ಪುಟ:ಅನುಭವಸಾರವು.djvu/೭೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


LS ೧೬ m m ೧೬ M ಒಡವೆಯರಸಲುಕಪದೆಡೆಯಲ್ಲಿ ಮುಳುಗಿದವ ನೋಕವಯುಂಟಿಲ್ಲ ದುದನೆನ್ನೊಡಲ್ಲದೆ | ನುಡಿಯಲಳವಲ್ಲವದರಂತ | ಮುಳುಗಿನಿದ್ರೆಯೊಳುಚಿತ್ತುಳಿದಿರ್ದೊಡಾನಿದ್ರೆ ಯಳದಲ್ಲಿ ದಲ್ಲಿ ಯರಿ ದರ್ಥಮಂ ನುಡಿಯು| ಅಳವಲ್ಲ ವೆಂಬುದಿದುಗಿದ್ದ ! ನೀನಿಂತುಶಿ೪ವುದೆಲೆಸನು ಶ್ರುತಿತಾನಪು! ಜ್ಞಾನಾತ್ಮನಾದಿವಾಕ್ಯ ದಿಂದೊರೆಯಲಿ೦] ತಾನಿದೇಳಲರಿದಲ್ಲಿ " ೪ ನೇ ಸೂತ್ರ, ಪ್ರಶ್ನನಿರೂಪಣತೆ. ಕರಣವಾವುದು ಸುಷುಪ್ತಿಯನರಿವೊಡಾತ್ಮಂಗೆ! ಗುರುವಕರುಣದಿಂದೊರೆವುದೆನಗೆ || ೧ ತಿ ತರಣಿಶ ಶಿರೋಚಿಗಳ ಕಿರಣಂಗಳೆಯ್ಲಿ ಸಂ ಹರಿಸದಜ್ಞಾನ ತಿಮಿರವಂಕೆಡಿಸುವುದು | ಗುರುವರನಿನ್ನನಸುನೋಟ | ೧೫, ೧೬ ಬಾವಿಯಲ್ಲಿ ಬಿದ್ದ ಒಡವೆಯನ್ನು ಹುಡುಕುವದಕ್ಕಾಗಿ ಬಾವಿಯ ನೀರಲ್ಲಿ ಮು ಳುಗಿದವನು-ಒಡವೆಯು ಇದೆ ಅಥವಾ ಇಲ್ಲ ಎಂಬ ಸಂಗತಿಯನ್ನು ಹೊರಗೆ ಬಂ ದಲ್ಲದೆ ಹೇಳುವದಕ್ಕಾಗುವದಿಲ್ಲ, ಅದರ ಹಾಗೆ ಅರಿವು ನಿದ್ರೆಯಲ್ಲಿ ಮುಳುಗಿ ಹೋ ಗಿರಲು, ಆ ನಿದ್ರೆಯು ಕಳೆದ ಹೊರತು ಆ ಸುಷುಪ್ತಿಯಲ್ಲಿ ದ ಅರ್ಥವನ್ನು ಹೇಳುವದಕ್ಕಾಗುವದಿಲ್ಲವೆಂಬುವದೇ ಸಿದ್ಧಾಂತವು - ಎಲ್ಲೆ ಶಿಷ್ಯನೇ, ನೀನು ಹೀಗೆ ತಿಳಿದುಕೊಳ್ಳಬೇಕು, “ಶ್ರುತಿಯು ಪ್ರಜ್ಞನಾತ್ಮನಾ” ಎಂಬುವದು ಮೊದಲಾದ ವಾಕ್ಯಗಳಿಂದ ಹೇಳುತ್ತಿರಲಾಗಿ ಸುಷುಪ್ತಿಯಲ್ಲಿ ನಿದ್ರೆಯ ಸುಖವನ್ನು ಹೇಳುವದಕ್ಕಾಗುವದಿಲ್ಲ. ಶ್ರುತಿ ಸುಜ್ಞಾನಾತ್ಮನಾ ವಿದ್ಯಾವೃತಾತ್ಸುಪುದ್ವು ಮಶಕ್ಯಂ | ಪ್ರಜ್ಞಾನಸ್ವರೂಪನಾದ ಆತ್ಮನು ಸುಷುಪ್ತಿಯಲ್ಲಿ ಮಹಾ ತಮಸ್ಸಿನಿಂದಾವರಿಸಲ್ಪ ಡುವದರ ದೆಸೆಯಿಂದ ಸುತ್ತಿ ಸುಖವನ್ನು ಹೇಳಲಾರನೆಂದರ್ಥ. ೪ನೇ ಸೂತ್ರ ಪ್ರಶ್ನನಿರೂಪಣೆ ಎಲೈ ಗುರುವೇ, ಸುಷುಪ್ತಿಯನ್ನು ತಿಳಿಯಬೇಕಾದರೆ ಆತ್ಮನಿಗೆ ಸಾಧಕವಾದದ್ದೆ (ಮ ? ದಯೆಯಿಂದ ನನಗೆ ಹೇಳಬೇಕು. ೧ ಗುರುಶ್ರೇಷ್ಠನೇ, ಸೂರಚಂದ್ರರ ಪ್ರಕಾಶವುಳ್ಳ ಕಿರಣಗಳಿಂದಲೂ ಪರಿಹರಿಸುವದ “ಸಾಧ್ಯವಾದ ಅಜ್ಞಾನವೆಂಬ ಅಂಧಕಾರವನ್ನು ನಿನ್ನ ಕಡೆಗಣೋಟವು ಕೆಯುತ್ತದೆ.