ಪುಟ:ಅನುಭವಸಾರವು.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೫ ೯ ಇಂತು ಯೋಗತ್ರಯವಿವಂತರಂಗದವೆನೊ | ಡಂತೆ ಬಹಿರಂಗ ಳಗೆ ಸಗುಣಸಮಾಧಿ | ಯಂತಿಳಿಯಹೇಳುವೆನು ಕೇಳು ೧೦ ಪೊರಗೇನನಾದೊಡಂ ಕುರಿತು ತದ್ರೂಪಮಂ | ಪಿರಿಚುತದರಸಿ ಭಾ. ತಿಗಳನಾತ್ಮನೆಂ ದರಿಯಲೊಂದನೆಯ ಸವಿಕಲ್ಪ! ೧೧ ವರಸಸ್ತಿ ದಾನಂದ ಪರಿಪೂರ್ಣವಾಗಿ ಸು | ನಿರಪರಬ ಹ್ಯ ವಿಹುದೆಂಬ ಸಂಧಾನ ವಿರಲನಂತರದ ಸವಿಕಲ್ಪ .... ೧೦ ಮುನ್ನಿನೆರಡುಂ ಸಗುಣಮುಂ ನೀಗಿ ಪರವಶಗೊ | ಳಂನಿಂದು ನಿಸರಂ ಗಸುಖಶರಧಿಯೆನಿ ಪುನ್ನತಿಯೆ ಬಾಹ್ಯದವಿಕಲ್ಪ | ೧೩ ಪೊರಗೊಳಗೆ ಯೋಗವಿತ್ತೆರನಾಗಿ ತನುಗುಣ೧೦ ) ಪರಿದುನಿಜನಿದ್ದಿ ಯಹುದಾಗಿ ಮನವೆ ಲೆರಗಲಾಯೋಗವಹುದ್ದೆಸೆ ಬಹಿರಂತರಂಗದೊಳಗಿಹಸರಮಜೀವರೊ೦ | ದಹರೀ ಸಮಾಧಿಬಲ ದಿಂ ನಿಜಜ್ಞಾನ | ಸಹಭೇದವಳಿದ ಕತದಿಂದ).

  • * *

- -' ೯ ಹೀಗೆ ಈ ಮೂರು ಯೋಗಗಳೂ ಅಂತರಂಗಕ್ಕೆ ಸಂಬಂಧಪಟ್ಟವುಗಳೇ ಎಂದು ತಿಳಿ, ಹಾಗೆಯೇ ಬಹಿರಂಗದ ಮೂರು ಸಮಾಧಿಗಳನ್ನೂ ಹೇಳುತ್ತೇನೆ, ಕೇಳು, ೧೦ ಹೊರಗೆ ಯವ ಪದಾರ್ಥವನಾದರೂ ನೋಡಿ, ಅದರ ರೂಪವನ್ನು ಬೇರೆ ಮ ಡಿ, ಅದರಲ್ಲಿರುವ ಇರುವಿಕೆ ತೋರುವಿಕೆ ಇವೆರಡನ್ನು ಆತ್ಮನೆಂದು ತಿಳಿಯುವದೇ ಮೊದಲನೆಯ ಬಾಹ್ಯಸವಿಕಲ್ಪವು. - ಎಂದೆಂದಿಗೂ ಇರುವ ಪರಬ್ರಹ್ಮವು ಸತ್ಯ ಜ್ಞಾನಾನಂದಸ್ವರೂಪವಾಗಿಯೂ ಎಲ್ಲಾ ಕಡೆ ಭರಿತವಾಗಿಯೂ ಇರುವದು. ಹೀಗೆಂಬ ನಿರಂತರವಾದ ತಿಳುವಳಿಕೆಯೇ ಎರ ಡನೆಯ ಬಾಹ್ಯಸಂಕಲ್ಪವು. ೧೨ ಮೊದಲ ಎರಡು ಸಗಣಗಳನ್ನೂ ಬಿಟ್ಟು, ಪಾರವಶ್ಯವೆಂಬ ಸ್ಥಿತಿಯಲ್ಲಿ ನಿಂತು, ನಿ ಸ್ವಲವಾದ ಆನಂದ ಸಮುದ್ರದಂತಿರುವ ಘನತೆಯೇ ಬಾಹ್ಯದ ನಿರ್ವಿಕಲ್ಪವು. ಬಾಹ್ಯಾಭ್ಯಂತರಗಳಾದ ಎರಡು ಸಮಾಧಿಗಳಿಂದ ಶರೀರ ಗುಣಗಳೆಲ್ಲವೂ ತೊಲಗಿ ಆತ್ಮಸಾಕ್ಷಾತ್ಕಾರವಾಗುವುದರಿಂದ ಮನಸ್ಸು ಯಾವ ಕಡೆಗೆ ತಿರುಗಿದರೆ ಅದೇ ಯೋಗವಾಗುವದು. ೧೪ ಈ ಸಮಾಧಿಯೋಗದ ಶಕ್ತಿಯಿಂದ ತನ್ನ ತಿಳುವಳಿಕೆಯೊಡನೆ ಭೇದಭಾವನೆ ನಾಶ ವಾಗುವ ಕಾರಣ, ಒಳಗೂ ಹೊರಗೂ ಜೀವಾತ್ಮ ಪರಮಾತ್ಮರು ಏಕವಾಗುವರು. ೧೩