*
ಲೆಗೆ ೪ ಶಾಪಪುಣ್ಯ೦ಗಳಾಲೇಪವಿಲ್ಲ ದೊಡೇನು| ರೂಪುವಿಡಿರ್ಪನಾಗಿಸತಕ್ಕ
ಕುಳ ವೇ ಪೊತ್ತು ಬೇಹುದೆನೆ ಕೇಳು| ೫ ನೀರೊಳಾಳಿದವಂಗೆ ., ನೀರತ್ನ ಪೆಯಡಸದಂ। ತಾರಾಧನಾದಿಬಯಕೆ
ತೋರದು ಯೋಗಿ | ಗಾರಯ್ಯಲನ್ಯವಿರದಾಗಿ ೦
ಆವತದಾನವಿತ್ಪಾವಜಪಕರತತಿ | ಯಾವಪೂಜೋಪಚಾರವಂದನೆ ಗಳುಂಟಾವದೇವತೆಯವನಿಗನ್ಯ ! ತಿಳವೆಂಬಸುತನುದಯದೊಳಗೆ ಮರಣೆಂಬತಾ । ಯಳಿಯಲಾಸ ತಕದಯದ ಸಂಬಂಧ ದೊಳು ಯೋಗಿಗಾವ ವಿಧಿಯುಂಟು | ಹೃದಯವೆಂಬಾಗಸದೊಳುದಯಾಸ್ತಮಾನವಿ | ಲದೆ ಚಿದಾದಿತ್ಯನಿಹ ನಾಗಿ ಸಂಧ್ಯಾತ। ಯದ ಸೇವ ಯೋಗಿಗಹುದೆಂತು | ಏನನೊಪ್ಪಿ ರೆಪೂಜೆ ಯೇನನೀಕ್ಷಿಸಲಕ್ಷ್ಯ ವೇನನೊಡಗೂಡಲದೆ ಯೋಗವೆಸೆ ಬಳಿ | ಕೇನುಂಟು ಮುಕನೊಳು ನಿಯಮ |
ಪ್ರಣ್ಯ ಪಾಪಗಳ ಸಂಬಂಧವಿಲ್ಲದ ಮಾತ್ರಕ್ಕೇನು ? ಜ್ಞಾನಿಯು ಆಕಾರವನ್ನು ಹಿ ಡಿದಿರುವವನಾಗಿರುವುದರಿಂದ ಅವನಿಗೆ ಸತ್ಕರ್ಮಗಳು ಯಾವಾಗಲೂ ಬೇಕಲ್ಲವೇ
ಎಂದರೆ ಹೇಳುತ್ತೇನೆ, ಕೇಳು. ೫ ನೀರಿನಲ್ಲಿ ಮುಳುಗಿದವನಿಗೆ ನೀರನ್ನು ಕುಡಿಯಬೇಕೆಂಬ ಅಪೇಕ್ಷೆ ಹುಟ್ಟಿದ ಹಾಗೆ
ವಿಚಾರಮಾಡಲಾಗಿ ಜ್ಞಾನಿಯಾದವನಿಗೆ ಅನ್ಯ ವಸ್ತುವಿಲ್ಲದಿರುವದರಿಂದ ಪೂಜೆ
ಮುಂತಾದ ಅಪೇಕ್ಷೆ ಹುಟ್ಟುವದಿಲ್ಲ. ೬ ಆ ಜ್ಞಾನಿಗೆ ಯಾವ ಧ್ಯಾನವೂ ಯಾವ ಜಪವೂ ಯಾವ ಕಮ್ಮಗಳೂ ಯಾವ ಪೂ
ಜೆಯೂ ಯಾವ ಉಪಚಾರವೂ ಯಾವ ನಮಸ್ಕರವೂ ಇರುವವು ? ಅವನಿಗೆ
ಯಾವ ದೇವತೆ ಬೇರೆ ? ೬ ಅರಿವೆಂಬ ಮಗನು ಹುಟ್ಟಿದಾಗ ಮರವೆಯೆಂಬ ತಾಯಿ ಸಾಯಲಾಗಿ ಈ ವೃದ್ಧಿ
ಕ್ಷಯ ಸೂತಕಗಳ ಸಂಬಂಧದಲ್ಲಿ ಯೋಗಿಗೆ ಯಾವ ಕಮ್ಮವಿರುವದು ? ೮ ಹೃದಯವೆಂಬ ಆಕಾಶದಲ್ಲಿ ಪರಮಾತ್ಮನೆಂಬ ಸೂರನು ಉದಯಾಸ್ತಮಾನಗಳಿ
ಲ್ಲದೆ ಇರುವಲ್ಲಿ ಜ್ಞಾನಿಗೆ ತ್ರಿಕಾಲಸಂಧ್ಯಾವಂದನೆ ಎಲ್ಲಿ ಬಂತು?
ಜ್ಞಾನಿಗೆ ಯಾವದನ್ನು ಸಮ್ಮತಿಸಿದರೂ ಪೂಜೆ, ಯಾವದನ್ನು ನೋಡಿದರೂ ಲಕ್ಷ ,, ಯಾವದರೊಡನೆ ಕೂಡಿದರೂ ಯೋಗವು, ಇದು ಹೊರತು ಇನ್ಯಾವ ವ್ರತವುಂಟು?
11
ಪುಟ:ಅನುಭವಸಾರವು.djvu/೯೩
Jump to navigation
Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
