ಪುಟ:ಅನುಭವಸಾರವು.djvu/೯೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೭೮ m m ಕ ಅರಿದೊಡನೆ ಬಂಧನಂಪರಿದುದೇ ಹಂಪೋಗಿ | ಕುರುಹಿಲ ದೇಕರಸವೆ ತಾನಾಗದಿಹ ತೆರನಾವುದಾರ ಕರುಣಿಸು | ೨ ನೇ ಸೂತ್ರ, ಜೀವನ್ಮುಕ್ತಿನಿರೂಪಣ. ಕರ್ಮವಾಸನೆ ಕೆಡದೆ ತೋರಲದರಿಂದೇಹ ; ಧರ್ಮವಿರಲೇನವನೆ ಮುಕ್ರನೈಸೆ !! ೧ ತಿ ju ಕಂದಕೇಳಿದನೆ ರೆವೆನಿಂದು ಕರ್ಮವೆ ಮರು | ಚಂದದಿಂಸಂ ಚಿತಾರಬ್ಧ ವಾಗಾಮಿ। ಯೆಂದು ಫಲಿಸುತ್ತ ಮಿಹುದಲ್ಲಿ | • ಮೊದಲು ಮಾಡಿದ ಕರ್ಮವದು ಸಂಚಿತಾಖ್ಯದಿಂ | ಪುದಿದಹಂಕಾರ ದೊಡನಿರ್ದು ಬಹುದೇಹ ದುದಯಕ್ಕೆ ಬೀಜವೆನಿಸುವುದು | ತಿಳಿತನ್ನನರಿದೊಡಾಗಳೆಕೆಡುವುದದು ನಿದ್ರೆ ಯಳದಲ್ಲಿ ಕನಸಿನೊಳು ಜನಿಸಿತೊರಿದುಂ। ಮಳವೆಲ್ಲ ನಷ್ಟವನ ಪಾಂಗು | ಅದರಲ್ಲಿ ತನುವಿದಾವುದರಿಂದೆ ಸಂಜನಿಸಿ|ತದ ನುಳಿದು ನಾಶವಹುದು ತಿಳಿಯಾರು ವದು ಜೀವಿಸುತ್ತ ಮಿಹುದಿಂತು || ೫ ಮನುಷ್ಯನು ತಿಳಿದ ಕೂಡಲೇ ಸಂಸಾರವೆಂಬ ಹಗ್ಗ ವು ಕಿತ್ತು ಹೋಗದೆಯ ದೇ ಹವು ಬಿದ್ದು ಹೋಗದೆಯ ಏನೊಂದು ಗುರುತೂ ಇಲ್ಲದೆ ಪರಬ್ರಹ್ಮದಲ್ಲಿ ಐಕ್ಯನಾ ಗದೆಯೂ ಇರುವುದಕ್ಕೆ ಕಾರಣವೇನು ? ಗುರವೇ ಹೇಳು. ೨ ನೇ ಸೂತ್ರ, ಜೀವನ್ಮುಕ್ತಿ ನಿರೂಪಣತಿ ಕರ್ಮವಾಸನೆ ನಾಶವಾಗದೆ ಕಾಣುವುದರಿಂದ ದೇಹಧಮ್ಮವಿದ್ದರೆ ಅದರಿಂದೇನು ಬಾಧೆ ? ಅವನೇ ಮುಕ್ತನೆನಿಸುವನು. ೧ ಮಗನೇ ! ಕೇಳು, ಈ ಸಂಗತಿಯನ್ನು ಹೇಳುತ್ತೇನೆ, ಕರ್ಮವೆಂಬುವದು ಸಂಚಿತ ಪ್ರಾರಬ್ಧ, ಆಗಾಮಿ ಎಂದು ಮೂರು ವಿಧವಾಗಿ ಪರಿಣಮಿಸುತ್ತಿರುವದು. ಈ ಜನ್ಮದಲ್ಲಿ ಮೊದಲು ಮಾಡಿದ ಕರವು ಸಂಚಿತವೆಂಬ ಹೆಸರಿನಿಂದ ಅಹಂಕಾರದ ಸಂಗಡ ಸೇರಿಕೊಂಡಿದ್ದು ಅನೇಕ ದೇಹಗಳು ಹುಟ್ಟುವದಕ್ಕೆ ಕಾರಣವಾಗಿರುವದು 4 ಆ ಸಂಚಿತಕರ್ಮವು ಸ್ವಪ್ನದಲ್ಲಿ ಹುಟ್ಟಿ ಕಾಣಿಸಿದ ದುಃಖವೆಲ್ಲವೂ ನಿದ್ರೆ ತಿಳಿದಾಗ ನಾಶವಾಗುವ ಹಾಗೆ ನಾಶವಾಗುವದು. ಆ ಕರ್ಮಗಳೊಳಗೆ ಈ ದೇಹವು ಯಾವದರಿಂದ ಹುಟ್ಟಿತೋ ಅದು ಮುಗಿದ ಮೇಲೆ ದೇಹವು ನಾಶವಾಗುವದು, ಅದೇ ಪ್ರಾರಬ್ಧ ಕರ್ಮವು ; ಅದು ಈ ದೇಹದಲ್ಲಿ ಹೀಗೆ ಬದುಕುತ್ತಿರುವದು. . . - -- C 0.