ಪುಟ:ಅನುಭವಸಾರವು.djvu/೯೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರ್೬ ಒ 2 7 5 [s F & ೪ ೧ ೧೧ » ನೇಹಾವಿನ ಭೀತಿನೇಣೆಂದೆ ತಿಳಿದೊಡಂ | ಕಾಣಿಸಿರ್ಪ್ಪಂತೆ ಮೊದ ಲಸಂಸ್ಕಾರದವದು ಮಾದಾರಬ್ದವೆನಿಸಿರ್ಕ್ಕು! ಭೋಗಿಸಿದೊಡಲ್ಲದೆ ಪೋಗದಾ ರಬ್ಬಂ ತ್ರಿಭಾಗೆಯಿಂದಿಜ್ಞೆ ಮೊದಲಾ ದ ರೂಪಂಗಳಾಗಿ' ಸುಖದುಃಖಗಳಿನೀಗು ತೀರುವುದು ನರರಿಗೀ ಶಾರೀರದಲ್ಲಿ ಯುಧಿ | ಕಾರವಾಸನೆ ಸುರರಿಗ - ದು ದಶಕಲ್ಪI ಕಾರಿಯಾದಲ್ಲಿ ದಳಿಯದು | ಜ್ಞಾನಸಿದ್ದಿಯ ಮೇಲೆ ತಾನಾದಕರ್ಮವನು / ಮಾನವೆಲ್ಲಾಗಿ ಫಲಿಸ ದು ಮುಂದೆ ವಂಧ್ಯಾನುಭವದಂತೆ ವೃಥೆಯಕ್ಕು | ತರಳನೀನರಿವುದುತರಪೂರ್ವಕರ್ಮಂಗ | ಳೆರಡ೪ದು ಮಧ್ಯದಾರ ಬೃಮಿರ್ಪುದದು ವರವೇದಶಾಸ್ತ್ರವಿದಿತಾರ | ಸಂಚಿತಾಗಾಮಿಗಳು ಮುಂತೆ ಕೆಟ್ಟಾರು | ದಿಂಚರಿಸುವಂಗೆ ದೇಹಾ ದಿನಿರಭಿಮಾ | ನಾಂಚಿತನೆ ಮುಕ್ತಿ ಯೆನಿಸುವುದು | ಇಂತು ಶಾರೀರವಿರ್ದಂತೆ ಜೀವನ್ನು ಕಿ ಯಂತಿ೪ ವಿದೇಹಕೈವಲ್ಯ ವೀತನುವಿ ನಂತ್ಯದೊಳಗಪ್ಪುದೆಲೆ ಸೂನು | ೫ ಹಗ್ಗದಲ್ಲಿ ತೋರಿದ ಹಾವೆಂಬ ಭೀತಿಯು ಹಗ್ಗವೆಂದು ತಿಳಿದಾಗ ತೋರುವ ಹಾಗೆ ಜೀವನ್ಮುಕ್ತನಿಗೂ ಪೂರ್ವಜನ್ಮದ ಸಂಸ್ಕಾರವು ಬಿಡದೆ ಪ್ರಾರಬ್ಧವೆನಿಸಿಕೊಂಡಿ ರುವದು. * ಪ್ರಾರಬ್ದವು ಅನುಭವಿಸಿದಲ್ಲದೆ ಹೋಗುವದಿಲ್ಲ, ಆ ಪ್ರಾರಬ್ದವು ಮೂರು ಭಾಗ ದಿಂದ ಇಚ್ಛೆ ಮುಂತಾದ ರೂಪಗಳಂ ಪಡೆದು ಸುಖದುಃಖಗಳನ್ನು ಕೊಡುತ್ತದೆ. ೭ ಪ್ರಾರಬ್ದವು ಮನುಷ್ಯರಿಗೆ ಈ ದೇಹದಲ್ಲಿಯೇ ಮುಗಿಯುವದು, ಅಧಿಕಾರವಾಸನೆ ಯುಳ್ಳ ದೇವತೆಗಳಿಗೆ ಹತ್ತು ಪ್ರಳಯಗಳು ಕಳೆದಲ್ಲದೆ ಬಿಡ.ವದಿಲ್ಲ. ೮ ಜ್ಞಾನವು ಅಳವಟ್ಟ ಮೇಲೆ ಉಂಟಾದ ಕರ್ಮವು ಅಹಂಕಾರದ ಸಂಸರ್ಗವಿಲ್ಲದುದ ರಿಂದ ಮ.೦ದಕ್ಕೆ ಫಲವನ್ನು ಕೊಡುವದಿಲ್ಲ. ಬಂಜೆಯ ಸಂಭೋಗದ ಹಾಗೆ ನಿಷ್ಟ ಲವಾಗಿವಮ ೯ ಶಿಷ್ಯನೇ, ಕೇಳು, ಮನುಷ್ಯನಾದವನಿಗೆ ಜ್ಞಾನಸಿದ್ದಿಯಿಂದ ಸಂಚಿತ ಆಗಾಮಿ ಎಂಬ ಎರಡು ಕರ್ಮಗಳೂ ಕಳೆದು ಹೋಗುವವು, ಪ್ರಾರಬ್ಧ ಕರ್ಮವು ಮಾತ್ರ ದೇಹವಿರುವ ಪಠ್ಯಂತರವಿರುವದು. ಈ ಅರ್ಥವು ವೇದಶಾಸ್ತ್ರಗಳಲ್ಲಿ ಪ್ರಸಿದ್ದವು. ೧೦ ಸಂಚಿತ, ಆಗಾಮಿ, ಎಂಬ ಕರ್ಮಗಳು ಕೆಟ್ಟು, ಪ್ರಾರಬ್ಧ ಕರ್ಮದೊಡನೆ ಜೀವಿಸು ವವನಿಗೆ ದೇಹಾದಿಗಳಲ್ಲಿ ಅಭಿಮಾನವಿಲ್ಲದಿರುವಿಕೆಯೇ ಮುಕ್ತಿಯೆನಿಸುವದು. ೧೧ ಶರೀರವಿದುವಲ್ಲಿ ಉಂಟಾಗುವ ಈ ಸ್ಥಿತಿಯೇ ಜೀವನ್ಮುಕ್ತಿಯೆಂದೂ ಈ ದೇಹಾ ನಂತರದಲ್ಲಿ ಉಂಟಾಗುವ ಸ್ಥಿತಿಯೇ ವಿದೇಹಕೈವಲ್ಯವೆಂದೂ ತಿಳಿ. a re_P