ಪುಟ:ಅನುಭವಸಾರವು.djvu/೭೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ܘ m ೨ m ೩ ಆವುದಿಲ್ಲ ಮೆಯದಂಭಾವಿಸಲ್ಪ ತಿಯೋಗಿಭಾವವದೆಯಾಗಿ ತಬ್ಬಿ ಶೇ ಪ್ರಮಾದ | ಠಾವಿನೊಳಗರುಹಿಕೊಳುತಿರ್ಕು .೪ ಸಕಲಂ ವಿಶೇಷಣಾತ್ಮಕವಾದ ಬೋಧನಾ | ಸಕಲದೊಡನೊಂದು ನೆ ಲೆಯಲ್ಲಿ ಸಾಮಗ್ರಿನಿಕರದಿಂದರುಹಿಕೊಳ್ಳಬೇಕು | ೫ ಭಾವವೆಂದಿಲ್ಲ ದಿಹಠಾವುಕರಣಾದಿತ | ದ್ವಾವದ ಸ್ಮರಣೆಗಳಕಡೆ ಸಾಮಗ್ರಿ! ಯಾವುದೆಂದೆಂಬೆಡಿದುತಾನೆ! & ವಸ್ತುಸದ್ದಾವವಂ ವಿಸರಿಪೊಡಾವಾವುವನ್ನು ವಿರಬೇಹುದದನಮಕ್ಕಿ ಲೈಂಬ | ಪ್ರಸ್ತುತಕ್ಕನಿತುಮಿರನೇಳು || ಅಲ್ಲಿ ಚಿದಭಾವಮಿ೦ತಲ್ಲಿ ದರುಹಿನದು ಕೇ! ಳೆಲ್ಲ ಸಾಮಗ್ರಿಗಳನುಳೆ ಡದು ನಿದ್ರೆ ಯಲ್ಲಜಾಗರವಹುದೈಸೆ ೪. * ಇಲ್ಲ ಮೆಯನಾರಯ್ಯಲುಳ್ಳನೆಲೆಯೊಂದುಬೇ, ಕಲ್ಲಿ ಚಿಲ ದುದನರಿ ಯೆ ಬೇರೆನೆಲೆ | ಯೆಲ್ಲಿಯುಂತೆರದುದರಿಂದೆ | ೩ ಇಲ್ಲದಿರುವಿಕೆ ಯಾವದೋ ಅದನ್ನು ವಿಚಾರ ಮಾಡಿದರೆ ಅದು ಪ್ರತಿಯೋಗಿ ಪ ದಾರ್ಥದ ಅಭಾವವೇ ಆಗಿರುವುದರಿಂದ ಅದರ ವಿಶೇಷಣವಾಗಿರುವ ಸ್ಥಳದಲ್ಲಿ ತಿಳಿ ಸಿಕೊಳ್ಳಲ್ಪಡುತ್ತದೆ. - ವಿಶೇಷಣಾತ್ಮಕವಾದ ಎಲ್ಲಾ ಜ್ಞಾನವೂ ತನ್ನ ಎಲ್ಲಾ ಅಂಗಗಳ ಕೂಡ ಯಾವ ದಾದರೂ ಒಂದು ಸ್ಥಳದಲ್ಲಿದ್ದು, ಉಪಕರಣಗಳ ಸಮೂಹದಿಂದ ತಿಳಿಸಿಕೊಳ್ಳಲ್ಪ ಡುತ್ತದೆ. - ಯಾವದೊಂದು ಭಾವವೂ ಇಲ್ಲದ ಸ್ಥಳದಲ್ಲಿ ಇಂದ್ರಿಯ ಮೊದಲಾದದ್ದು ಆ ಸುಖ ಸ್ಥಿತಿಯ ನೆನಪುಗಳನ್ನು ಪಡೆಯುವದಕ್ಕೆ ಉಪಕರಣವು ಯಾವದೆಂದರೆ ಮುಂದೆ ಹೇಳುವದೇ ಅಲ್ಲವೇ? ಒಂದು ಪದಾರ್ಥದ ಇರುವಿಕೆಯನ್ನು ವಿವರಿಸಬೇಕಾದರೆ ಯಾವ್ಯಾವ ಉಪಕರಣ ವಿರಬೇಕೋ ಅದರ ಇಲ್ಲದಿರುವಿಕೆಯನ್ನು ಹೇಳುವ ಸಂದರ್ಭದಲ್ಲಿಯೂ ಅಷ್ಟು ಉ ಪಕರಣವು ಇರಬೇಕು." ಆ ನಿದ್ರೆಯಲ್ಲಿ ಅರಿವಿನ ಇಲ್ಲದಿರುವಿಕೆಯು ಈ ರೀತಿಯಾಗಲ್ಲದೆ, ತಿಳಿಸಿಕೊಳ್ಳಲ್ಪ - ಡುವದಿಲ್ಲ, ಸಮಸ್ತ ಸಾಮಗ್ರಿಗಳನ್ನೂ ಹೊಂದಿರುವದು ಜಾಗರಣವೇ ಆಗುವದ - ಲ್ಲದೆ ನಿದ್ರೆಯಾಗುವದಿಲ್ಲ. - ಇಲ್ಲದಿರುವಿಕೆಯನ್ನು ತಿಳಿಯಬೇಕಾದರೆ ಇರುವ ಸ್ಥಳವೊಂದುಬೇಕು, ಆದುದ ರಿಂದ ಆಸುಪ್ತಿಯಲ್ಲಿ ಅರಿವಿಲ್ಲವೆಂದು ತಿಳಿದರೆ ಅದಿರುವ ಸ್ಥಳವು ಬೇರೆಯೆಲ್ಲಿಯೂ ಕಾಣುವದಿಲ್ಲ. ೬