ಪುಟ:ಅನುಭವಸಾರವು.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒ -೨ ೧೬ ಅಚ್ಚು ಪಡಿಯಚ್ಚಿನೊಳಗೊಚ್ಚ ತಂತೋರ್ಪಂತೆ | ಬಿಚ್ಚ ದಾನಿದೆಯೋ ಳಗಿದೆಸಂಸಾಕೆ ವೆಚ್ಚ ತ ಪೆದ್ದಿ ಲೋಳು ತೋಕು* ೧೩ ಇಂತವಸ್ತಾ ತ್ರಯದೊಳಂ ತಾನೆತೋರುತಿಹ | ನಂತಾಗಿ ಸತ್ಯಸುಖಚಿ ತೃಯಂಪ್ರಕಾ| ಶಂ ತನಗೆ ಸಿದ್ದವೆಲೆ ಪುತ್ತಾ ಅದು ಕಾರಣಂ ನೀನೆಸದಮಲಂಪರಿಪೂರ್ಣ ನದರಿಂದೆನಿತ್ಯನಂತಾಗಿ ಮರವೆಯೆಂ। ಬುದು ನಿನ್ನೊಳಿಲ್ಲವದು ಸತ್ಯ | ೧೯ ಇದು ಸಂಧಿಮೈದನೆಯದಿದರೊಳ್ಳದೆಳೆ ಲಲಿತ | ಪದವೆಯ್ಯವತ್ತು ಮ ಗುಳೆ೦ಟುನೋಡಲಿದು | ಚಿದಚಿದ್ದಿವೇಕವೆನಿಸುವುದು | ಆಂತು ಸಂಧಿ ೫ ಕ್ಕೆ ಸೂತ್ರ ೩೦ ಕ್ಕ° ತ್ರಿಪದಿ ೩೪೪ ಕ್ಕ° ( ಮಂಗಳಮಸ್ತು. ೬ ನೇ ಸಂಧಿ. ೧ ನೇ ಸೂತ್ರ, ಪ್ರಶ್ನನಿರೂಪಣತೆ. ಗುರುವರನೀವೆನಗೆ ಮರವೆಲ್ಲೆಂದೊರೆದ | ಹರಿಯಾವುದದನ ಕರುಣಿಸಬೇಹುದು | ೧೬ ಮರ, ಲೋಹ ಮುಂತಾದವುಗಳಿಂದ ಮಾಡಲ್ಪಟ್ಟ ಆಕಾರವು ಪಡಿಯಚಿನಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳುವಂತೆ ಗಾಢನಿದ್ರೆಯಲ್ಲಿದ್ದ ಸಂಸ್ಕಾರವು ಜಾಗರಾವಸ್ಥೆ ಯಲ್ಲಿದ್ದ ಬುದ್ದಿಗೆ ತೋರುತ್ತದೆ. - ಈ ಪ್ರಕಾರವಾಗಿ ಚಾಗರ, ಸ್ವಪ್ನ, ಸುಷುಪ್ತಿ ಎಂಬ ಮೂರವಸ್ಥೆಗಳಲ್ಲಿಯ ತಾನೇ ತೋರುವನಾದುದರಿಂದ ಸಚಿದಾನಂದ ಸ್ವರೂಪನೂ ತನಗೆ ತಾನೇ ಪ್ರಕಾಶಿ ಸುವವನೂ ಎಂಬುದು ಆತ್ಮನಿಗೆ ಸಹಜವಾಗಿದೆ. ಆ ಕಾರಣದಿಂದ ನೀನೇ ನಿರ್ವಲನಾಗಿಯೂ ಪರಿಪೂರ್ಣನಾಗಿಯೂ ಇದ್ದೀಯೆ. ಹಾಗಿರುವುದರಿಂದ ಎಂದೆಂದಿಗೂ ಇರುವವನಾಗಿದ್ದೀಯೆ, ಆದುದರಿಂದ ಮರವೆಯೆಂ ಬುವದು ನಿನ್ನಲ್ಲಿ ಇಲ್ಲ ; ಇದು ದಿಟ. ಇದು ಐದನೆಯ ಸಂಧಿ, ಇದರಲ್ಲಿ ಐದು ಸೂತ್ರಗಳೂ ಐವತ್ತೆಂಟು ಪದಗಳೂ ಇವೆ, ಇದು ಚಿದಚಿದ್ವಿವೇಕಪ್ರಕರಣವೆನಿಸಿಕೊಳ್ಳುವುದು. ೬ ನೇ ಸಂಧಿ, ೧ ನೇ ಸೂತ್ರ, ಪ್ರಶ್ನಿರೂಪಣೆ. ಎಲೈ ಆಚಾರಶೆಪ್ಪನೇ ನಿನಗೆ ಮರವೆಯಿಲ್ಲವೆಂದು ನೀನು ನಿರೂಪಿಸಿದೆಯಷ್ಟೆ. ಅದು ಹೇಗೆ ? ಅದನ್ನು ಕರುಣದಿಂದ ತಿಳಿಸಬೇಕು. ೧೮ ೧೯