ಪುಟ:ಅನುಭವಸಾರವು.djvu/೯೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


4 ೧ ತಿ)ಗುರುಮಾತೆ ಗುರುವಿತಂ ಗುರುಬಂಧುಬಳಗವಾ | ಗುರುತು ದಿಂದೆ ಪರವಿಲ ವೆನಿಪ ಸ | ದ್ದು ರುವೆ ಬಿನ್ನಪವನವಧರಿಸು | ತನುವಿಡಿದು ನಿಜನಿಷ್ಠರೆನಿಸುತಿಹ ಮುಕರೊಂ ದನುವಿಂದ ಮಿರದೆ ಬ ಹುವರ್ತನೆಯೊಳಿಹುದ | ನೆನಗೆ ಗುರುವಯ್ಯ ಕರುಣಿಸು | ಎನಲು ಗರುವರೈನಾತನಯನಂಬೋಳ್ಳೆ | ನಿನಗೀವಿಚಾರವನು ಕರಾವಳಕವೆಂದೆನಿಸಂತೆ ಪೇಳುವೆನು ಕೇಳು || ಪ್ರಾರಬ್ಧ ಕರ್ಮಸಂಸ್ಕಾರವೆಂಬುದು ತೀವlವಾರಯ್ಕೆ ಮಂದನುಧ್ಯ ಸುಸ೦ಗಳೆ೦ದೋರಂತೆ ಫಲಿಸುತಿಹುದಿಂತು | ಅವರೊ೪ದೇಹವುಳ್ಳವನಾಗಿ ಜೀವಿಸುತ್ತವೆ ಪಶುವಿನಂತೆ ತನೆ ೪ಾಪ್ರೀತಿ ಸಂಭವಿಸಿರಲು ತೀವ್ರವೆನಿಸುವುದು | ಭೋಗಕ್ಕೆ ಮುಖ್ಯವಾಗೆ ತಾನಾತ್ಮ ವಶ |ನಾಗಿ ಬಾಲಕನವೊಲು ನು ಡಿಯುತುಂಬಿನದಿಯಾಗಿರಲು ಮಧ್ಯವೆಲೆಸುತ್ತಾ!

೬. ... .. - - - - - ೧ ಗುರುವೇ ತಾಯಿ., ಗುರುವೇ ತಂದೆ, ಗುರುವೇ ಬಂಧು ಬಾಂಧವರು, ಗುರುತು ಕ್ಕಿಂತ ಶ್ರೇಷ್ಠವಾದ ವಸ್ತುವಿಲ್ಲ ಎಂದು ಹೇಳಲ್ಪಡುವ ಸದ್ಗುರುವೇ ಬಿನ್ನಪವನ್ನು ಚಿತ್ತೈಸು. ೨ ಗುರುವೇ, ದೇಹವನ್ನು ಹಿಡಿದು ಆತ್ಮನಿಷ್ಠರೆನಿಸಿಕೊಂಡಿರುವ ಜೀವನ್ಮುಕ್ತರು ಒಂದು ಕ್ರಮದಲ್ಲಿರದೆ ಅನೇಕ ವೃತ್ತಿಗಳಿಂದ ಇರುವ ಸಂಗತಿಯನ್ನು ನನಗೆ ತಿಳಿಸಬೇಕು, ಎಂಬದಾಗಿ ಶಿಷ್ಯನು ಕೇಳಲು ; ಗುರುವ ಆತನನ್ನು ತಲೆದಡಹಿ, ನಿನಗೆ ಈ ವಿಷ ಯವನ್ನು ಕರತಳಾಮಳಕವಾಗುವಂತೆ ಹೇಳುತ್ತೇನೆ, ಕೇಳು :- ಪ್ರಾರಬ್ಧ ಕರದ ಸಂಸ್ಕಾರವೆಂಬುವದನ್ನು ವಿಚಾರ ಮಾಡಲಾಗಿ ಅದು ತೀವ್ರವೆಂ ದೂ ಮಂದವೆಂದೂ ಮಧ್ಯವೆಂದೂ ಸುಪ್ತವೆಂದೂ ನಾಲ್ಕು ವಿಧವಾಗಿ ಪರಿಣಮಿ ಸುವದು. ೫ ಆ ನಾಲ್ಕರಲ್ಲಿ ದೇಹವಳ್ಳವನಾಗಿ ಬದುಕುತ್ತಾ ಪಶುವಿನೋಪಾದಿಯಲ್ಲಿ ಆ ದೇ ಹದಲ್ಲಿ ಅಭಿಮಾನವಿಲ್ಲದ ಪ್ರೀತಿ ಸಂಭವಿಸಿರಲಾಗಿ ಅದೇ ತೀವ್ರವೆನಿಸಿಕೊಳ್ಳುವದು. ೬ ಸುಖದುಖಾನುಭವವನ್ನೂ ಮುಖ್ಯವಾಗಿ ಮಾಡುತ್ತಾ, ತಾನು ಆತ್ಯಾಧೀನನಾ ಗಿ ಚಿಕ್ಕ ಹುಡುಗನ ಹಾಗೆ ಮಾತನಾಡಿಕೊಂಡು ವಿನೋದಿಸುತ್ತಿರುವದೇ ಮಧ್ಯವೆ ನಿಸಿಕೊಳ್ಳುವದು.