್ತಾಂತರಂಗೊಳುತಿರ್ಪು | ದಂತಃಕರಣವೆಅದು ಕಾರಣಂವೇದ್ಯ ! ವಾಂತುದಂತಾಗಿ ನಿಜವಲ್ಲ. ೫ನೇ ಸೂತ್ರ, ಅಹಂಕಾರಕ್ಕನಾತ್ಮತ್ತನಿರೂಪಣತೆ. ಅಹಮಾತ್ಮನಲ್ಲ ಬದ್ಲಾಧಿಗುಣಮುಳುದಾ | ಗಿಹುದಾದಕತದಿಂದೆ ಜಾಡ್ಯಮೈನ | ೧ ತಿ ಪರಿಪೂರ್ಣನಾಗಿ ಶಿವನಿರೆಜಗಂ ಶಿವನಾಗ | ದಿರಲದ೦ನೋಟ ಮಾತ್ರದಿಂ ತಿವನೆನಿಪ | ಗುರುವೆಬಿನ್ನಪವನವಧರಿಸು * 0 ೮ ಈ ಚಿತ್ರವು ನನ್ನದು, ಈ ಮನಸ್ಸು ನನ್ನದು, ಈ ಅಹಂಕಾರವು ನನ್ನದು, ಈ ಬುದಿ ನನ್ನದು ಎಂಬ ಅನುಭವವು ತೋರುವ ಕಾರಣದಿಂದ ವಿಚಾರಮಾಡಲಾಗಿ ಈ ನಾಲ್ಕು ವೃತ್ತಿಗಳು ಆತ್ಮನಿಂದ ಅರುಹಿಸಿಕೊಳ್ಳಲ್ಪಡತಕ್ಕವುಗಳಾಗಿವೆ. ಹೀಗೆ ಅಂತಃಕರಣವ ನಾಲ್ಕು ವೃತ್ತಿಗಳನ್ನುಳ್ಳದ್ದಾಗಿದೆ. ಅಹಂಕಾರದ ಒಂದಂಶವೇ ಅಂತಃಕರಣವು, ಅದು ಜಾಗರಣ, ಸ್ವಪ್ನ ಎಂಬ ಅವಸ್ಥೆಗಳನ್ನುಂಟುಮಾಡುತ್ತಾ ಅಲ್ಲಿನ ವಿಷಯಗಳನ್ನು ತಿಳಿಯುವದು, *. ಆ ಅಂತಃಕರಣವು ಸತ್ವ, ರಜ ಸ್ತಮೋಗುಣಗಳ ವೃದ್ಧಿಯಿಂದ ಶಬ್ದಾದಿ ವಿಷಯ ಗಳ ಸಮೂಹವನ್ನು ಸ್ವೀಕರಿಸುತ್ತಾ, ತ್ಯಜಿಸುತ್ತಾ, ತಿರುಗುತ್ತಾ ತೃಪ್ತಿ ಪಡದೆ ದುಃ ಖವನ್ನನುಭವಿಸುವದು. ಬ ಈ ಪ್ರಕಾರವಾಗಿ ಅಂತಃಕರಣವು ಬೇರೆ ಬೇರೆ ಅವಸ್ಥೆಗಳನ್ನು ಹೊಂದುತ್ತಿರುವದು ಆದುದರಿಂದ ಅದು ಆತ್ಮನಿಂದ ತಿಳಿಸಿಕೊಳ್ಳಲ್ಪಡುತ್ತದೆ. ಆದ ಕಾರಣ, ಅದು ಆತ್ಮನಲ್ಲ. ೫ ನೇ ಸೂತ್ರ, ಅಹಂಕಾರಕ್ಕೆ ಅನಾತೃತ್ವನಿರೂಪಣೆ ಅಹಂಕಾರವು ಬುದ್ಧಾದಿಗುಣವುಳ್ಳದ್ದಾಗಿರುವುದರಿಂದ, ಅದು ಬಡ ಪದಾರ್ಥವೇ ಹೊರತು ಆತ್ಮನಲ್ಲ. ೧. ದೇವರು ಪರಿಪೂರ್ಣನಾಗಿದ್ದಾಗ್ಯೂ ಪ್ರಪಂಚವು ದೇವರಾಗದಿರುವಾಗ ಅದನ್ನು ದೃಷ್ಟಿಮಾತ್ರದಿಂದ ದೇವರೆನಿಸುವ ಆಚಾರನೇ, ವಿಜ್ಞಾಪನೆಯನ್ನು ಚಿತ್ತೈಸು. * ಬಿನ್ನವಿಸನವಧಾರು ಎಂದು ಪಾಠಾಂತರ, .. ೧೦