ಪುಟ:ಅಪ್ರತಿಮ ವೀರ ಚರಿತಂ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

v ಕಣಾ ೯ ಟ ಕ ಕಾ ವ್ಯ ಮ೦ ಜ ರಿ [ತೃತೀಯ 5 10 ದುಂ ವಿಷಮಾಲಂಕಾಶಂ. ಎಂತನೆ :- ಕುಕಿ ಇರವಅಯದೆಲ್ಲನಾಡೋಳೆ | ಪರಿವಾರೆಯ ಪಡೆಯನ ಸುಟ್ಟು ರಿವು ತುಂ|| ಧರೆಯಂ ತಣ್ಹಪುದೀ || ನರಸತಿ ಚಿಕದೇವರಾಜನೋಜಸ್ಕಸನಂ ೧೦೦ ಇದಳೆ ಮರಾಟರ ಪಡೆಯಂ ಸುಟ್ಟುರಿಸುವ ಚಿಕದೇವರಾಯನ ಪ್ರತಾಪಸೂರನಿ, ಧರೆಯ ತಸ್ಸೆಂಬ ವಿರುದ್ದ ಕಾಗ್ಯಂ ಪುಟ್ಟ ತೆಂದು ಪೇಟ್ಟು ದಅಂದಿದುವುಂ ವಿಸಮಾಲಂಕಾರಂ. ಮತ್ತಂ, (3) “ ಅನಿಷ್ಟಸ್ಥವಾಕ್ಷ್ಯ ತದಿಷ್ಕಾರ ಸಮುದ್ರಮಾತೆ | ೨೨ . [ವೃತ್ತಿ] ಇಪ್ಯಾರಮಂ ಸುವಾದಿಸಿ ಪೂಣ್ನೆಡೆಯೊಳನಿಮಾ ದರಂ ಲಭಿಸಿತೆಂದು ಪೇಳ್ಳು ದುಂ ವಿಷಮಾಲ:ಕಾರಂ, ಎಂತನೆ :- ಕು| ಮಸಗಿತು ಮಹಿಶೂರವರ್ಗ | ಹೈಸೆಯೊಳ್ಳುಯಿಲಿದುವೆ ಸಮಯಮೆಂದೆಸೆವಂತು | ಬಸವಣಸೆ ಬಂದನೆಕ್ಕೋಜಿ | ಪೊಸರಂ ಮುತ್ತಿ ನೀಗಿದಂ ಪಳಊರು ||೧೦೧| ಇದಳೋಎಕ್ಕೋಜಿಗೆ ಪೊಸಊರ ಕೋಟೆಯಂ ಬಯಸುವಿನಂ ತನ್ನ ವಳದಾದ ಬೆಂಗಳೂರುಂ ಪೋದುದೆಂದು ವೇದಣಿಂದಿದುವು ನಿಯಮಾಲಂಕಾರು. ಇಂತಿವು ಮಜುಂ ವಿಷಮಾಲಂಕಾರಂಗಳೆ, 13