ಪುಟ:ಅನುಭವಸಾರವು.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಛb ೧೦ ತಿಳದಾತನೀದೇಹವಳವನ್ನೆಗಂ ವೇದದೋಳು ತಸ್ಯತಾವದೆವಚಿರಮ ನಲಿರ್ಪ ನೆಳನೀನರಿವುದಿದನಿಂತು | ೩ ನೇ ಸೂತ್ರ, ಜಿವನ್ನು ಕಸ್ಥಿತಿನಿರೂಪಣತೆ. ಶಾರಿ(ರವವನರಿಯಂತಮಿಹ ಯೋಗಿ ! ಚಾರವಾವುದು ಗುರುವೆ ಕರುಣಿಸೆನಗೆ || ಶ್ರೀ ನುಡಿವೇದವೆನಿಸಿ ಕಣ್ಣ ಡೆದಯೆಯಕಡಲೆನಿಸಿ | ಬಿಡದೆನ್ನನುದ್ಧರಿ ಸುವಾರಜಯತೆನುತಡಿಗೆರಗಿ ಗೂನು ಬೆಸಗೊಂಡ | ಪರ ಕರ್ಮಾನುಸಾರದಿಂ ಜೀವಿಸುವುಧೀರಂಗೆ ವಿಧಿಗಳೇನುಂಟು ಗುರುವೆ ನಿಜ 1 ಕಾರುಣ್ಯದಿಂದೆ ತಿಳಿಸುವುದು | ೩ ಎನೆವನ್ಸಕೇಳು ಮುಕನ ವಿಷಯವಾಗಿ ವಿಧಿ! ಯನು ಪೇಳಲಾಗದು ಭಯಕರದ ಕಟವನು ಊಾರಿವರ್ತಿಸುವನಾಗಿ | ೧೨ ಬ್ರಹ್ಮಜ್ಞಾನಿಯಾದವನು ಈ ದೇಹ ನಾಶವಾಗುವತನಕ, ಇರುವನು, ವೇದದ “ ತಸ್ಯತಾವದೇವಚಿರು” ಎಂದು ಹೇಳಲ್ಪಟ್ಟಿದೆ. ಈ ಸಂಗತಿಯನ್ನು ನೀನು ತಿಳಿ. ಶ್ರುತಿ, ತಸ್ಯತಾವದೇವಚರಂ ತತ್ವವಿತ್ ಯಾವತ್ವಾರಬ್ದಂ ನಿವಸೆವಲ್ಯಂ ಶರೀರಾಂತ ಭವತಿ. ತತ್ವಜ್ಞಾನಿಯಾದವನು ಎಲ್ಲಿವರಿಗೆ ಪ್ರಾರಬ್ಧವಿರುವದೋ ಅಲ್ಲಿವರಿಗೆ ಇರಬೇಕು. ಆ ಜ್ಞಾನಿಗೆ ದೇಹಾಂತದಲ್ಲಿ ಶಾಶ್ವತವಾದ ಕೈವಲ್ಯವುಂಟಾಗುವದೆಂದ‌ವು. ೩ ನೇ ಸೂತ್ರ, ಜೀವನ್ಮುಕ್ತಸ್ಥಿತಿ ನಿರೂಪಣೆ ದೇಹವಿರುವ ಪಠ್ಯಂತರ ಜೀವಿಸುವ ಯೋಗಿಗೆ ಯಾವ ಆಚಾರಗಳಿರಬೇಕು ? ಹೇಳು, ಗುರುವೇ ಮಾತುಗಳೇ ವೇದವೆನಿಸಿ ಕಡೆಗಣ್ಣೆ ಕರುಣಾರಸದ ಸಮುದ್ರವೆನಿಸಿ ನನ್ನನ್ನು ರಕ್ಷಿಸುವ ಗುರುವೇ, ಸರೋತೃಷ್ಟನಾಗು ಎಂದು ಹೇಳುತ್ತಾ, ಶಿಷ್ಯನುನಮಸ್ಕರಿಸಿ, ಪ್ರಶ್ನೆಮಾಡಿದನು. ೨ ಪ್ರಾರಬ್ಧ ಕರ್ಮಕ್ಕೆ ಅನುಸಾರವಾಗಿ ಬದುಕುತ್ತಿರುವ ಜ್ಞಾನಿಗೆ ಯಾವ ಕರ್ಮಗ ಳಿರುವವು? ದಯೆಯಿಂದ ತಿಳಿಸಬೇಕು, (ಎಂದು ಶಿಷ್ಯನು ಕೇಳು) - ಎಲೈ ಮಗನೇ, ಕೇಳು: ಜೀವನ್ಮುಕ್ತನ ವಿಷಯದಲ್ಲಿ ನಡಸತಕ್ಕ ಕರ್ಮಗಳನ್ನು ಹೇಳಕೂಡದು, ಯಾಕಂದರೆ ಅವನು ಪುಣ್ಯಕರ್ಮ, ಪಾಪಕರ್ಮವೆಂಬ ಎರಡು ಕಠ್ಯಗಳನ್ನೂ ಮಾರಿರುತ್ತಾನೆ.