ಪುಟ:ಅನುಭವಸಾರವು.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫Y

b ಮೊದಲೋಳಂತಃಕರಣವದು ಹಮ್ಮಿ ನಂಶವೆಂ | `ದೊದವಿನೀವೆನ್ನೈ - ಜೆರೆದಿರಹಂತೆಯೆಂ ಬುದರಂದವಾವುದೆಲೆದೇವಾ | ೩. ಎನೆಕೇಳುವತಿ ನಾಲ್ವೆನಿಸುವಂತಃಕರಣ | ವನುತನ್ನದೊಂದವಸ್ಥೆಯ ನಿನಿರ್ಪಹಂ ಮನಪರಿಯನೊರೆವೆನೆಲೆಸುತ್ತಾ | ಅಜಾದಿಂದನ್ಯಥಾ ಜ್ಞಾನದೆದೆದೆರೆಯೆ | ಸಂಜ್ಞೆಯಿಂದದುಮಹ ತಿನಲಿಸವಿಕಲ್ಪ ಕ ಜ್ಞಾನವಾಗಲಿದೆಹಮ್ಮು | ೫ ಅದನೆಪ್ರಥಮಾಧ್ಯಾಸವದನೆ ಕಲ್ಪಿತಪುರುಷನದನೆ ವ್ಯವಹಾರಿಜೀವನ ನುತಿಹರು ಕೇ।ಳೆದುತಾನೆ ಮಲನಖಿಳಕ್ಕೆ | ಕುಟಿಯೊಡನೆ ವೇದ್ಯವಾಪಟವೆಂಬವೊಲುತನ್ನ 1 ಪಟುವ್ವತಿಯರಿ ಹಿಕೊಳುತಿಪ್ಪಕತದಿನಿದು | ಸುಟದಂತೆ ವಿಷಯವೆನಬೇಕು? ೬ ಈಯಹಮುತಾನುಭಯಕಾಯದೊಳಗರಿವಿನವಿ, ಡಾಯಮಂಪಡೆದು ಪೊರಗುಳ್ಳ ವಿಷಯಸಮು ದಾಯನಂ ಕಾಣುತಿಹುದಿಂತು | ೬. ೨ ಎಲೈ ಗುರುಸ್ವಾಮಿಯೇ, ಪ್ರಥಮದಲ್ಲಿ ಅಂತಃಕರಣವು ಅಹಂಕಾರದ ಒಂದು ಭಾಗ ವೆಂದು ನನ್ನ ಸಂಗಡ ಅಪ್ಪಣೆ ಕೊಡಿಸಿದಿರಿ, ಆ ಅಹಂಕಾರದ ಸ್ವರೂಪವೇನು? ಹೀಗೆ ಶಿಷ್ಯನು ಕೇಳಲಾಗಿ ಗುರು ಹೇಳುತ್ತಾನೆ, ಮಗನೇ, ನಾಲ್ಕು ವೃತ್ತಿಗಳುಳ್ಳ ದೈನಿಸುವ ಅಂತಃಕರಣವೆಂಬ ತತ್ವವನ್ನು ತನ್ನ ಒಂದವಸ್ಥೆಯೆನಿಸುತ್ತಿರುವ ಅಹಂಕಾರದ ರೀತಿಯನ್ನು ಹೇಳುತ್ತೇನೆ, ಅಜ್ಞಾನದಿಂದ ಭ್ರಾಂತಿಜ್ಞಾನದ ರೆಪ್ಪೆಯು ತೆರೆಯಲಾಗಿ,(ಅಂದರೆ ನಾನು ಜೀವನು ಎಂಬ ಭ್ರಾಂತಿಜ್ಞಾನವು ಉದಯಿಸಲಾಗಿ ಎಂದರ್ಥವು.) ವ.ಹತ್ತತ್ವದಲ್ಲಿ ಅದು ಸವಿ ಕಲ್ಪಕಜ್ಞಾನವಾಗಲು; ಅದೇ ಅಹಂಕಾರವು. ೫ ಅದನ್ನೇ ಜ್ಞಾನಿಗಳು ಪ್ರಥಮಾಧ್ಯಾಸವೆಂತಲೂ, ಅದನ್ನೇ ಕಲ್ಪಿತಪುರುಷನೆಂತಲೂ, ಅದನ್ನೇ ವ್ಯಾವಹಾರಿಕ ಜೀವನೆಂತಲೂ ಹೇಳುತ್ತಿರುವರು. ಅದೇ ಪ್ರಪಂಚಕ್ಕೆ ಮ ಲವು. ೬ ಗೂಡಾರವಾಗಿರುವ ಬಟ್ಟೆಯು ಗೂಡಾರದೊಡನೆ ತಿಳಿಯಲ್ಪಡುವ ಹಾಗೆ ಆ ಅಹಂ ಕಾರದ ವೃತ್ತಿಯು ತಿಳುಹಿಸಿಕೊಳ್ಳಲ್ಪಡುವದರಿಂದ ಅಹಂಕಾರವನ್ನು ಮಡಕೆಯ ಹಾಗೆ ಗೋಚರವಾಗತಕ್ಕೆ ಒಂದು ಪದಾರ್ಥವೆಂದು ಹೇಳಬೇಕು. ೭. ಈ ಅಹಂಕಾರವು ಹೀಗೆ ಸ್ಫೂಲ ಸೂಕ್ಷ್ಮಶರೀರಗಳಲ್ಲಿ ಅರಿವಿನರೀತಿಯನ್ನು ಹೊಂದಿ ಹೊರಗಣ ಶಬ್ದಾದಿ ವಿಷಯಗಳನ್ನು ತಿಳಿಯುತ್ತಿರುವದು.