ಪುಟ:ಅನುಭವಸಾರವು.djvu/೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೫ ಈ < fe_r ೫ ಮಿಸುಪಚಿದಪದಿಂ ಪಸೆವಧರ್ಮ೦ಗಳಿ೦ | ದೆಸೆವುದಾಮಾಯೆ ಯೆಂದು ಶೈವಪುರಾಣ® | ಮುಸಿರುವುದು ಸುಪ್ತಿಯೊಳು ಪುತ್ರಾ ೬ ಆಮಾಯೆಗಾವಿಕ್ಷತಿ ನೇಮವಾಗಿರಲಲ್ಲಿ ! ತಾಮಸಸುಖಂಗಳನುಭ ವಂ ನಿತ್ಯನಿ ಸ್ಪಿಯಸಂವಿತ್ತಿಗಹುದೈಸೆ || ಅಲ್ಲಿ ಮಾಯಾಪ್ರಸವವೆಲ್ಲ೦ ಕ್ಷಣಿಕವಾಗ ಅಲ್ಲಿ ಯಾತ್ಮಾನುಭವಸು ಖಜ್ಞಾನಂಗ ಳೆಲ್ಲವು ಕ್ಷಣಿಕವೆನಬೇಕು | ಮರದಳಿರಚಂಚಲಾಂತರದ ಚಂದ್ರಿಕೆಗಳ೦ | ತಿರೆ ತೋರಿಕೆಡುವ ಸುಖದನುಭವಂಗಳಿಗೆ | ಕರಣಕರ್ಮಾತ್ಮಕವೆ ಮಾಯೆ 9 ೯ ದೀಪವೆಂದೇ ಕರ ರೂಪದಿಂದಂ ಕರಣ | ರೂಪದಿಂ ತೋರುವಂ ತಾತ್ರನಿಗೆ ಕರ್ಮ] ರೂಪದಿಂ ಕರವದು ಮಾಯೆ 8 m. ೫ ಎಲೈ ಶಿಷ್ಯನೇ, ಆ ಮಾಯೆಯು ಸುಷುಪ್ತಿಯಲ್ಲಿ ಚಿದ್ರೂಪವನ್ನು ಹೊಂದಿ, ಪ್ರವೃ ತ್ರಿ ವ್ಯಾಪಾರಗಳಿಂದ ಕೂಡಿ ಪ್ರಕಾಶಿಸುವದೆಂದು ಶೈವಪುರಾಣದಲ್ಲಿ ಹೇಳಲ್ಪಟ್ಟಿರು ವದು. ೮ ೬ ಆ ಸುಷುಪ್ತಿಯಲ್ಲಿ ಆ ಮಾಯೆಗೆ ಆ ವಿಕಾರವು ಸಹಜವಾಗಿರುತ್ತಿರಲಾಗಿ ಆ ತಾ ಮಸವೆನಿಸಿರುವ ನಿದ್ರಾಸುಖವನ್ನು ನಿತ್ಯವಾಗಿರುವ ಚಿತ್ತು ಅನುಭವಿಸುತ್ತದೆಯ ಲ್ಲವೇ? ಆ ಸುಷುಪ್ತಿಯಲ್ಲಿ ಮಾಯಾ ವ್ಯಾಪಾರವೆಲ್ಲವೂ ಸ್ವಲ್ಪ ಹೊತ್ತಿನಲ್ಲಿದ್ದು ನಾಶ ವಾಗತಕ್ಕದ್ದಾದುದರಿಂದ ಆತ್ಮಾನುಭವ, ಆನಂದ, ತಿಳಿವ, ಇವುಗಳೆಲ್ಲವೂ ಕ್ಷಣಿಕವೆಂ ದು ಹೇಳಬೇಕು. ಮರದ ಎಲೆಗಳು ಅಲ್ಲಾಡಲಾಗಿ ಅದರ ಮಧ್ಯದಲ್ಲಿರುವ ಚಂದ್ರನ ಪ್ರಕಾಶಗಳು ಹೇಗೋ ಹಾಗೆ ತೋರಿ ಅಡಗುವ ಸುಖವನ್ನನುಭವಿಸುವ ವಿಷಯದಲ್ಲಿ ಮಾಯ ಯೇ ಕರಣವಾಗಿಯೂ ಕರವಾಗಿಯೂ ಇರುತ್ತದೆ, ಅಂದರೆ, ಆತ್ಮನು ಸುಷುಪ್ತಿ ಯಲ್ಲಿ ಕ್ಷಣಿಕವಾದ ಸುಖವನ್ನನುಭವಿಸುವ ವಿಷಯದಲ್ಲಿ ಮಾಯೆಯೇ ಕರಣವೂ ಪವಾಗಿಯೂ ಕತ್ಮರೂಪವಾಗಿಯೂ ಇರುತ್ತದೆಂದು ತಾತ್ಪರ್ಯ. ಬೆಳಕಿನ ಸಹಾಯದಿಂದ ಬೆಳಕನ್ನು ನೋಡುವ ಹಾಗೆ ಆತ್ಮನು ಮಾಯೆಯ ಸ ಹಾಯದಿಂದ ಮಾಯೆಯನ್ನು ನೋಡುತ್ತಾನೆ. ಬೆಳಕನ್ನು ತಿಳಿಯುವದಕ್ಕೆ ಬೆಳಕೇ ಸಹಾಯವಾಗಿರುವಂತೆ ಮಾಯೆಯನ್ನು ತಿಳಿಯುವದಕ್ಕೆ ಮಾಯೆಯ ಮುಖ್ಯ ಸಾಧನವಾಗಿದೆಯೆಂದು ತಾತ್ಪರ್ಯ 9