ಪುಟ:ಅನುಭವಸಾರವು.djvu/೯೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೮೩ ೪ ನೆಯ ಸೂತ್ರ, ಪ್ರಶ್ನನಿರೂಪಣ. ಕರ್ಮಂಗಳಿಂದಲೇ ಮುಕ್ತಿಯಹುದಾಗಿಯಾ। ಕರ್ಮಂಗಳಂ ತೃಜಿಸಲಾಗದೆಂತುಂ ! ೧ ತಿಂ ನತಕಲ್ಪತರುವೆ ಶಾಶ್ವತಸುಖದ ಕರುವೆ ಸತ್ತಿದ್ದ ತಿ ಪಥದ ನೆರವ ನಿಜಗುರುವೆ ಜಯತೆಂದು] ನತನಾಗಿ ಸನುಬೆಸಗೊಂಡ || ಶ್ರೀಗುರುವೆ ನಿಜವರಿದ ಯೋಗಿ ಕಲ್ಮಂಗಳol ನೀಗಿ ನೆಲಸಿರ್ಪ್ಪನೆಂ ದು ಬೆಸಸಿದಿರಿ ನಿಜ ವಾಗಿ ನಾನರಿವೆನಿದನೆಂತು | ಯಜನಾದಿನಿಧಿಗಳಿ೦ ನಿಜಮುಕಿಯಹುದೆಂದು | ಸುಜನರೆನುತಿಪ್ಪಣರ ದರಿಂದೆ ವಿಧಿಗಳ೦] ತ್ಯಜಿಸಲಿಲ್ಲೆಂಬುದಿದು ಸತ್ಯ | ಮತ್ತೆ ಧರ್ಮಾತ್ಸುಖಮೆನುತ ಮಾಶ್ರುತಿಯೆ ಸ | ರುತ್ತ ಮಿಹುದಾ ಗಿ ಸತ್ಕರ್ಮಮಂ ತ್ಯಜಿಸ | ಲೆತ್ತಣದು ಮುಕ್ತಿ ಕರುಣಿಸು | ೪ ೪ ನೇ ಸೂತ್ರ, ಪ್ರಶ್ನನಿರೂಪಣೆ ಕರಗಳಿಂದಲೇ ಮೋಕ್ಷವಾಗುವುದರಿಂದ ಆ ಕಲ್ಮಗಳನ್ನು ಹ್ಯಾಗಾದರೂ ಬಿಡಕೂಡದು. ನಮಸ್ಕರಿಸಿದವರಿಗೆ ಕಲ್ಪವೃಕನಾಗಿಯೂ ನಿತ್ಯವಾದ ಸುಖದ ಎರಕವಾಗಿಯೂ ಮೋಕ್ಷಮಾರ್ಗಕ್ಕೆ ಸಹಾಯಕನಾಗಿಯೂ ಇರುವ ಸಹಜಗುರುವೇ, ಸರೋ ನಾಗು ಎಂದು ಶಿಷ್ಯನು ಕೇಳಿದನು. ಷಡ್ಗುಣೈಶ್ವರಸಂಪನ್ನನಾದ ಗುರುವೇ, ಬ್ರಹ್ಮಜ್ಞಾನಿಯಾದ ಯೋಗಿಯು ಕತ್ಮಗಳ ನ್ನು ಬಿಟ್ಟು ಬದುಕುತ್ತಾನೆಂದು ಅಪ್ಪಣೆ ಕೊಡಿಸಿದಿರಿ, ನಾನು ಇದನ್ನು ಹ್ಯಾಗೆ ನಿಜವಾಗಿ ತಿಳಿಯಲಿ? ಪೂಜೆ ಮುಂತಾದ ಕರ್ಮ ವಿಧಾನಗಳಿಂದ ನಿತ್ಯವಾದ ಮೋಕ್ಷವಾಗುವದೆಂದು ಸತ್ಪುರುಷರು ಹೇಳುತ್ತಾರೆ, ಆದಕಾರಣ ಮಾಡಬೇಕಾದ ಕರ್ಮಗಳನ್ನು ಬಿಡುವ ದಕ್ಕೆ ಅವಕಾಶವಿಲ್ಲ ವೆಂಬುವದು ದಿಟ. ಇದಲ್ಲದೆ “ಧರ್ಮಾತ್ಸುಖಂ” ಅಂದರೆ ಧನ್ಮದಿಂದ ಸುಖವುಂಟಾಗುವದು ಎಂಚಿ ದಾಗಿ ವೇದವು ಹೇಳುತ್ತದೆ. ಹೀಗಿರುವಲ್ಲಿ ಸತ್ಕರ್ಮವನ್ನು ಬಿಟ್ಟರೆ ಮೋಕ್ಷವು ಹೇ ಗಾಗುವದು?